ರಸ್ತೆ ಅಪಘಾತದಲ್ಲಿ ಪುರಸಭೆ ಆರೋಗ್ಯಾಧಿಕಾರಿ ಸಾವು

ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯಿತಿ ಕಿರಿಯ ಆರೋಗ್ಯ ನಿರೀಕ್ಷಕ ಸುನೀಲ್ ಗಾವಡೆ ಅವರ ಕಾರು ಬುಧವಾರ ಚಿತ್ರದುರ್ಗದಲ್ಲಿ ಅಪಘಾತಕ್ಕೀಡಾಗಿದ್ದು, ಸುನೀಲ್ ಗಾವಡೆ ಅವರ ಪತ್ನಿ ಶಾರದಾ ಗಾವಡೆ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಲಾರಿ ಹಿಂಭಾಗಕ್ಕೆ ಕಾರು…

View More ರಸ್ತೆ ಅಪಘಾತದಲ್ಲಿ ಪುರಸಭೆ ಆರೋಗ್ಯಾಧಿಕಾರಿ ಸಾವು

ಟ್ರ್ಯಾಕ್ಟರ್ ಅಪಘಾತದಲ್ಲಿ ಸ್ಥಳದಲ್ಲೇ ಓರ್ವನ ಸಾವು

ಸವದತ್ತಿ: ಸವದತ್ತಿ ಕರೀಕಟ್ಟಿ ರಸ್ತೆ ಮಧ್ಯೆ ಮಂಗಳವಾರ ಟ್ರ್ಯಾಕ್ಟರ್ ಉರುಳಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಪಟ್ಟಣದ ಅಕ್ಕಿ ಓಣಿಯ ಅಶೋಕ ಚಿನ್ನಪ್ಪ ಚಿಲಕವಾಡ ಹನಸಿ (57) ಮೃತಪಟ್ಟವ. ಹೊಲದಿಂದ ಟ್ರ್ಯಾಕ್ಟರ್‌ನಲ್ಲಿ ಮನೆಗೆ ಬರುತ್ತಿರುವಾಗ ದುರ್ಘಟನೆ…

View More ಟ್ರ್ಯಾಕ್ಟರ್ ಅಪಘಾತದಲ್ಲಿ ಸ್ಥಳದಲ್ಲೇ ಓರ್ವನ ಸಾವು

ಅಪಘಾತದಲ್ಲಿ ಇಬ್ಬರ ಸಾವು

ಅಂಕೋಲಾ: ಆಟೋ ರಿಕ್ಷಾ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಇಬ್ಬರು ಮೃತಪಟ್ಟು, 8 ಜನ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಅಡ್ಲೂರಿನ ತರಂಗ ಹೋಟೆಲ್ ಸಮೀಪ ಸೋಮವಾರ ನಡೆದಿದೆ. ರಿಕ್ಷಾದಲ್ಲಿ…

View More ಅಪಘಾತದಲ್ಲಿ ಇಬ್ಬರ ಸಾವು

ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿ ಅಪಘಾತದಲ್ಲಿ ಸಾವು

ಅಂಕೋಲಾ: ತಾಲೂಕಿನ ಶಿರೂರು ಸಮೀಪ ಗುರುವಾರ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ರಸ್ತೆ ಅಪಘಾತದಲ್ಲಿ ಮೃತಪಟ್ಟು ಇನ್ನಿಬ್ಬರು ಗಾಯಗೊಂಡಿದ್ದಾರೆ. ಭಟ್ಕಳದ ಜಾಮಿಯಾ ಸ್ಟ್ರೀಟ್ ನಿವಾಸಿ ಮೌಲ್ವಿ ಹಫೀಝå್ ಶಮ್ಮಾಸ್ ಗೋಲ್ಟೆ (19) ಮೃತ…

View More ಪರೀಕ್ಷೆಗೆ ತೆರಳುತ್ತಿದ್ದ ವಿದ್ಯಾರ್ಥಿ ಅಪಘಾತದಲ್ಲಿ ಸಾವು

ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಸಾವು

ಕೊಕಟನೂರ: ರಜೆಯ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದ ವೇಳೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ನಂತರ ಸುಧಾರಿಸಿಕೊಳ್ಳುತ್ತಿದ್ದ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದ ಬಿಎಸ್‌ಎಫ್ ಯೋಧ ಬುಧವಾರ ಮೃತಪಟ್ಟಿದ್ದಾರೆ. ಗುಂಡೇವಾಡಿ ಗ್ರಾಮದ ಗಜಾನಂದ ಕಾಂಬಳೆ (30)…

View More ಅಪಘಾತದಲ್ಲಿ ಗಾಯಗೊಂಡಿದ್ದ ಯೋಧ ಸಾವು

ಅಪಘಾತದಲ್ಲಿ ಮೂವರ ಸಾವು

ಹಾನಗಲ್ಲ: ಕಾರು ಹಾಗೂ ಖಾಸಗಿ ಬಸ್ ಮಧ್ಯೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ಸಮೀಪದ ಗೆಜ್ಜಿಹಳ್ಳಿ ಗ್ರಾಮದ ಬಳಿ ಭಾನುವಾರ ನಡೆದಿದೆ. ಬ್ಯಾಡಗಿ ನಿವಾಸಿ ಶಾಹಿನಾ ಅಬ್ದುಲ್​ಖಾದರ್ ರಹಿಮಾನನವರ (32),…

View More ಅಪಘಾತದಲ್ಲಿ ಮೂವರ ಸಾವು

ಚಿಕ್ಕೋಡಿ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಚಿಕ್ಕೋಡಿ: ತಾಲೂಕಿನ ಖಡಕಲಾಟ ಕ್ರಾಸ್‌ನಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಸೋಮವಾರ ಮೃತಪಟ್ಟಿದ್ದಾನೆ. ಚಿಕ್ಕೋಡಿ ಪಟ್ಟಣದ ಸಾದಿಕ್ ಅಬ್ದುಲ್‌ಖಾದರ ಕೊಚ್ಚರಗಿ(36) ಮೃತ ವ್ಯಕ್ತಿ. ನಿಪ್ಪಾಣಿ-ಮುಧೋಳ…

View More ಚಿಕ್ಕೋಡಿ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು

ಬೆಳಗಾವಿ: ಅಪಘಾತದಲ್ಲಿ ಯೋಧ ಸಾವು

ಬೆಳಗಾವಿ: ಗೋಕಾಕ ತಾಲೂಕಿನ ಮಿಡಕನಟ್ಟಿ ರಸ್ತೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಯೋಧನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಿಡಕನಟ್ಟಿ ಗ್ರಾಮದ ನಿವಾಸಿ ಅಪ್ಪಯ್ಯಪ್ಪ ಕುಂಟಗೋಳ(26) ಮೃತ ಯೋಧ. ಒಂದು ವರ್ಷದ ಹಿಂದೆಯಷ್ಟೇ ಸೇನೆಗೆ ಸೇರಿದ್ದ…

View More ಬೆಳಗಾವಿ: ಅಪಘಾತದಲ್ಲಿ ಯೋಧ ಸಾವು

ಹುಕ್ಕೇರಿ: ಅಪಘಾತದಲ್ಲಿ ಓರ್ವ ಸಾವು

ಹುಕ್ಕೇರಿ: ಸ್ಥಳೀಯ ಹುಕ್ಕೇರಿ-ಹತ್ತರಗಿ ರಸ್ತೆಯ ಬಸ್ತವಾಡ ಕ್ರಾಸ್ ಬಳಿ ಶನಿವಾರ ರಾತ್ರಿ ಟ್ರ್ಯಾಕ್ಟರ್‌ಗೆ ಟಿಪ್ಪರ್ ವಾಹನ ಡಿಕ್ಕಿ ಹೊಡೆದು ಟ್ರ್ಯಾಕ್ಟರ್‌ನಲ್ಲಿದ್ದ ಓರ್ವ ಮೃತಪಟ್ಟು, ಚಾಲಕ ಸಹಿತ ಇಬ್ಬರು ಗಾಯಗೊಂಡಿದ್ದಾರೆ. ಆಕಾಶ ಹೊಳೆಪ್ಪ ನಾಯಿಕ(19) ಮೃತ…

View More ಹುಕ್ಕೇರಿ: ಅಪಘಾತದಲ್ಲಿ ಓರ್ವ ಸಾವು

ಕೊಕಟನೂರ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು

ಕೊಕಟನೂರ: ದೇಸಾಯರಹಟ್ಟಿ ಕ್ರಾಸ್ ಬಳಿ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ದ್ರಾಕ್ಷಿ ಕಟಾವು ಮಾಡಲು ಹೋಗಿದ್ದ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ಬುಲೆರೋ ಗೂಡ್ಸ್ ವಾಹನ ಪಲ್ಟಿಯಾಗಿ ಗಾಯಗೊಂಡಿದ್ದ 18 ಜನ ಕಾರ್ಮಿಕರಲ್ಲಿ ಓರ್ವ ಮಹಿಳಾ…

View More ಕೊಕಟನೂರ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಸಾವು