ಅನಂತಕುಮಾರ್ ಅಸ್ಥಿ ವಿಸರ್ಜನೆ

ಗೋಕರ್ಣ: ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಎಚ್.ಎಸ್. ಅನಂತಕುಮಾರ್ ಅವರ ಅಸ್ಥಿಯನ್ನು ಶಾಸ್ತ್ರೋಕ್ತ ವಿಧಿ ವಿಧಾನಗಳ ಮೂಲಕ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿನ ಪುರಾಣ ಪವಿತ್ರ ತಾಮ್ರಪರ್ಣಿ ತೀರ್ಥದಲ್ಲಿ ಶನಿವಾರ ವಿಸರ್ಜಿಸಿದರು.…

View More ಅನಂತಕುಮಾರ್ ಅಸ್ಥಿ ವಿಸರ್ಜನೆ

ಅನಂತಕುಮಾರ್ ಕುಟುಂಬಕ್ಕೆ ಶ್ರೀ ಶೃಂಗೇರಿ ಮಠದ ಸಾಂತ್ವನ

ಶೃಂಗೇರಿ: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಡಾ. ವಿ.ಆರ್.ಗೌರೀಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ತೇಜಸ್ವಿನಿ ಅನಂತಕುಮಾರ್​ಗೆ ಸಾಂತ್ವನದ ಪತ್ರ ಬರೆದಿರುವ ಅವರು, ಅನಂತಕುಮಾರ್ ಶ್ರೀ ಮಠದ…

View More ಅನಂತಕುಮಾರ್ ಕುಟುಂಬಕ್ಕೆ ಶ್ರೀ ಶೃಂಗೇರಿ ಮಠದ ಸಾಂತ್ವನ

LIVE | ಜೀವನ ಯಾನ ಮುಗಿಸಿದ ‘ಅನಂತ’: ಪಂಚಭೂತಗಳಲ್ಲಿ ಲೀನ

2.41: ಅನಂತಕುಮಾರ್​ ಅವರ ಪಾರ್ಥಿವ ಶರೀರಕ್ಕೆ ಸಹೋದರ ನಂದಕುಮಾರ್​ ಅವರು ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಗ್ನಿಸ್ಪರ್ಶ ಮಾಡಿದರು.  ಇದಕ್ಕೂ ಮೊದಲು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಬಿಜೆಪಿ ರಾಷ್ಟ್ರ ನಾಯಕರು ಸೇರಿ…

View More LIVE | ಜೀವನ ಯಾನ ಮುಗಿಸಿದ ‘ಅನಂತ’: ಪಂಚಭೂತಗಳಲ್ಲಿ ಲೀನ

VIDEO| ಇಲ್ಲಿದೆ ನೋಡಿ ಅನಂತಕುಮಾರ್​ ಜೀವನ ಯಾನದ ಕುರಿತ ಕಿರು ಸಾಕ್ಷ್ಯ ಚಿತ್ರ

ರಾಷ್ಟ್ರರಾಜಕಾರಣದಲ್ಲಿ ಪ್ರಧಾನವಾಗಿ ಗುರುತಿಸಿಕೊಂಡಿದ್ದ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಬಿಜೆಪಿ ಧುರೀಣ ಅನಂತಕುಮಾರ್​ ಇಹಲೋಕ ತ್ಯಜಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ರಾಜಕೀಯ ಜೀವನ ಯಾನ ಕುರಿತು ದೂರದರ್ಶನ ವಾಹಿನಿ ಸಾಕ್ಷ್ಯ ಚಿತ್ರವೊಂದನ್ನು ಸಿದ್ಧಪಡಿಸಿದೆ. ಅವರ…

View More VIDEO| ಇಲ್ಲಿದೆ ನೋಡಿ ಅನಂತಕುಮಾರ್​ ಜೀವನ ಯಾನದ ಕುರಿತ ಕಿರು ಸಾಕ್ಷ್ಯ ಚಿತ್ರ

ಬಾಗಲಕೋಟೆ ಅನಂತ್ ಕರ್ಮಭೂಮಿ

ಬಾಗಲಕೋಟೆ: ಕೇಂದ್ರ ಸಚಿವ ಅನಂತಕುಮಾರ್ ನಿಧನದ ಹಿನ್ನೆಲೆ ಬಿಜೆಪಿ ನಗರ ಘಟಕದಿಂದ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಾಗಲಕೋಟೆ ನಗರದ ಬಿವಿವಿ ಸಂಘದ ಮಿನಿ ಸಭಾ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಮುಖಂಡರು, ನೂರಾರು ಕಾರ್ಯಕರ್ತರು…

View More ಬಾಗಲಕೋಟೆ ಅನಂತ್ ಕರ್ಮಭೂಮಿ

ಅನಂತಕುಮಾರ್ ಸಾವಿನಲ್ಲಿ ವಿಕೃತಿ

«ಮಂಗಳೂರು ಮುಸ್ಲಿಮ್ಸ್ ಪೇಜ್‌ನಲ್ಲಿ ಅವಹೇಳನಕಾರಿ ಬರಹ» ವಿಜಯವಾಣಿ ಸುದ್ದಿಜಾಲ ಮಂಗಳೂರು ಕೋಮುಭಾವನೆ ಕೆರಳಿಸುವ, ವಿಕೃತ ಬರಹಗಳಿಗೆ ಹೆಸರಾಗಿರುವ ಮಂಗಳೂರು ಮುಸ್ಲಿಮ್ಸ್ ಫೇಸ್‌ಬುಕ್ ಪೇಜ್ ಕೇಂದ್ರ ಸಚಿವ ಅನಂತಕುಮಾರ್ ಅವರ ಸಾವಿನಲ್ಲೂ ವಿಕೃತಿ ಮೆರೆದಿದೆ. ಅನಂತ…

View More ಅನಂತಕುಮಾರ್ ಸಾವಿನಲ್ಲಿ ವಿಕೃತಿ

ರಾಷ್ಟ್ರಸೇವೆಗೆ ಮುಡಿಪಾಗಿದ್ದ ಅನಂತಕುಮಾರ್

ಹಾಸನ: ಯಾವುದೇ ಪ್ರಚಾರ ಬಯಸದೆ ರಾಷ್ಟ್ರಸೇವೆಗೆ ಜೀವನವನ್ನು ಮುಡಿಪಾಗಿಟ್ಟ ಮಹನೀಯರಲ್ಲಿ ಅನಂತಕುಮಾರ್ ಕೂಡ ಒಬ್ಬರಾಗಿದ್ದರು ಎಂದು ಬಿಜೆಪಿ ಹಿರಿಯ ಮುಖಂಡ ನವಿಲೆ ಅಣ್ಣಪ್ಪ ಸಂತಾಪ ವ್ಯಕ್ತಪಡಿಸಿದರು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಕೇಂದ್ರ…

View More ರಾಷ್ಟ್ರಸೇವೆಗೆ ಮುಡಿಪಾಗಿದ್ದ ಅನಂತಕುಮಾರ್

ಅನಂತಕುಮಾರ್ ನಿಧನಕ್ಕೆ ಕಂಬನಿ ಮಿಡಿದ ನಗರ

ಮೈಸೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ನಗರದಲ್ಲಿ ಅನೇಕ ಮುಖಂಡರು ಪಕ್ಷಾತೀತವಾಗಿ ಕಂಬಿನಿ ಮಿಡಿದರು. ಅವರ ನಿಧನಕ್ಕೆ ಸಂತಾಪ ಸೂಚಿಸಿ, ಅವರ ಸೇವೆ, ಕೊಡುಗೆ, ಅವರೊಂದಿಗೆ ಒಡನಾಟವನ್ನು ಸ್ಮರಿಸಿದರು. ‘ರಾಷ್ಟ್ರ ರಾಜಕಾರಣದಲ್ಲಿ ಉತ್ತುಂಗದ ನಾಯಕರಾಗಿದ್ದ ಅವರು…

View More ಅನಂತಕುಮಾರ್ ನಿಧನಕ್ಕೆ ಕಂಬನಿ ಮಿಡಿದ ನಗರ

‘ಅನಂತ’ ಉಡುಪಿ ನಂಟು

ಉಡುಪಿ: ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಜಿಲ್ಲೆಯ ಬಿಜೆಪಿ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಜಿಲ್ಲೆಯಲ್ಲಿ ಬಿಜೆಪಿ ಪ್ರಚಾರಸಭೆಗಳಲ್ಲದೆ ಕೃಷ್ಣ ಮಠದ ಧಾರ್ಮಿಕ…

View More ‘ಅನಂತ’ ಉಡುಪಿ ನಂಟು

ಅನಂತಕುಮಾರ್ ನಿಧನಕ್ಕೆ ಬಿಜೆಪಿ ಅಶ್ರುತರ್ಪಣ

ಕೋಲಾರ: ಕೇಂದ್ರ ಸಚಿವ ಅನಂತಕುಮಾರ್ ನಿಧನ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಡಿ.ರಾಮಚಂದ್ರ ಮಾತನಾಡಿ, ಎಬಿವಿಪಿಯಿಂದ ಬೆಳೆದು ಬಂದ…

View More ಅನಂತಕುಮಾರ್ ನಿಧನಕ್ಕೆ ಬಿಜೆಪಿ ಅಶ್ರುತರ್ಪಣ