ಸಿಎಂ ಕುಮಾರಸ್ವಾಮಿ ಬದಲಾವಣೆ ಇಲ್ಲ

ಸಿದ್ದರಾಮಯ್ಯ‌ಮತ್ತೆ ಸಿಎಂ ಸಾಧ್ಯವಿಲ್ಲ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ ಬೆಳಗಾವಿ: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಸಿಎಂ ಎಚ್. ಡಿ. ಕುಮಾರಸ್ವಾಮಿ ಬದಲಾವಣೆ ಸಾಧ್ಯವಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು. ಜಿಲ್ಲಾಧಿಕಾರಿ ಕಚೇರಿ…

View More ಸಿಎಂ ಕುಮಾರಸ್ವಾಮಿ ಬದಲಾವಣೆ ಇಲ್ಲ

ಹೀಗಿತ್ತು ಅನಂತಕುಮಾರ್​ ಅವರ ಜೀವನ, ಸಾಧನೆ…

ಬೆಂಗಳೂರು: ಅನಾರೋಗ್ಯದಿಂದ ಇಂದು ನಿಧನರಾದ ಕೇಂದ್ರ ಸಚಿವ ಅನಂತ​ಕುಮಾರ್ ನಡೆದು ಬಂದ ಹಾದಿ ಹೀಗಿತ್ತು… ಅನಂತ್​ಕುಮಾರ್​ ಅವರು 1959 ರ ಜುಲೈ 22ರಂದು ಬೆಂಗಳೂರಿನಲ್ಲಿ ಎಚ್​.ಎನ್​.ನಾರಾಯಣ ಶಾಸ್ತ್ರಿ, ಗಿರಿಜಾ ದಂಪತಿಯ ಮಗನಾಗಿ ಜನಿಸಿದರು. 1985ರಲ್ಲಿ…

View More ಹೀಗಿತ್ತು ಅನಂತಕುಮಾರ್​ ಅವರ ಜೀವನ, ಸಾಧನೆ…

ಸಹೋದ್ಯೋಗಿ ಮಿತ್ರನನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ ಎಂದ ರಾಷ್ಟ್ರ ನಾಯಕರು

ಬೆಂಗಳೂರು: ಇಂದು ನಿಧನರಾದ ಕೇಂದ್ರ ಸಚಿವ ಅನಂತ್​ಕುಮಾರ್​ ನಿಧನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಅವರು ಸಂತಾಪ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ. ಕೇಂದ್ರ ಸಚಿವ, ಅನುಭವಿ ಸಂಸದೀಯ ಎಚ್.ಎನ್​.ಅನಂತ್​ಕುಮಾರ್ ಅವರ ನಿಧನದ ಸುದ್ದಿಕೇಳಿ ತುಂಬ ನೋವಾಗಿದೆ.…

View More ಸಹೋದ್ಯೋಗಿ ಮಿತ್ರನನ್ನು ಕಳೆದುಕೊಂಡು ದುಃಖಿತರಾಗಿದ್ದೇವೆ ಎಂದ ರಾಷ್ಟ್ರ ನಾಯಕರು

ಅಗಲಿದ ಅನಂತ್​ಕುಮಾರ್​ಗೆ ಗಣ್ಯರ ಸಂತಾಪ: ಹಳೇ ದಿನಗಳನ್ನು ನೆನಪಿಸಿಕೊಂಡ ಮುಖಂಡರು

ಬೆಂಗಳೂರು: ಸಚಿವ ಅನಂತ್​ಕುಮಾರ್​ ನಿಧನಕ್ಕೆ ರಾಜ್ಯದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಕಟ್ಟಲು ತುಂಬ ಪ್ರಮುಖ ಪಾತ್ರ ವಹಿಸಿದ್ದಾರೆ. ನನ್ನ ಹೆಜ್ಜೆಯೊಂದಿಗೆ ಹೆಜ್ಜೆ ಸೇರಿಸಿ ಸಂಘಟನೆ…

View More ಅಗಲಿದ ಅನಂತ್​ಕುಮಾರ್​ಗೆ ಗಣ್ಯರ ಸಂತಾಪ: ಹಳೇ ದಿನಗಳನ್ನು ನೆನಪಿಸಿಕೊಂಡ ಮುಖಂಡರು

ರಾಜಕಾರಣ ಮೀರಿದ ಸ್ನೇಹ ಸಂಬಂಧ ಹೊಂದಿದ್ದ ಆತ್ನೀಯ ಗೆಳೆಯನನ್ನು ನಾನು ಕಳೆದುಕೊಂಡಿದ್ದೇನೆ: ಸಿಎಂ

ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ರಾಜಕಾಣ ಮೀರಿದ ಸ್ನೇಹ ನಮ್ಮ ಕುಟುಂಬಗಳ ನಡುವೆ ಇತ್ತು. ಸ್ನೇಹಕ್ಕೆ ಅತ್ಯಂತ ಮಹತ್ವ ನೀಡುತ್ತಿದ್ದ ವ್ಯಕ್ತಿ ಅವರಾಗಿದ್ದರು.…

View More ರಾಜಕಾರಣ ಮೀರಿದ ಸ್ನೇಹ ಸಂಬಂಧ ಹೊಂದಿದ್ದ ಆತ್ನೀಯ ಗೆಳೆಯನನ್ನು ನಾನು ಕಳೆದುಕೊಂಡಿದ್ದೇನೆ: ಸಿಎಂ

ಇಂದು ಶಾಲಾ ಕಾಲೇಜುಗಳಿಗೆ ರಜೆ

ಬೆಂಗಳೂರು: ಕೇಂದ್ರ ಸಚಿವ ಎಚ್​.ಎನ್​.ಅನಂತ್​ಕುಮಾರ್ ನಿಧನದ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ ನಡೆಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ತುಮಕೂರು ವಿವಿಯಲ್ಲಿ…

View More ಇಂದು ಶಾಲಾ ಕಾಲೇಜುಗಳಿಗೆ ರಜೆ

ಅದಮ್ಯ ಚೇತನ ಅನಂತಕುಮಾರ್​ ಅವರ ಬಗೆಗಿನ ಕೌತುಕಗಳಿವು

ಬೆಂಗಳೂರು: ರಾಜ್ಯ ಮತ್ತು ಕೇಂದ್ರದ ನಡುವೆ ಕೊಂಡಿಯಂತಿದ್ದ, ರಾಜ್ಯದಿಂದ ಬೆಳೆದು ಹೋಗಿ ರಾಷ್ಟ್ರ ಮಟ್ಟದ ಬಿಜೆಪಿಯಲ್ಲಿ ಅಗ್ರಮಾನ್ಯರೆನಿಸಿಕೊಂಡಿದ್ದ ಅನಂತಕುಮಾರ್​ ಅವರು ರಾಜಕಾರಣದಲ್ಲಿ ಹಂತ ಹಂತವಾಗಿ ಮೇಲೇರಿದವರು. ಅನಂತಕುಮಾರ್​ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ ಎಂದೇ ನಂಬಲಾಗಿದ್ದರೂ,…

View More ಅದಮ್ಯ ಚೇತನ ಅನಂತಕುಮಾರ್​ ಅವರ ಬಗೆಗಿನ ಕೌತುಕಗಳಿವು