ಕ್ರೂಸರ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ; ನಾಲ್ವರು ದುರ್ಮರಣ, ಏಳು ಮಂದಿಗೆ ಗಾಯ

ಚಿತ್ರದುರ್ಗ: ಗಣೇಶ ವಿಸರ್ಜನೆ ಮಗಿಸಿ ಹೊಸದುರ್ಗದಿಂದ ಹಿಂತಿರುಗುತ್ತಿದ್ದ ಕಾರಿಗೆ ಕಲ್ಕೆರೆ ಗ್ರಾಮದ ಬಳಿ ಕ್ರೂಸರ್​ ಡಿಕ್ಕಿಯಾಗಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೂವರು ಹಾಗೂ ಕ್ರೂಸರ್​ನಲ್ಲಿದ್ದ ಒಬ್ಬರು ಮೃತಪಟ್ಟಿದ್ದಾರೆ. ಏಳು ಮಂದಿಗೆ ಗಾಯವಾಗಿದ್ದು ಆಸ್ಪತ್ರೆಗೆ…

View More ಕ್ರೂಸರ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ; ನಾಲ್ವರು ದುರ್ಮರಣ, ಏಳು ಮಂದಿಗೆ ಗಾಯ

ರಾಷ್ಟ್ರಮಟ್ಟದ ಕಾರ್​ ರೇಸ್​ ವೇಳೆ ಅಪಘಾತ; ಅರ್ಜುನ ಪ್ರಶಸ್ತಿ ಪುರಸ್ಕೃತ ರ‍್ಯಾಲಿ ಡ್ರೈವರ್​ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

ಬಾರ್ಮರ್​: ಅರ್ಜುನ ಪ್ರಶಸ್ತಿ ಪುರಸ್ಕೃತ ರ‍್ಯಾಲಿ ಡ್ರೈವರ್​, ಏಷ್ಯಾ-ಪೆಸಿಫಿಕ್ ರ‍್ಯಾಲಿ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಅಗ್ರಮಾನ್ಯ ರ‍್ಯಾಲಿ ಚಾಲಕ ಗೌರವ್​ ಗಿಲ್​ ಅವರ ಕಾರು ಬೈಕ್​ಗೆ ಡಿಕ್ಕಿಯಾಗಿ ಮೂವರು ಮೃತಪಟ್ಟ ದುರ್ಘಟನೆ ನಡೆದಿದೆ.…

View More ರಾಷ್ಟ್ರಮಟ್ಟದ ಕಾರ್​ ರೇಸ್​ ವೇಳೆ ಅಪಘಾತ; ಅರ್ಜುನ ಪ್ರಶಸ್ತಿ ಪುರಸ್ಕೃತ ರ‍್ಯಾಲಿ ಡ್ರೈವರ್​ ಕಾರು ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು

ಚಿಕ್ಕೋಡಿ: ವಾಯವ್ಯ ಸಾರಿಗೆಯ ಮೂರು ಬಸ್ ಜಪ್ತಿ

ಚಿಕ್ಕೋಡಿ: ಅಪಘಾತದ ಬಳಿಕ ಪರಿಹಾರ ನೀಡದ ವಾ.ಕ.ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಘಟಕಕ್ಕೆ ಸೇರಿದ ಮೂರು ಬಸ್‌ಗಳನ್ನು ಶುಕ್ರವಾರ ಜಪ್ತಿ ಮಾಡಿಕೊಳ್ಳಲಾಗಿದೆ. 2013-14ರಲ್ಲಿ ಮೂರು ಪ್ರತ್ಯೇಕ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಸವಾರರು ಸಾವಿಗೀಡಾಗಿದ್ದರು. ತಾವಂಶಿ…

View More ಚಿಕ್ಕೋಡಿ: ವಾಯವ್ಯ ಸಾರಿಗೆಯ ಮೂರು ಬಸ್ ಜಪ್ತಿ

ಯಾರಿಗೂ ಬೇಕಾಗಿಲ್ಲ ಸಂಚಾರ ಸುರಕ್ಷೆ!

ಹುಬ್ಬಳ್ಳಿ/ಧಾರವಾಡ: ಇಲ್ಲಿ ರಸ್ತೆಗಿಳಿದರೆ ಯಾರೂ ನಿರಾಳರಾಗಿ ಸಾಗಲು ಸಾಧ್ಯವಿಲ್ಲ. ಸರಿ ದಾರಿಯಲ್ಲಿರುವವರಿಗೂ ಅಪಘಾತವಾಗಬಹುದು. ಸುರಕ್ಷೆ ಎನ್ನುವುದು ಫಲಕಗಳಲ್ಲಿ ಇರುವುದರ ಅರ್ಧದಷ್ಟೂ ರಸ್ತೆಯಲ್ಲಿ ಪಾಲನೆಯಾಗುತ್ತಿಲ್ಲ. ಪೊಲೀಸರು ಸಂಚಾರ ವೃತ್ತದಲ್ಲಿದ್ದು ಸೀಟಿ ಹೊಡೆಯಬಹುದು, ಕೈ ತೋರಿಸಬಹುದು, ಯಾರನ್ನೋ…

View More ಯಾರಿಗೂ ಬೇಕಾಗಿಲ್ಲ ಸಂಚಾರ ಸುರಕ್ಷೆ!

ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿಯಲ್ಲಿ ಪಾರ್ಕಿಂಗ್​ ಸಮಸ್ಯೆ, ಬಿಗಿಗೊಳಿಸಬೇಕು ಸಂಚಾರ ವ್ಯವಸ್ಥೆ

ಚಿಕ್ಕಮಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ನಯನ ಮನೋಹರ ಚಂದ್ರದ್ರೋಣ ಗಿರಿಶ್ರೇಣಿ ನೋಡಲು ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಆದರೆ ಇಲ್ಲಿನ ರಸ್ತೆಗಳು, ನಗರದ ಬೀದಿಗಳು ವಾಹನಗಳ ದಟ್ಟಣೆಯಿಂದ ಕಿಷ್ಕಿಂದೆಯಾಗುತ್ತಿರುವುದರಿಂದ ಸಂಚಾರ ವ್ಯವಸ್ಥೆ ನಿಭಾಯಿಸುವುದೇ ಪೊಲೀಸ್ ಇಲಾಖೆಗೆ ಸವಾಲು.…

View More ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿಯಲ್ಲಿ ಪಾರ್ಕಿಂಗ್​ ಸಮಸ್ಯೆ, ಬಿಗಿಗೊಳಿಸಬೇಕು ಸಂಚಾರ ವ್ಯವಸ್ಥೆ

ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಪರಾಕಿ

ಚೆನ್ನೈ: ಬ್ಯಾನರ್ ಫಲಕ ಬಿದ್ದು ಸಂಭವಿಸಿದ ಅಪಘಾತದಲ್ಲಿ ಮಾಹಿತಿ ತಂತ್ರಜ್ಞಾನ ಉದ್ಯೋಗಿ ಶುಭಶ್ರೀ (23) ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಮದ್ರಾಸ್ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಸಾರ್ವಜನಿಕ ಸ್ಥಳಗಲ್ಲಿನ ಬ್ಯಾನರ್, ಕಟೌಟ್​ಗಳನ್ನು…

View More ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಪರಾಕಿ

ತಮಿಳುನಾಡಿನ ಶನಿಮಹಾತ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತವಾಗಿ ಕೋಲಾರ ಮೂಲದ ಮೂವರು ಸಾವು!

ಕೋಲಾರ: ಸ್ಕಾರ್ಪಿಯೋ ಕಾರು ಮತ್ತು ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಕೋಲಾರ ಮೂಲದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ತಮಿಳುನಾಡಿನ ತಿರುಚಂದರೂರಿನಲ್ಲಿ ಅಪಘಾತ ಸಂಭವಿಸಿದ್ದು, ಮಾಲೂರು ತಾಲೂಕಿನ ಮಾಸ್ತಿ ಮೂಲದ ಅನಿಲ್, ನಾಗೇಂದ್ರ, ಆನಂದ್…

View More ತಮಿಳುನಾಡಿನ ಶನಿಮಹಾತ್ಮ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅಪಘಾತವಾಗಿ ಕೋಲಾರ ಮೂಲದ ಮೂವರು ಸಾವು!

ಮದುವೆ ಸಮಾರಂಭಕ್ಕೆ ಸಿಎಂ ಅನ್ನು ಸ್ವಾಗತಿಸಲು ರಾಜಕೀಯ ಮುಖಂಡ ಅಳವಡಿಸಿದ್ದ ಫ್ಲೆಕ್ಸ್​ ಬಿದ್ದು ಟೆಕ್ಕಿ ದುರಂತ ಅಂತ್ಯ

ಚೆನ್ನೈ: ರಾಜಕೀಯ ಮುಖಂಡನೊಬ್ಬ ಸಿಎಂ ಪಳನಿಸ್ವಾಮಿ ಮತ್ತು ಡಿಸಿಎಂ ಒ. ಪನ್ನೀರಸೆಲ್ವಂಗೆ ಸ್ವಾಗತ ಕೋರಲು ರಸ್ತೆ ಮಧ್ಯೆ ವಿದ್ಯುತ್​ ಕಂಬಕ್ಕೆ ಕಟ್ಟಿದ್ದ ಫ್ಲೆಕ್ಸ್​ನಿಂದಾಗಿ ಚೆನ್ನೈನ ಟೆಕ್ಕಿ ದುರಂತ ಅಂತ್ಯ ಕಂಡಿದ್ದಾರೆ. ಚೆನ್ನೈನ ಐಟಿ ಕಂಪನಿಯೊಂದರಲ್ಲಿ…

View More ಮದುವೆ ಸಮಾರಂಭಕ್ಕೆ ಸಿಎಂ ಅನ್ನು ಸ್ವಾಗತಿಸಲು ರಾಜಕೀಯ ಮುಖಂಡ ಅಳವಡಿಸಿದ್ದ ಫ್ಲೆಕ್ಸ್​ ಬಿದ್ದು ಟೆಕ್ಕಿ ದುರಂತ ಅಂತ್ಯ

ಸಂಕೇಶ್ವರ: ರಸ್ತೆ ಅಪಘಾತ ಖ್ಯಾತ ವೈದ್ಯ ಡಾ. ಸಚಿನ ಪಾಟೀಲ ದುರ್ಮರಣ

ಸಂಕೇಶ್ವರ: ನಗರದ ಖ್ಯಾತ ಪ್ರಸೂತಿ ತಜ್ಞ ಡಾ. ಸಚಿನ ಶಂಕರಗೌಡ ಪಾಟೀಲ (42) ಹಾಗೂ ವಿಶ್ವನಾಥ ರಾಜು (ಗಡ್ಡಿ) (58) ಅವರು ಮಹಾರಾಷ್ಟ್ರದ ಸಾತಾರಾ ಹತ್ತಿರ ಸಂಭವಿಸಿದ ಎಸ್‌ಆರ್‌ಎಸ್ ಬಸ್ ಹಾಗೂ ಟ್ರಕ್ ನಡುವೆ…

View More ಸಂಕೇಶ್ವರ: ರಸ್ತೆ ಅಪಘಾತ ಖ್ಯಾತ ವೈದ್ಯ ಡಾ. ಸಚಿನ ಪಾಟೀಲ ದುರ್ಮರಣ

ಗೂಡ್ಸ್‌ ಆಟೋ – ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವು, ನಾಲ್ವರು ಗಂಭೀರ

ದಾವಣಗೆರೆ: ಗೂಡ್ಸ್ ಆಟೋ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಹರಪನಹಳ್ಳಿ ತಾಲೂಕಿನ ಸೇವಾನಗರ ಬಳಿ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.…

View More ಗೂಡ್ಸ್‌ ಆಟೋ – ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವು, ನಾಲ್ವರು ಗಂಭೀರ