ತೆಲಸಂಗದಲ್ಲಿ ಬಸ್ ಟೈಯರ್ ಸೊಪಟ, ಬೆಚ್ಚಿಬಿದ್ದ ಪ್ರಯಾಣಿಕರು

ತೆಲಸಂಗ: ರಾಯಬಾಗದಿಂದ ತೆಲಸಂಗ ಮೂಲಕ ವಿಜಯಪುರಕ್ಕೆ ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಚಿಕ್ಕೋಡಿ ವಿಭಾಗದ ರಾಯಬಾಗ ಡಿಪೋ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಟೈಯರ್ ಸೊಓಂೀಟಗೊಂಡಿದ್ದರಿಂದ ಕೆಲಹೊತ್ತು ಪ್ರಯಾಣಿಕರು ಆತಂಕಗೊಂಡರು. ಶನಿವಾರ ಸಂಜೆ ತೆಲಸಂಗ…

View More ತೆಲಸಂಗದಲ್ಲಿ ಬಸ್ ಟೈಯರ್ ಸೊಪಟ, ಬೆಚ್ಚಿಬಿದ್ದ ಪ್ರಯಾಣಿಕರು

ಸವದತ್ತಿ: ಶಿಥಿಲ ಸೇತುವೆ, ಸಂಚಾರ ಅಭದ್ರ!

|ಗಿರೀಶಪ್ರಸಾದ ವೆ.ರೇವಡಿ ಸವದತ್ತಿ ತಾಲೂಕಿನ ಬೈಲಹೊಂಗಲ ಮತಕ್ಷೇತ್ರದ ಏಣಗಿ ಗ್ರಾಮಕ್ಕೆ ಹೋಗುವ ರಸ್ತೆ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಹಾಗಾಗಿ ಸೇತುವೆ ಮೇಲೆ ಸಂಚರಿಸಲು ಸಾರ್ವಜನಿಕರು ಭಯಪಡುವಂತಾಗಿದೆ. ಈಚೆಗೆ ಸುರಿದ ಭಾರಿ ಮಳೆಯಿಂದ ಸೇತುವೆ ಮತ್ತಷ್ಟು…

View More ಸವದತ್ತಿ: ಶಿಥಿಲ ಸೇತುವೆ, ಸಂಚಾರ ಅಭದ್ರ!

ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ

ಕಾರವಾರ: ಜಿಲ್ಲೆಯಲ್ಲಿ ನಿರಂತರ ಮಳೆಯ ಆರ್ಭಟ ಮುಂದುವರಿದಿದೆ. ಇದರಿಂದ ಎಲ್ಲೆಡೆ ಅನಾಹುತಗಳು ಸಂಭವಿಸುತ್ತಿವೆ. ಗೇರುಸೊಪ್ಪ, ಸೂಪಾ ಅಣೆಕಟ್ಟೆಗಳಿಂದ ನೀರಿ ಬಿಡುಗಡೆಯ ಪ್ರಮಾಣ ಹೆಚ್ಚಿಸಲಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಸೂಪಾ ಅಣೆಕಟ್ಟೆಗೆ 34 ಸಾವಿರ ಕ್ಯೂಸೆಕ್…

View More ಜಿಲ್ಲೆಯಲ್ಲಿ ಮುಂದುವರಿದ ವರುಣನ ಆರ್ಭಟ

ಗಣೇಶ ಮೂರ್ತಿ ಸಾಗಿಸುವಾಗ ಅವಘಡ

ಬೆಳಗಾವಿ: ಇಲ್ಲಿಯ ಭಾಗ್ಯನಗರದ 4ನೇ ಕ್ರಾಸ್‌ನ ಧನಶ್ರೀ ಗಾರ್ಡನ್ ಬಳಿ ಸಾರ್ವಜನಿಕ ಗಣೇಶ ಮೂರ್ತಿಯನ್ನು ಸಾಗಿಸುತ್ತಿರುವಾಗ ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಗಣೇಶ ಮೂರ್ತಿಗೆ ಮುಚ್ಚಿದ್ದ ಪ್ಲಾಸ್ಟಿಕ್‌ಗೆ ಬೆಂಕಿ ಹತ್ತಿಕೊಂಡು ಆತಂಕ ಮೂಡಿಸಿದ ಘಟನೆ…

View More ಗಣೇಶ ಮೂರ್ತಿ ಸಾಗಿಸುವಾಗ ಅವಘಡ

ಮಳೆನಾಡು ಜನಜೀವನ ತತ್ತರ

ಶಿರಸಿ: 1981ರಲ್ಲಿ ಇದೇ ರೀತಿ ಮಳೆಯಾಗಿತ್ತು. ಅಂದು ಏನೇನು ಕಷ್ಟ ಅನುಭವಿಸಿದ್ದೇವೆ ದೇವರಿಗೆ ಗೊತ್ತು. ಈಗ ಮತ್ತೆ ಅದೇ ಸ್ಥಿತಿ ಮರುಕಳಿಸಿದೆ! ಕಳೆದ 6 ದಿನಗಳಿಂದ ಮೇಘ ಸ್ಪೋಟ, ಅನಾಹುತಗಳನ್ನೆಲ್ಲ ಹಿರಿಯರು 28 ವರ್ಷಗಳ…

View More ಮಳೆನಾಡು ಜನಜೀವನ ತತ್ತರ

ಮಳೆಗೆ ಹದಗೆಟ್ಟಿದೆ ಮೊಗೇರಿ ಸೋರೆಬೆಟ್ಟು ರಸ್ತೆ

<ಪುಟಾಣಿ ಮಕ್ಕಳ ಎದೆ ಎತ್ತರಕ್ಕೆ ನಿಲ್ಲುತ್ತೆ ನೀರು! * ಕೆಸರಿನ ಮಧ್ಯೆ ಕಾಲ್ನಡಿಗೆಯೂ ಕಷ್ಟ> ಬೈಂದೂರು: ಊರಿನ ಬೆಳವಣಿಗೆಗೆ ಆಡಳಿತ ಇಚ್ಛಾಶಕ್ತಿ ಮತ್ತು ಬದ್ಧತೆ ಅಗತ್ಯ. ಕಾಟಾಚಾರಕ್ಕಾಗಿ ಕೆಲಸ ಮಾಡುವುದರಿಂದ ಅನಾಹುತವೇ ಜಾಸ್ತಿ. ಇದಕ್ಕೆ…

View More ಮಳೆಗೆ ಹದಗೆಟ್ಟಿದೆ ಮೊಗೇರಿ ಸೋರೆಬೆಟ್ಟು ರಸ್ತೆ

ಭೂತನಘಾಟಿ ಸಮೀಪ ಬಸ್​ಗೆ ಎದುರಾದ ಒಂಟಿ ಸಲಗ

ತರೀಕೆರೆ: ಸಂತವೇರಿ ಗ್ರಾಮ ಸಮೀಪದ ಭೂತನಘಾಟಿ ಬಳಿ ಚಲಿಸುತ್ತಿದ್ದ ಬಸ್​ಗೆ ಶನಿವಾರ ಸಂಜೆ ಒಂಟಿ ಸಲಗವೊಂದು ಎದುರಾಗಿ ಪ್ರಯಾಣಿಕರು ಕೆಲಕ್ಷಣ ಆತಂಕಗೊಂಡಿದ್ದರು. ತರೀಕೆರೆಯಿಂದ ಚಿಕ್ಕಮಗಳೂರಿಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ಗೆ ಒಂಟಿ ಸಲಗವೊಂದು ಎದುರಾಗಿ ಚಾಲಕ…

View More ಭೂತನಘಾಟಿ ಸಮೀಪ ಬಸ್​ಗೆ ಎದುರಾದ ಒಂಟಿ ಸಲಗ

ನಿರಾಶ್ರಿತರಿಗೆ ತಾತ್ಕಾಲಿಕ ಸೌಕರ್ಯ

ಶಿರಹಟ್ಟಿ: ತಾಲೂಕಿನ ಕೋಗನೂರಲ್ಲಿ ಶಾರ್ಟ್ ಸಕ್ಯೂರ್ಟ್​ನಿಂದ ಶನಿವಾರ ಸಂಭವಿಸಿದ ಅಗ್ನಿ ಅನಾಹುತದಿಂದ ಹಾನಿಗೊಳಗಾದ ನಿರಾಶ್ರಿತರಿಗೆ ಉಟೋಪಚಾರ, ಬಟ್ಟೆ, ಆಹಾರ ಧಾನ್ಯ ಹಾಗೂ ಶಾಲೆಯಲ್ಲಿ ತಾತ್ಕಾಲಿಕ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಅಗ್ನಿ ಅವಘಡದಲ್ಲಿ ರೈತರ 50ಕ್ಕೂ…

View More ನಿರಾಶ್ರಿತರಿಗೆ ತಾತ್ಕಾಲಿಕ ಸೌಕರ್ಯ

ಅರಣ್ಯದಲ್ಲಿ ಹೆಚ್ಚುತ್ತಿರುವ ಬೆಂಕಿ ಅನಾಹುತ

ಶಿರಸಿ: ಬೇಸಿಗೆಯ ಝುಳ ಏರಿದಂತೆ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲುವ ಸಾಧ್ಯತೆಯೂ ಅಧಿಕಗೊಳ್ಳುತ್ತಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 412 ಬೆಂಕಿಯ ಪ್ರಕರಣ ನಡೆದು 446 ಹೆಕ್ಟೇರ್ ಅರಣ್ಯ ಸುಟ್ಟಿದೆ. ಜಿಲ್ಲೆಯ ಕಾಡಿನ…

View More ಅರಣ್ಯದಲ್ಲಿ ಹೆಚ್ಚುತ್ತಿರುವ ಬೆಂಕಿ ಅನಾಹುತ

ಬೆಂಕಿ ಅನಾಹುತಕ್ಕೆ ಕಾಡು, 3 ಜಾನುವಾರು ಭಸ್ಮ

ಶಿರಸಿ: ತಾಲೂಕಿನ ಉಂಚಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಣಪೆಜಡ್ಡಿಯಲ್ಲಿ ಶನಿವಾರ ಬೆಂಕಿ ಅನಾಹುತ ಸಂಭವಿಸಿದ್ದು, 30 ಹೆಕ್ಟೇರ್​ಗಿಂತ ಹೆಚ್ಚು ಕಾಡು, ಮೂರು ಜಾನುವಾರುಗಳು ಭಸ್ಮವಾಗಿವೆ. ಅರಣ್ಯಕ್ಕೆ ಬಿದ್ದ ಬೆಂಕಿಯ ಪರಿಣಾಮ ರಾಮಚಂದ್ರ ಶೆಟ್ಟಿ ಎನ್ನುವವರಿಗೆ…

View More ಬೆಂಕಿ ಅನಾಹುತಕ್ಕೆ ಕಾಡು, 3 ಜಾನುವಾರು ಭಸ್ಮ