ಭಗವಾನ್ ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತಿ

ಧರ್ಮಸ್ಥಳ: ಐದು ದಿನ ನಡೆದ ಆದಿನಾಥ, ಭರತ-ಬಾಹುಬಲಿಯ ಕಥಾನಕದ ‘ಪಂಚ ಮಹಾವೈಭವ’ ದೃಶ್ಯ ರೂಪಕ ಜಿನಭಕ್ತರರನ್ನು ಬಹು ಆಕರ್ಷಿಸಿತು. ಮಹಾ ಮಸ್ತಕಾಭಿಷೇಕ ಮಹೋತ್ಸವದ ಏಳನೇ ದಿನ ಶುಕ್ರವಾರ ಭಗವಾನ್ ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತಿಯ ದೃಶ್ಯರೂಪಕ…

View More ಭಗವಾನ್ ಬಾಹುಬಲಿಗೆ ಕೇವಲ ಜ್ಞಾನ ಪ್ರಾಪ್ತಿ

ಎಇಇ ಹುದ್ದೆಗೆ ಇಬ್ಬರು ಅಧಿಕಾರಿಗಳ ಮುಸುಕಿನ ಗುದ್ದಾಟ

ಮುದ್ದೇಬಿಹಾಳ: ಚಿನ್ನದ ಮೊಟ್ಟೆ ಇಡುವ ಕೋಳಿ ಎಂದೇ ಕರೆಯಲ್ಪಡುವ ತಾಲೂಕು ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಹುದ್ದೆಗೆ ಇಬ್ಬರು ಅಧಿಕಾರಿಗಳು ಸೋಮವಾರ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆಸಿದ ಘಟನೆ…

View More ಎಇಇ ಹುದ್ದೆಗೆ ಇಬ್ಬರು ಅಧಿಕಾರಿಗಳ ಮುಸುಕಿನ ಗುದ್ದಾಟ

ಲೋಕಾಯುಕ್ತದಲ್ಲಿ 9031 ಪ್ರಕರಣ ಇತ್ಯರ್ಥ

< ಮಂಗಳೂರಿನಲ್ಲಿ ಲೋಕಾಯುಕ್ತ ವಿಶ್ವನಾಥ ಶೆಟ್ಟಿ ಹೇಳಿಕೆ> ಮಂಗಳೂರು: ಕರ್ನಾಟಕ ಲೋಕಾಯುಕ್ತನಾಗಿ ಅಧಿಕಾರ ಸ್ವೀಕರಿಸಿದ ಎರಡು ವರ್ಷದ ಅವಧಿಯಲ್ಲಿ ಒಟ್ಟು 9031 ಪ್ರಕರಣ ಇತ್ಯರ್ಥವಾಗಿದ್ದು, 6734 ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ…

View More ಲೋಕಾಯುಕ್ತದಲ್ಲಿ 9031 ಪ್ರಕರಣ ಇತ್ಯರ್ಥ

ಅಧಿಕಾರ ಲಾಲಸೆಯಿಂದ ಕಾಂಗ್ರೆಸ್​ನಲ್ಲಿ ಅಂತಃಕಲಹ: ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿಕೆ

 ಶಿವಮೊಗ್ಗ: ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿ ಹಾಗೂ ಅಧಿಕಾರ ಹಂಚಿಕೆಯ ವ್ಯತ್ಯಾಸವೇ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಭಿನ್ನಮತಕ್ಕೆ ಕಾರಣ ಎಂದು ಎಂಎಲ್​ಸಿ, ಬಿಜೆಪಿ ಶಿವಮೊಗ್ಗ ವಿಭಾಗ ಪ್ರಭಾರಿ ಆಯನೂರು ಮಂಜುನಾಥ್ ಹೇಳಿದರು. ಕಾಂಗ್ರೆಸ್​ನಲ್ಲಿ ಅಧಿಕಾರ…

View More ಅಧಿಕಾರ ಲಾಲಸೆಯಿಂದ ಕಾಂಗ್ರೆಸ್​ನಲ್ಲಿ ಅಂತಃಕಲಹ: ಎಂಎಲ್​ಸಿ ಆಯನೂರು ಮಂಜುನಾಥ್ ಹೇಳಿಕೆ

ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​ ಆಸ್ಥಾನಾ ಅಧಿಕಾರ ಮೊಟಕುಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​ ಆಸ್ಥಾನಾ ಅವರ ಅಧಿಕಾರವನ್ನು ಮೊಟಕುಗೊಳಿಸಿ, ತನಿಖಾ ಸಂಸ್ಥೆಯಿಂದ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರ ಗುರುವಾರ ಸಂಜೆ ಆದೇಶ ನೀಡಿದೆ. ಆಸ್ಥಾನ ಅವರೊಂದಿಗೆ ಸಿಬಿಐ ಮೂವರು ಅಧಿಕಾರಿಗಳಾದ ಅರುಣ್​…

View More ಸಿಬಿಐ ವಿಶೇಷ ನಿರ್ದೇಶಕ ರಾಕೇಶ್​ ಆಸ್ಥಾನಾ ಅಧಿಕಾರ ಮೊಟಕುಗೊಳಿಸಿದ ಕೇಂದ್ರ ಸರ್ಕಾರ

ಆಪರೇಷನ್ ಕಮಲದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಬಿಜೆಪಿ ಪ್ರಯತ್ನ ಸಫಲವಾಗದು ಎನ್ನುವುದು ಬಿಜೆಪಿ ಆಪರೇಷನ್ ಪ್ರಕ್ರಿಯೆಯಿಂದ ಬಹಿರಂಗಗೊಂಡಿದ್ದು ಮುಂದೆಂದೂ ಅವರ ಪಾಲಿಗೆ ಕರ್ನಾಟಕ ಬಾಗಿಲು ತೆರೆಯದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್.ವಿಜಯಕುಮಾರ್ ಹೇಳಿದರು.…

View More ಆಪರೇಷನ್ ಕಮಲದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಜೆಡಿಎಸ್​ನೊಂದಿಗೆ ಸರ್ಕಾರ ಕಾಂಗ್ರೆಸ್ ಅಪಮಾನ

ಶಿವಮೊಗ್ಗ: ಸಿದ್ದರಾಮಯ್ಯ ದಕ್ಷ, ಉತ್ತಮ ಆಡಳಿತ ನೀಡಿಯೂ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಇಲ್ಲದೆ ಕಡಿಮೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಜೆಡಿಎಸ್​ನೊಂದಿಗೆ ಸೇರಿಕೊಂಡು ಸರ್ಕಾರ ರಚಿಸುವ ವಾತಾವರಣ ನಿರ್ವಣವಾಗಿದ್ದು ಅತ್ಯಂತ ಬೇಸರ, ಅವಮಾನದ ಸಂಗತಿ ಎಂದು ಕಾಂಗ್ರೆಸ್…

View More ಜೆಡಿಎಸ್​ನೊಂದಿಗೆ ಸರ್ಕಾರ ಕಾಂಗ್ರೆಸ್ ಅಪಮಾನ

ಪ.ಪಂ.ಗೆ ದೊರೆತಿಲ್ಲ ಇನ್ನೂ ಅಧಿಕಾರ

ಶ್ರೀಧರ ಅಣಲಗಾರ ಯಲ್ಲಾಪುರ ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಮತ್ತು ಯೋಜನೆಯು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವಲ್ಲಿ ಸ್ಥಳೀಯ ಆಡಳಿತಗಳ ಪಾತ್ರ ಮುಖ್ಯವಾದದ್ದು. ಆದರೆ, ಅಂತಹ ಸ್ಥಳೀಯ ಆಡಳಿತ ಕಳೆದ ಕೆಲವು ತಿಂಗಳುಗಳಿಂದ…

View More ಪ.ಪಂ.ಗೆ ದೊರೆತಿಲ್ಲ ಇನ್ನೂ ಅಧಿಕಾರ

ನಾಗಲಾಪುರ ಗ್ರಾಪಂ ಅಧ್ಯಕ್ಷೆ ಪದಚ್ಯುತಿ

ಎನ್.ಆರ್.ಪುರ: ಕಾಂಗ್ರೆಸ್ ಬೆಂಬಲಿತ ನಾಗಲಾಪುರ ಗ್ರಾಪಂ ಅಧ್ಯಕ್ಷೆ ಯಶೋದಾಬಾಯಿ ಅವರನ್ನು ಸ್ವಪಕ್ಷದ ಸದಸ್ಯರೇ ಅವಿಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಿಗೊಳಿಸಿದ್ದಾರೆ. ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಬುಧವಾರ ಗ್ರಾಪಂ ಕಚೇರಿಯಲ್ಲಿ ತರೀಕೆರೆ ಉಪವಿಭಾಗಾಧಿಕಾರಿ…

View More ನಾಗಲಾಪುರ ಗ್ರಾಪಂ ಅಧ್ಯಕ್ಷೆ ಪದಚ್ಯುತಿ

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?

ಭೋಪಾಲ್​: ಮಧ್ಯಪ್ರದೇಶದಲ್ಲಿ ಚುನಾವಣಾ ಮತ ಎಣಿಕೆ ಆರಂಭವಾಗದಾಗಿನಿಂದಲೂ ಸ್ಥಾನ ಗಳಿಕೆಗೆ ಸಂಬಂಧಿಸಿದಂತೆ ಮನೆ ಮಾಡಿದ್ದ ಅನಿಶ್ಚಿತತೆ ಕೊನೆಗೂ ನೀಗಿದೆ. ಕಾಂಗ್ರೆಸ್​ ಪಕ್ಷ ಅಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆಯಾದರೂ, ಕೇವಲ ಎರಡು ಸ್ಥಾನಗಳಿಂದ ಸರಳ…

View More ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?