ಪ್ರಾದೇಶಿಕ ಕಚೇರಿಯಲ್ಲಿ ಚರ್ಚಾ ಅಧಿವೇಶನ

ಬಾಗಲಕೋಟೆ: ಹೊಸ ಯೋಜನೆಗಳನ್ನುಸೃಷ್ಟಿಸಲು ಮತ್ತು ಕಾರ್ಯ ಕ್ಷಮತೆ ಪರಶೀಲಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ರಾಷ್ಟ್ರವ್ಯಾಪಿ ಹಮ್ಮಿಕೊಂಡಿದ್ದ ಒಂದು ದಿನದ ಚರ್ಚಾ ಅಧಿವೇಶನ ನಗರದ ಎಸ್‌ಬಿಐ ಪ್ರಾದೇಶಿಕ ಕಚೇರಿಯಲ್ಲಿ ಈಚೆಗೆ ಜರುಗಿತು. ಬೆಂಗಳೂರಿನ ಡಿಜಿಎಂ ಶೇಷಕುಮಾರ…

View More ಪ್ರಾದೇಶಿಕ ಕಚೇರಿಯಲ್ಲಿ ಚರ್ಚಾ ಅಧಿವೇಶನ

ನಿನ್ನೆ ನೀಡಿದ್ದ ಸಿ.ಡಿ. ಬಗ್ಗೆ ತನಿಖೆ ಮಾಡಿಕೊಳ್ಳಿ, ನಾನು ಓಡಿ ಹೋಗುವುದಿಲ್ಲ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ನನ್ನ ಪಕ್ಷದ ವ್ಯಕ್ತಿಯೋರ್ವನಿಗೆ ಎಂಎಲ್​ಸಿ ಮಾಡಲು 25 ಕೋಟಿ ರೂಪಾಯಿ ಕೇಳಿದೆ ಎಂಬ ಆರೋಪದ ಸಿ.ಡಿ. ನಿನ್ನೆ ನೀಡಿದ್ದಾರೆ. ಅದು 2014ರಲ್ಲಿ ನಡೆದ ಘಟನೆ. ಬೇಕಾದರೆ ತನಿಖೆ ಮಾಡಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ…

View More ನಿನ್ನೆ ನೀಡಿದ್ದ ಸಿ.ಡಿ. ಬಗ್ಗೆ ತನಿಖೆ ಮಾಡಿಕೊಳ್ಳಿ, ನಾನು ಓಡಿ ಹೋಗುವುದಿಲ್ಲ: ಸಿಎಂ ಕುಮಾರಸ್ವಾಮಿ

ಮೀಸಲು ಕಾಯ್ದೆಗಾಗಿ ಚಳಿಗಾಲದ ಅಧಿವೇಶನ ಒಂದು ದಿನ ಮುಂದೂಡಿಕೆ

ನವದೆಹಲಿ: ಸಾಮಾಜಿಕವಾಗಿ ಮೇಲ್ವರ್ಗದಲ್ಲಿದ್ದರೂ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕೊಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೀರ್ಮಾನಿಸಿದ ಬೆನ್ನಲ್ಲೇ, ನಾಳೆ ಮುಗಿಯಬೇಕಿದ್ದ ಚಳಿಗಾಲದ ಅಧಿವೇಶನವನ್ನು ಒಂದು ದಿನ ಹೆಚ್ಚಿಸಿದೆ. ಅಂದರೆ ಬುಧವಾರದವರೆಗೂ ಮುಂದೂಡಲಾಗಿದೆ. ಲೋಕಸಭಾ…

View More ಮೀಸಲು ಕಾಯ್ದೆಗಾಗಿ ಚಳಿಗಾಲದ ಅಧಿವೇಶನ ಒಂದು ದಿನ ಮುಂದೂಡಿಕೆ

ಸಂಪೂರ್ಣ ವ್ಯರ್ಥವಾದ ಬೆಳಗಾವಿ ಅಧಿವೇಶನ

ಶಿವಮೊಗ್ಗ: ಬೆಳಗಾವಿ ಅಧಿವೇಶನ ಸಂಪೂರ್ಣ ವ್ಯರ್ಥ ಆಗಿದ್ದು, ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲ ಆಗಿದೆ ಎಂದು ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿದರು. ಕಾರ್ಯಕಲಾಪ ನಡೆದ 8 ದಿನಗಳ ಅಧಿವೇಶನದಲ್ಲಿ ನೂರಾರು ಸಂಘಟನೆಗಳ…

View More ಸಂಪೂರ್ಣ ವ್ಯರ್ಥವಾದ ಬೆಳಗಾವಿ ಅಧಿವೇಶನ

ಉಸಿರುಗಟ್ಟಿಸುತ್ತಿದೆ ಕೆಲಸ ಎಂದು ಹೇಳಿ ತಲೆ ಮೇಲೆ ಕೈಹೊತ್ತು ಕುಳಿತ ಸ್ಪೀಕರ್​ ರಮೇಶ್​ಕುಮಾರ್​

ಬೆಳಗಾವಿ: ನನಗೆ ನನ್ನ ಕೆಲಸ ಸಾಕಾಗುತ್ತಿದೆ. ಉಸಿರುಗಟ್ಟಿಸುತ್ತಿದೆ ಎಂದು ಸ್ಪೀಕರ್​ ರಮೇಶ್​ಕುಮಾರ್​ ಕಲಾಪದ ವೇಳೆ ಅಸಹಾಯಕತೆ ವ್ಯಕ್ತಪಡಿಸಿದರು. ಶಾಸಕರು ತರಬೇತಿಗೆ ಕರೆದರೆ ಬರುವುದಿಲ್ಲ. ಆಯಾ ಪಕ್ಷಗಳವರು ತಾವೇ ತರಬೇತಿಯನ್ನೂ ಕೊಡುವುದಿಲ್ಲ. ಪ್ರಶ್ನೋತ್ತರದಲ್ಲಿ ಉಪಪ್ರಶ್ನೆ ಕೇಳಿ…

View More ಉಸಿರುಗಟ್ಟಿಸುತ್ತಿದೆ ಕೆಲಸ ಎಂದು ಹೇಳಿ ತಲೆ ಮೇಲೆ ಕೈಹೊತ್ತು ಕುಳಿತ ಸ್ಪೀಕರ್​ ರಮೇಶ್​ಕುಮಾರ್​

ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಕಲಾಪ ನಾಳೆಗೆ ಮುಂದೂಡಿಕೆ

ನವದೆಹಲಿ: ಲೋಕಸಭೆ ಚಳಿಗಾಲದ ಅಧಿವೇಶನದಲ್ಲಿ ಗುರುವಾರ ಕೂಡ ಪ್ರತಿಪಕ್ಷಗಳು ಕಾವೇರಿ ನೀರು, ರಫೆಲ್​ ಡೀಲ್​ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸದನ ನಾಳೆಗೆ ಮುಂದೂಡಲ್ಪಟ್ಟಿತು. ಈ ಮಧ್ಯೆ ಶಿವಸೇನೆ ಕೂಡ ರಾಮಮಂದಿರ ನಿರ್ಮಾಣಕ್ಕೆ…

View More ಲೋಕಸಭೆಯಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ: ಕಲಾಪ ನಾಳೆಗೆ ಮುಂದೂಡಿಕೆ

ಕಳಸಾ ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಒತ್ತಾಯಿಸಿ ನಾಳೆ ಅಧಿವೇಶನದ ವೇಳೆ ಧರಣಿ

ಹುಬ್ಬಳ್ಳಿ: ಕಳಸಾ ಬಂಡೂರಿ ತೀರ್ಪು ಬಂದು 3 ತಿಂಗಳಾದರೂ ಕಾಮಗಾರಿ ಆರಂಭಿಸಿಲ್ಲ. ಇದನ್ನು ವಿರೋಧಿಸಿ ಕಳಸಾ ಬಂಡೂರಿ ಸಮಿತಿಯಿಂದ ನಾಳೆ ಬೆಳಗಾವಿ ಅಧಿವೇಶನಕ್ಕೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮುಖಂಡ ಅಮೃತ…

View More ಕಳಸಾ ಬಂಡೂರಿ ಕಾಮಗಾರಿ ಪ್ರಾರಂಭಕ್ಕೆ ಒತ್ತಾಯಿಸಿ ನಾಳೆ ಅಧಿವೇಶನದ ವೇಳೆ ಧರಣಿ

ಸುಧರ್ಮ ಯಾತ್ರೆ ಅವಧಿ ಕಡಿತ

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಡಿ.12ರಿಂದ ಹಮ್ಮಿಕೊಂಡಿರುವ ಸುಧರ್ಮ ರಥಯಾತ್ರೆಯಲ್ಲಿ ಪರಿಷ್ಕರಣೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದರು. ಬೆಳಗಾವಿ ಅಧಿವೇಶನದ ಬಂದೋಬಸ್ತಿಗೆ ಬಹುತೇಕ ಪೊಲೀಸ್ ಸಿಬ್ಬಂದಿ ತೆರಳಿರುವುದರಿಂದ ಯಾತ್ರೆಗೆ ಭದ್ರತೆ ನೀಡುವುದು…

View More ಸುಧರ್ಮ ಯಾತ್ರೆ ಅವಧಿ ಕಡಿತ

ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ

ಬೆಳಗಾವಿ: ಭತ್ತ ನಾಟಿ, ಕಟಾವು ಮಾಡುವುದು ಮುಖ್ಯಮಂತ್ರಿ ಕೆಲಸವಲ್ಲ. ಕುಮಾರಸ್ವಾಮಿಯವರು ಶೋ ಕೊಡಲು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಮುಖ್ಯಮಂತ್ರಿ ಗಮನ…

View More ಮುಖ್ಯಮಂತ್ರಿ ಶೋ ಕೊಡಲು ಭತ್ತ ನಾಟಿ, ಕಟಾವು ಮಾಡುತ್ತಿದ್ದಾರೆ: ಬಿಎಸ್​ವೈ ವಾಗ್ದಾಳಿ

ಮುಂದುವರಿದ ಧರಣಿ ಸತ್ಯಾಗ್ರಹ

<< ಹೋರಾಟಕ್ಕೆ ಶಾಸಕ ಕಾರಜೋಳ ಬೆಂಬಲ > 5ನೇ ದಿನಕ್ಕೆ ಕಾಲಿಟ್ಟ ಧರಣಿ >> ಝಳಕಿ: ದೇಶದಲ್ಲೇ ವಿಜಯಪುರ ಜಿಲ್ಲೆಯ ಅತೀ ಹೆಚ್ಚು ಜನ ಗುಳೆ ಹೋಗುತ್ತಿದ್ದು, ಅದನ್ನು ತಪ್ಪಿಸಲು ಈ ಬಾರಿ ಬೆಳಗಾವಿ…

View More ಮುಂದುವರಿದ ಧರಣಿ ಸತ್ಯಾಗ್ರಹ