ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದ ಶಾಲಾ ವಾಹನ: 9 ಮಕ್ಕಳ ದುರ್ಮರಣ

ನವದೆಹಲಿ: ಆಳವಾದ ಕಣಿವೆಗೆ ಶಾಲಾ ವಾಹನವೊಂದು ಉರುಳಿಬಿದ್ದ ಪರಿಣಾಮ 9 ಮಕ್ಕಳು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಉತ್ತರಾಖಾಂಡದ ತೆಹ್ರಿ ಗರ್ವಾಲ್​ ಬಳಿಯಿರುವ ಕಂಗ್ಸಾಲಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಶಾಲಾ ವಾಹನದಲ್ಲಿ ಒಟ್ಟು 18 ಮಕ್ಕಳು…

View More ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಬಿದ್ದ ಶಾಲಾ ವಾಹನ: 9 ಮಕ್ಕಳ ದುರ್ಮರಣ

ಬೈಕ್ ಸ್ಕಿಡ್, ಇಬ್ಬರು ದುರ್ಮರಣ

ದಾವಣಗೆರೆ: ಹೆಬ್ಬಾಳ್ ಗ್ರಾಮದ ಹೆದ್ದಾರಿಯಲ್ಲಿ ಭಾನುವಾರ ರಾತ್ರಿ ಬಜಾಜ್ ಪಲ್ಸರ್ ಬೈಕ್ ಸ್ಕಿಡ್ ಆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಮೃತರಾಗಿದ್ದಾರೆ. ಹುಣಸೇಕಟ್ಟೆ ಗ್ರಾಮದ ಓಬಪ್ಪ (50), ಬಸವರಾಜ್ ( 22) ಮೃತರು. ಹೆಬ್ಬಾಳ್ ಗ್ರಾಮದಿಂದ…

View More ಬೈಕ್ ಸ್ಕಿಡ್, ಇಬ್ಬರು ದುರ್ಮರಣ

ಅತಿ ವೇಗವೇ ಮೃತ್ಯುವಿಗೆ ಕಾರಣವಾಯ್ತು, ಖಾಸಗಿ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ಇಬ್ಬರು ಸಾವು!

ಚಿಕ್ಕಬಳ್ಳಾಪುರ: ಕ್ರ್ಯೂಸರ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಂಡಿಕಲ್ ಹೋಬಳಿಯ ಕಮ್ಮಗುಟ್ಟಹಳ್ಳಿ ಕ್ರಾಸ್ ಬಳಿ ನಡೆದಿದೆ. ಮಂಜುನಾಥ್ ಹಾಗೂ ಪುರುಷೋತ್ತಮ್ ಮೃತರು. ಖಾಸಗಿ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ…

View More ಅತಿ ವೇಗವೇ ಮೃತ್ಯುವಿಗೆ ಕಾರಣವಾಯ್ತು, ಖಾಸಗಿ ಕಾರ್ಯಕ್ರಮ ಮುಗಿಸಿ ಹಿಂತಿರುಗುತ್ತಿದ್ದ ಇಬ್ಬರು ಸಾವು!

ಕುಡಿದು ಕಾರು ಓಡಿಸಿ ಅಪಘಾತ ಮಾಡಿದ ಐಎಎಸ್​ ಅಧಿಕಾರಿ; ಬೈಕ್​ನಲ್ಲಿ ಬರುತ್ತಿದ್ದ ಪತ್ರಕರ್ತ ಸಾವು

ತಿರುವನಂತಪುರಂ: ಐಎಎಸ್​ ಅಧಿಕಾರಿಯೋರ್ವನ ಕಾರಿಗೆ ಪತ್ರಕರ್ತ ಬಲಿಯಾದ ಘಟನೆ ತಿರುವನಂತಪುರದಲ್ಲಿ ನಿನ್ನೆ ತಡರಾತ್ರಿ 1 ಗಂಟೆ ವೇಳೆಗೆ ನಡೆದಿದೆ. ಕೆ.ಮುಹಮ್ಮದ್​ ಬಶೀರ್​ (35) ಮೃತ ಪತ್ರಕರ್ತ. ಇವರು ಪತ್ರಿಕೆಯೊಂದರ ತಿರುವನಂತಪುರಂ ಬ್ಯೂರೋ ಚೀಫ್​. ಬೈಕ್​ನಲ್ಲಿ…

View More ಕುಡಿದು ಕಾರು ಓಡಿಸಿ ಅಪಘಾತ ಮಾಡಿದ ಐಎಎಸ್​ ಅಧಿಕಾರಿ; ಬೈಕ್​ನಲ್ಲಿ ಬರುತ್ತಿದ್ದ ಪತ್ರಕರ್ತ ಸಾವು

ಆರು ತಿಂಗಳಲ್ಲಿ 60 ಜನರ ದುರ್ಮರಣ

ವಿಜಯವಾಣಿ ಸುದ್ದಿಜಾಲ ಕಾರವಾರ ಭಟ್ಕಳದ ಗೊರಟೆಯಿಂದ ಕಾರವಾರದ ಮಾಜಾಳಿವರೆಗೆ ಹಬ್ಬಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಳೆದ ಜನವರಿಯಿಂದ ಜೂನ್​ವರೆಗೆ ನಡೆದ ಅಪಘಾತಗಳ ಸಂಖ್ಯೆ ಇದು. ಹೆದ್ದಾರಿಯನ್ನು ಚತುಷ್ಪಥವನ್ನಾಗಿ ವಿಸ್ತರಿಸುವ ಕಾಮಗಾರಿ ನಡೆದಿದೆ. ಇದರಿಂದ ಯಮ…

View More ಆರು ತಿಂಗಳಲ್ಲಿ 60 ಜನರ ದುರ್ಮರಣ

VIDEO: ಅಪಘಾತದಲ್ಲಿ ಮೃತಪಟ್ಟ ತನ್ನ ಸಂಗಾತಿಯನ್ನೇ ತದೇಕಚಿತ್ತದಿಂದ ನೋಡುತ್ತ ರೋದಿಸುತ್ತಿರುವ ದೃಶ್ಯ ಮನಕಲಕುವಂತಿದೆ…

ಹಾವೇರಿ: ಪ್ರಾಣಿಗಳಿಗೂ ಜೀವವಿದೆ. ಅವಕ್ಕೂ ಕುಟುಂಬವಿದೆ ಎಂಬುದನ್ನು ಈ ಮನುಷ್ಯರು ಯಾವಾಗ ಅರ್ಥ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಮಾನವರಿಂದಾಗಿ ಜೀವ ಕಳೆದುಕೊಳ್ಳುವ ಪ್ರಾಣಿ, ಪಕ್ಷಿಗಳ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಇವತ್ತು ಕೂಡ ಇಂಥದ್ದೇ…

View More VIDEO: ಅಪಘಾತದಲ್ಲಿ ಮೃತಪಟ್ಟ ತನ್ನ ಸಂಗಾತಿಯನ್ನೇ ತದೇಕಚಿತ್ತದಿಂದ ನೋಡುತ್ತ ರೋದಿಸುತ್ತಿರುವ ದೃಶ್ಯ ಮನಕಲಕುವಂತಿದೆ…

ಸಮಸ್ಯೆ ಪರಿಹಾರಕ್ಕೆ ಕಾರ್ಮಿಕರ ಆಗ್ರಹ

ವಿಜಯಪುರ: ಕೆಎಸ್‌ಆರ್‌ಟಿಸಿ ಸ್ಪಾಫ್ ವರ್ಕ್‌ರ್ಸ್ ಯುನಿಯನ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ಯುನಿಯನ್ ಪದಾಧಿಕಾರಿಗಳು ವಿಭಾಗೀಯ ನಿಯಂತ್ರಣಾಧಿಕಾರಿ ಗಂಗಾಧರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.ಯುನಿಯನ್ ಪ್ರಧಾನ ಕಾರ್ಯದರ್ಶಿ ಐ.ಐ. ಮುಶ್ರಿಫ್…

View More ಸಮಸ್ಯೆ ಪರಿಹಾರಕ್ಕೆ ಕಾರ್ಮಿಕರ ಆಗ್ರಹ

ಭೀಕರ ಅಪಘಾತ: ಹಜ್ ಯಾತ್ರೆಗೆ ಹೊರಟಿದ್ದ ದಂಪತಿ ಸಮೇತ ಒಂದೇ ಕುಟುಂಬದ 7 ಮಂದಿ ಸಾವು!

ಧಾರವಾಡ: ಮಹಾರಾಷ್ಟ್ರದ ಸತಾರಾ ಬಳಿ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದಂಪತಿ ಸೇರಿ ಧಾರವಾಡ ಮೂಲ‌ದ ಒಂದೇ ಕುಟುಂಬದ ಏರು ಜನ ಮೃತಪಟ್ಟಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ…

View More ಭೀಕರ ಅಪಘಾತ: ಹಜ್ ಯಾತ್ರೆಗೆ ಹೊರಟಿದ್ದ ದಂಪತಿ ಸಮೇತ ಒಂದೇ ಕುಟುಂಬದ 7 ಮಂದಿ ಸಾವು!

ಮಿತಿ ಮೀರಿದ ವೇಗ ಕೂಲಿ ಕಾರ್ಮಿಕರ ಜೀವಕ್ಕೆ ಕುತ್ತಾಯ್ತು, ಟಾಟಾ ಏಸ್‌ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು

ಕೋಲಾರ: ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಏಸ್‌ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ. ಮುಳಬಾಗಿಲು ತಾಲೂಕಿನ ಚೊಕ್ಕದೊಡ್ಡಿ ಕ್ರಾಸ್​ನಲ್ಲಿ ಅಪಘಾತ ಸಂಭವಿಸಿದ್ದು, ಪಾರ್ವತಮ್ಮ (35), ರೆಡ್ಡಮ್ಮ (32) ಮೃತರು, ಮಿತಿಮೀರಿದ…

View More ಮಿತಿ ಮೀರಿದ ವೇಗ ಕೂಲಿ ಕಾರ್ಮಿಕರ ಜೀವಕ್ಕೆ ಕುತ್ತಾಯ್ತು, ಟಾಟಾ ಏಸ್‌ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವು

ಹೆದ್ದಾರಿ ಡಿವೈಡರ್​ ಹಾರಿ ಬಸ್​ಗೆ ಗುದ್ದಿದ ಕಾರು: ಇಬ್ಬರು ಮಕ್ಕಳು ಸೇರಿ ನಾಲ್ವರು ದಾರುಣ ಸಾವು

ಮಂಡ್ಯ: ಮೈಸೂರಿಗೆ ತೆರಳುತ್ತಿದ್ದ ಕಾರು ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿ  ನಾಲ್ವರು ದಾರುಣವಾಗಿ ಮೃತಪಟ್ಟಿದ್ದು ಇನ್ನೋರ್ವರು ತೀವ್ರ ಗಾಯಗೊಂಡಿದ್ದಾರೆ. ಹೆಬ್ಬಕವಾಡಿ ಗ್ರಾಮದ ರವಿ (31), ಅವರ ಮಂಜುಳಾ (28), ಮಕ್ಕಳಾದ…

View More ಹೆದ್ದಾರಿ ಡಿವೈಡರ್​ ಹಾರಿ ಬಸ್​ಗೆ ಗುದ್ದಿದ ಕಾರು: ಇಬ್ಬರು ಮಕ್ಕಳು ಸೇರಿ ನಾಲ್ವರು ದಾರುಣ ಸಾವು