ತುಂಬಿ ಹರಿಯುತ್ತಿದೆ ಬೆಣ್ಣಿಹಳ್ಳ

ನವಲಗುಂದ: ಹುಬ್ಬಳ್ಳಿ ತಾಲೂಕು ಶಿರಗುಪ್ಪಿ ಹಾಗೂ ನವಲಗುಂದ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಗುರುವಾರ ರಾತ್ರಿ ಸá-ರಿದ ಭಾರಿ ಮಳೆಯಿಂದಾಗಿ ಬೆಣ್ಣಿಹಳ್ಳ ನೀರು ತುಂಬಿ ಹರಿಯುತ್ತಿದೆ. ಇದೇ ರೀತಿಯ ಮಳೆ ಬಿಟ್ಟು ಬಿಡದೇ ಸುರಿದರೆ ಬೆಣ್ಣಿಹಳ್ಳದಲ್ಲಿ…

View More ತುಂಬಿ ಹರಿಯುತ್ತಿದೆ ಬೆಣ್ಣಿಹಳ್ಳ

ದುರ್ಗಾದೇವಿ ಕೆರೆ ಅಭಿವೃದ್ಧಿಗೆ ಚಾಲನೆ

ಹಿರೇಕೆರೂರ: 5 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಶ್ರೀ ದುರ್ಗಾದೇವಿ ಕೆರೆ ಹೂಳು ಎತ್ತುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕ ಬಿ.ಸಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ದುರ್ಗಾದೇವಿ ಕೆರೆ ಅಭಿವೃದ್ಧಿ…

View More ದುರ್ಗಾದೇವಿ ಕೆರೆ ಅಭಿವೃದ್ಧಿಗೆ ಚಾಲನೆ

ನೂತನ ಕಡಬ ತಾಲೂಕಿಗೆ ಕುಕ್ಕೆ ದೇವಳ

< ಕೈತಪ್ಪಲಿದೆ ಸುಳ್ಯದ 7 ಗ್ರಾಮಗಳು * ಸುಬ್ರಹ್ಮಣ್ಯಕ್ಕೆ ಅನುಕೂಲ> ರತ್ನಾಕರ ಸುಬ್ರಹ್ಮಣ್ಯ ಕಡಬ ತಾಲೂಕು ಅಸ್ತಿತ್ವಕ್ಕೆ ಬರುವುದರೊಂದಿಗೆ ಭೌಗೋಳಿಕವಾಗಿ ರಾಜ್ಯದ ಚಿಕ್ಕ ತಾಲೂಕುಗಳಲ್ಲಿ ಒಂದಾದ ಸುಳ್ಯ ಮತ್ತಷ್ಟು ಕಿರಿದಾಗಲಿದೆ. ತಾಲೂಕಿಗೆ ಮುಕುಟಪ್ರಾಯವಾಗಿದ್ದ ರಾಜ್ಯದ…

View More ನೂತನ ಕಡಬ ತಾಲೂಕಿಗೆ ಕುಕ್ಕೆ ದೇವಳ

ಮಹಾಮೇಳಾವ್‌ಗೆ ಅನುಕೂಲ ಮಾಡಿಕೊಡಿ

ಬೆಳಗಾವಿ: ದೇಶದಲ್ಲಿ ಭಾಷೆ ಆಧರಿಸಿ ರಾಜ್ಯಗಳನ್ನು ರಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮರಾಠಿ ಭಾಷಿಕರು ಹೆಚ್ಚಿರುವ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರ್ಪಡೆಯಾಗಬೇಕು. ಬೆಳಗಾವಿ ಮರಾಠಿಗರು ತಮ್ಮ ಹಕ್ಕು ಕೇಳುತ್ತಿದ್ದಾರೆ. ಕರ್ನಾಟಕ ಸರ್ಕಾರ ಮರಾಠಿಗರ ಭಾವನೆ ಅರ್ಥ ಮಾಡಿಕೊಳ್ಳಬೇಕು ಎಂದು…

View More ಮಹಾಮೇಳಾವ್‌ಗೆ ಅನುಕೂಲ ಮಾಡಿಕೊಡಿ

ಭರದಿಂದ ಸಾಗಿದೆ ವಸತಿ ಶಾಲೆ ಕಾಮಗಾರಿ

ಮೊಳಕಾಲ್ಮೂರು: ತಾಲೂಕಿನ ಯರ‌್ರೇನಹಳ್ಳಿ ಸಮೀಪ ಎಂಟು ಎಕರೆ ವಿಸ್ತೀರ್ಣದಲ್ಲಿ ವಸತಿ ಶಾಲೆ ನಿರ್ಮಾಣವಾಗುತ್ತಿದ್ದು, ಹಿಂದುಳಿದ ಪ್ರದೇಶ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಸಮಾಜ ಕಲ್ಯಾಣ ಇಲಾಖೆ ಮಾಜಿ ಸಚಿವ ಎಚ್.ಆಂಜನೇಯ ಅವರ ಕಾಲದಲ್ಲಿ ಕಿತ್ತೂರು ರಾಣಿ ಚನ್ನಮ್ಮ…

View More ಭರದಿಂದ ಸಾಗಿದೆ ವಸತಿ ಶಾಲೆ ಕಾಮಗಾರಿ

ದಾವಣಗೆರೆ 2ನೇ ರಾಜಧಾನಿಗೆ ಒತ್ತಡ

ದಾವಣಗೆರೆ: ನಾಡಿನ ಮಧ್ಯ ಭಾಗದಲ್ಲಿರುವ ದಾವಣಗೆರೆ ಮತ್ತು ಹರಿಹರ ಅವಳಿ ನಗರಗಳನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿ ಮಾಡಬೇಕೆಂದು ರಾಜಧಾನಿ ಹೋರಾಟ ಸಮಿತಿಯ ಪದಾಧಿಕಾರಿಗಳು ನಿರ್ಣಯ ಕೈಗೊಂಡರು. ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆದ…

View More ದಾವಣಗೆರೆ 2ನೇ ರಾಜಧಾನಿಗೆ ಒತ್ತಡ