ಪೌಷ್ಟಿಕ ಆಹಾರ ಕೇಂದ್ರಕ್ಕೇ ಅಪೌಷ್ಟಿಕತೆ!

ವರುಣ ಹೆಗಡೆ ಬೆಂಗಳೂರು: ಪೂರಕ ಪೌಷ್ಟಿಕ ಆಹಾರ ಕೊಟ್ಟು ಅನಾರೋಗ್ಯ ಸಮಸ್ಯೆಯಿಂದ ಬಳಲುವ ಮಕ್ಕಳನ್ನು ರಕ್ಷಿಸಬೇಕಾದ ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರಗಳೇ (ಎನ್​ಆರ್​ಸಿ) ಅಪೌಷ್ಟಿಕತೆಯಿಂದ ಬಳಲುತ್ತಿವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಜ್ಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ…

View More ಪೌಷ್ಟಿಕ ಆಹಾರ ಕೇಂದ್ರಕ್ಕೇ ಅಪೌಷ್ಟಿಕತೆ!

ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ತೆರೆ

ಮಂಗಳೂರು: ಉಡುಪಿ ಶಿರೂರು ಮಠಾಧೀಶರಾಗಿದ್ದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ಸಾವಿನ ತನಿಖೆ ಕುರಿತ ಅಂತಿಮ ವರದಿಯನ್ನು ಪೊಲೀಸರು ಕುಂದಾಪುರ ಸಹಾಯಕ ಕಮಿಷನರ್​ಗೆ ಸಲ್ಲಿಸುವ ಮೂಲಕ ಪ್ರಕರಣಕ್ಕೆ ಅಂತಿಮ ತೆರೆ ಎಳೆದಿದ್ದಾರೆ. ಶಿರೂರು ಸ್ವಾಮೀಜಿ…

View More ಶಿರೂರು ಶ್ರೀ ಸಾವಿನ ಪ್ರಕರಣಕ್ಕೆ ತೆರೆ

ಶಿರೂರು ಶ್ರೀಗಳದ್ದು ಸಹಜ ಸಾವು

| ಸುರೇಂದ್ರ ಎಸ್​ ವಾಗ್ಳೆ  ಮಂಗಳೂರು:  ಉಡುಪಿ ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿಗೆ ಅನಾರೋಗ್ಯವೇ ಕಾರಣವಾಗಿದ್ದು, ಯಾವುದೇ ವಿಷಪ್ರಾಶನವಾಗಿಲ್ಲ ಎಂದು ಪೊಲೀಸ್ ತನಿಖೆಯಿಂದ ಸ್ಪಷ್ಟವಾಗಿದೆ. ಸ್ವಾಮೀಜಿ ಸಾವಿನ ಕುರಿತಂತೆ ಮರಣೋತ್ತರ…

View More ಶಿರೂರು ಶ್ರೀಗಳದ್ದು ಸಹಜ ಸಾವು

ಪೈಲಟ್​ಗೆ ಅನಾರೋಗ್ಯ ಪ್ರಯಾಣಿಕರು ಸುಸ್ತು!

ಮಂಗಳೂರು: ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆ ಮತ್ತೊಂದು ಎಡವಟ್ಟಿನಿಂದಾಗಿ ಸುದ್ದಿಯಲ್ಲಿದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ತಡರಾತ್ರಿ ದುಬೈಗೆ ತೆರಳಬೇಕಿದ್ದ ಎಸ್​ಜಿ 59 ವಿಮಾನ ಬುಧವಾರ ಸಂಜೆ 5 ಗಂಟೆಗೆ ಹೊರಟಿತು. ಪೈಲಟ್​ಗೆ…

View More ಪೈಲಟ್​ಗೆ ಅನಾರೋಗ್ಯ ಪ್ರಯಾಣಿಕರು ಸುಸ್ತು!

ಮಹಿಳೆಯರಿಂದ ಗ್ರಾಪಂಗೆ ಮುತ್ತಿಗೆ

ಕಲಕೇರಿ: ಸಮೀಪದ ಹಂದಿಗನೂರ ಗ್ರಾಮದಲ್ಲಿ ಶುದ್ಧ ಕುಡಿವ ನೀರು ಒದಗಿಸಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳೆಯರು ಸೋಮವಾರ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಶೌಚಗೃಹವಿಲ್ಲದೆ ಹೆಣ್ಣುಮಕ್ಕಳು ಪರದಾಡುವಂತಾಗಿದೆ.…

View More ಮಹಿಳೆಯರಿಂದ ಗ್ರಾಪಂಗೆ ಮುತ್ತಿಗೆ

ಕಿಮ್ಸ್​ಗೆ ಕಾಡುತ್ತಿದೆ ಅನಾರೋಗ್ಯ!

ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಡವರ ಸಂಜೀವಿನಿ ಇಲ್ಲಿನ ಕಿಮ್್ಸ (ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆ ಈಗ ಗಬ್ಬೆದ್ದು ನಾರುತ್ತಿದೆ !  ಸುಮಾರು 700 ಗುತ್ತಿಗೆ ಸಿಬ್ಬಂದಿ ಕನಿಷ್ಠ ವೇತನ, ಇಎಸ್​ಐ ಸೇವೆ ಹಾಗೂ…

View More ಕಿಮ್ಸ್​ಗೆ ಕಾಡುತ್ತಿದೆ ಅನಾರೋಗ್ಯ!

ಕೂಡಗಿ ಯೋಧ ಸಾವು, ಗ್ರಾಮಕ್ಕೆ ತಹಸೀಲ್ದಾರ್ ಭೇಟಿ

ಗೊಳಸಂಗಿ (ವಿಜಯಪುರ): ಅನಾರೋಗ್ಯದಿಂದ ಮಧ್ಯಪ್ರದೇಶದ ಭೋಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಕೊಲ್ಹಾರ ತಾಲೂಕಿನ ಕೂಡಗಿ ಗ್ರಾಮದ ಯೋಧ ಗೂಳಪ್ಪ ಬಾ.ಬಿದರಿ(22) ಅವರ ಪಾರ್ಥಿವ ಶರೀರ ಗುರುವಾರ ಬೆಳಗ್ಗೆ 6ಗಂಟೆಗೆ ಗ್ರಾಮಕ್ಕೆ ಆಗಮಿಸಲಿದೆ ಎಂದು ಕೂಡಗಿ ಗ್ರಾಪಂ ಅಧ್ಯಕ್ಷ…

View More ಕೂಡಗಿ ಯೋಧ ಸಾವು, ಗ್ರಾಮಕ್ಕೆ ತಹಸೀಲ್ದಾರ್ ಭೇಟಿ

ಆರೋಗ್ಯ ಕೇಂದ್ರ ವಸತಿಗೃಹಗಳಿಗೆ ಅನಾರೋಗ್ಯ

ಮುಂಡಗೋಡ: ತಾಲೂಕಿನ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಹಾಗೂ ನರ್ಸ್​ಗಳ ಕೊರತೆ ಇದ್ದು, ಇಂದೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವಸತಿ ಗೃಹಗಳು ಶಿಥಿಲಾವಸ್ಥೆಯಲ್ಲಿದೆ. ಇಲ್ಲಿ ಕಾರ್ಯನಿರ್ವಹಿಸಲು ನರ್ಸ್​ಗಳು ಹಿಂಜರಿಯುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು…

View More ಆರೋಗ್ಯ ಕೇಂದ್ರ ವಸತಿಗೃಹಗಳಿಗೆ ಅನಾರೋಗ್ಯ

ಮಾಜಿ ಶಾಸಕ ಡಾ. ವಿಶ್ವನಾಥ್ ತೀವ್ರ ಅಸ್ವಸ್ಥ

ಕಡೂರು: ಮಾಜಿ ಶಾಸಕ ಡಾ. ವೈ.ಸಿ.ವಿಶ್ವನಾಥ್ ತೀವ್ರ ಅಸ್ವಸ್ಥರಾಗಿ ಕೋಮಾ ಸ್ಥಿತಿ ತಲುಪಿದ್ದು, ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಾಲೂಕಿನ ಯಳ್ಳಂಬಳಸೆಯ ಸ್ವಗೃಹದಲ್ಲಿದ್ದ ವಿಶ್ವನಾಥ್ ಗುರುವಾರ ರಾತ್ರಿ ಅಸ್ವಸ್ಥಗೊಂಡ ಹಿನ್ನೆಲೆ ಕಡೂರಿನ ತಮ್ಮದೇ ಆಸ್ಪತ್ರೆ ಮಾರುತಿ ನರ್ಸಿಂಗ್…

View More ಮಾಜಿ ಶಾಸಕ ಡಾ. ವಿಶ್ವನಾಥ್ ತೀವ್ರ ಅಸ್ವಸ್ಥ