ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದನೆ

ದಾವಣಗೆರೆ: ಅಧಿಕಾರಿಗಳೂ ಹಗಲು, ರಾತ್ರಿ ಕಷ್ಟಪಟ್ಟು ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸಮೀಪದ ಶಿರಮಗೊಂಡನಹಳ್ಳಿಯಲ್ಲಿ ಗುರುವಾರ, ಶಾಸಕ ಎಸ್.ಎ.ರವೀಂದ್ರನಾಥ್ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.…

View More ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದನೆ

ಸಕ್ಕರೆ ಮೇಲಿಲ್ಲ ಟೆಂಡರ್‌ದಾರರ ಅಕ್ಕರೆ !

ಹೀರಾನಾಯ್ಕ ಟಿ. ವಿಜಯಪುರ: ರೈತರ ಬಾಕಿ ಹಣ ಪಾವತಿಸದ ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡಿ ಈಗಾಗಲೇ ಎರಡು ತಿಂಗಳು ಕಳೆದಿದೆ. ಆದರೆ ಟೆಂಡರ್ ಕರೆದರೂ ಖರೀದಿಗೆ ಯಾರೂ ಮುಂದಾಗುತ್ತಿಲ್ಲ. ಇದರಿಂದಾಗಿ ರೈತರು ತಮ್ಮ ಬಾಕಿ…

View More ಸಕ್ಕರೆ ಮೇಲಿಲ್ಲ ಟೆಂಡರ್‌ದಾರರ ಅಕ್ಕರೆ !

ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ

ದಾವಣಗೆರೆ: ಎಸಿಬಿ ಅಧಿಕಾರಿಗಳು ಮಂಗಳವಾರ ನಗರದ ಆರ್‌ಟಿಒ ಕಚೇರಿ ಮೇಲೆ ದಾಳಿ ನಡೆಸಿ 12 ಜನ ಬ್ರೋಕರ್‌ಗಳನ್ನು ಬಂಧಿಸಿ 1.76 ಲಕ್ಷ ರೂ. ನಗದು ಹಣ ವಶಪಡಿಸಿಕೊಂಡರು. ಖಲೀಲ್ ಅಹಮದ್, ಬಿ.ಜೆ. ತಬ್ರೇಜ್, ಸೆಂಥಿಲ್…

View More ಆರ್‌ಟಿಒ ಕಚೇರಿ ಮೇಲೆ ಎಸಿಬಿ ದಾಳಿ

ಆಫೀಸರ್ಸ್‌ ಜಿಮಖಾನಾ ಕ್ಲಬ್ ಆರಂಭ

ವಿಜಯಪುರ: ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಕುಟುಂಬಸ್ಥರಿಗೆ ಸಾಂಸ್ಕೃತಿಕ ಹಾಗೂ ಮನರಂಜನಾ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ನಗರದ ಗೋದಾವರಿ ಹೋಟೆಲ್ ಪಕ್ಕದ ನಿರ್ಮಿತಿ ಬಜಾರ್‌ದಲ್ಲಿ ‘ಆಫೀಸರ್ಸ್‌ ಜಿಮಖಾನಾ ಕ್ಲಬ್’ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ…

View More ಆಫೀಸರ್ಸ್‌ ಜಿಮಖಾನಾ ಕ್ಲಬ್ ಆರಂಭ

ಕಾಟಾಚಾರಕ್ಕೆ ಕಳ್ಳಬಟ್ಟಿ ದಾಳಿ

ನಿಡಗುಂದಿ: ನಿಡಗುಂದಿ ತಾಂಡಾ ಹಾಗೂ ದೇವಲಾಪುರ ಗ್ರಾಮದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಕಳ್ಳಬಟ್ಟಿ ತಡೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು.ಶನಿವಾರ ಬೆಳಗ್ಗೆ ಈ ಎರಡೂ ಗ್ರಾಮಗಳಲ್ಲಿ ಅಬಕಾರಿ ಜಿಲ್ಲಾಧಿಕಾರಿ ಇ.ರವಿಶಂಕರ ನೇತೃತ್ವದಲ್ಲಿ ದಾಳಿ ನಡೆಸಿ,…

View More ಕಾಟಾಚಾರಕ್ಕೆ ಕಳ್ಳಬಟ್ಟಿ ದಾಳಿ

ಅಂಡರ್‌ಪಾಸ್ ಮಾಡದಿದ್ರೆ ಜನ ಹೊಡೀತಾರೆ

ದಾವಣಗೆರೆ: ಸಾರ್ವಜನಿಕರ ಬೇಡಿಕೆಯಂತೆ ಕೆಳಸೇತುವೆ ಕೆಲಸ ಆಗಲೇಬೇಕು. ಅದಾಗದ ಹೊರತು ಷಟ್ಪಥ ಹೆದ್ದಾರಿ ಕಾಮಗಾರಿಗೆ ಅವಕಾಶ ಕೊಡೋದಿಲ್ಲ. ಜನರು ಕೂಡ ಹಿಡಿದು ಹೊಡೆಯುತ್ತಾರೆ! ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಕಿದ ಗುಟುರಿದು.…

View More ಅಂಡರ್‌ಪಾಸ್ ಮಾಡದಿದ್ರೆ ಜನ ಹೊಡೀತಾರೆ

170 ಕೆ.ಜಿ. ಪ್ಲಾಸ್ಟಿಕ್ ವಶ

ದಾವಣಗೆರೆ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶದಂತೆ ಪ್ಲಾಸ್ಟಿಕ್ ನಿಷೇಧ ಜಾರಿಗೆ ಪಾಲಿಕೆ ಹೆಜ್ಜೆ ಇರಿಸಿದೆ. ನಗರದ ವಿವಿಧ ಮಾಲ್, ಅಂಗಡಿಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿ 170 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ಒಟ್ಟು 59…

View More 170 ಕೆ.ಜಿ. ಪ್ಲಾಸ್ಟಿಕ್ ವಶ

ಕಳೆದ ಬಾರಿ ಪರಿಹಾರ ಹಣ ದುರ್ಬಳಕೆ

ಜಯಪುರ(ಕೊಪ್ಪ ತಾ.): ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ, ಹಾನಿಯಾದವರಿಗೆ 95 ಸಾವಿರ ರೂ. ನೆರವು ನೀಡಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಹಾಡುಗಾರು, ಬಸರೀಕಟ್ಟೆ, ಅಬ್ಬಿಕಲ್ಲು, ಕೊಗ್ರೆ…

View More ಕಳೆದ ಬಾರಿ ಪರಿಹಾರ ಹಣ ದುರ್ಬಳಕೆ

ದೇಗುಲಕ್ಕೆ ಕಾಂಪೌಂಡ್ ನಿರ್ಮಾಣ

ದಾವಣಗೆರೆ: ಪಿ.ಬಿ.ರಸ್ತೆಯ ಶ್ರೀ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದ ಸುತ್ತಲೂ ಕಾಂಪೌಂಡ್ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು. ಶ್ರಾವಣ ಮಾಸದ ಪ್ರಯುಕ್ತ, ನಗರದ ಶ್ರೀ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ…

View More ದೇಗುಲಕ್ಕೆ ಕಾಂಪೌಂಡ್ ನಿರ್ಮಾಣ

ಮುಂದಿನ ವಾರದಿಂದ ಸಿಬಿಐ ತನಿಖೆ ರಾಜಕಾರಣಿ, ಅಧಿಕಾರಿಗಳಲ್ಲಿ ನಡುಕ

ಬೆಂಗಳೂರು: ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ಮುಂದಿನ ವಾರದಿಂದ ಸಿಬಿಐ ತನಿಖೆ ಆರಂಭವಾಗಲಿದೆ ಎಂಬ ಮಾಹಿತಿ ರಾಜ್ಯದ ಕೆಲ ಅಧಿಕಾರಿಗಳು ಹಾಗೂ ರಾಜಕಾರಣಿಗಳಲ್ಲಿ ನಡುಕವನ್ನುಂಟು ಮಾಡಿದೆ. ಸಿಬಿಐ ತನಿಖೆಗಾಗಿ ಎಸ್​ಪಿ ನೇತೃತ್ವದ ತನಿಖಾ ತಂಡ ರಚನೆ…

View More ಮುಂದಿನ ವಾರದಿಂದ ಸಿಬಿಐ ತನಿಖೆ ರಾಜಕಾರಣಿ, ಅಧಿಕಾರಿಗಳಲ್ಲಿ ನಡುಕ