ಅತೀ ಅಪರೂಪದ ರಾಜಹಂಸ ಪಕ್ಷಿಗಳ ಗಣತಿ ಆರಂಭ

ಹೊಸಪೇಟೆ: ತುಂಗಭದ್ರಾ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಶನಿವಾರ ರಾಜಹಂಸ ಗಣತಿ ಕಾರ್ಯ ಆರಂಭವಾಗಿದೆ. ಉತ್ತರ ಕರ್ನಾಟಕ ಪಕ್ಷಿ ವೀಕ್ಷಕರ ಸಂಘದ ಅಧ್ಯಕ್ಷ ಡಾ.ಸಮದ್ ಕೊಟ್ಟೂರು ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ. ಪಕ್ಷಿವೀಕ್ಷಕರ ತಂಡದಲ್ಲಿ…

View More ಅತೀ ಅಪರೂಪದ ರಾಜಹಂಸ ಪಕ್ಷಿಗಳ ಗಣತಿ ಆರಂಭ