ಶ್ರೀ ಮಾರಿಕಾಂಬಾದೇವಿ ರಥೋತ್ಸವ

ಮುಂಡಗೋಡ: ಪಟ್ಟಣದ ಗ್ರಾಮದೇವಿ ಶ್ರೀ ಮಾರಿಕಾಂಬಾದೇವಿ (ದ್ಯಾಮವ್ವದೇವಿ) ಜಾತ್ರಾ ಮಹೋತ್ಸವದ ನಿಮಿತ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಹನುಮಾಪುರದ ಶ್ರೀ ಕಾಳಿಕಾದೇವಿಮಠದ ಶ್ರೀ ಸದಾನಂದ ಶಿವಾಚಾರ್ಯ ಸ್ವಾಮೀಜಿಯವರು ಶ್ರೀ…

View More ಶ್ರೀ ಮಾರಿಕಾಂಬಾದೇವಿ ರಥೋತ್ಸವ

ಸಾವು ಗೆದ್ದ ಯೋಧನಿಗೆ ಅಭಿನಂದನೆ ಸುರಿಮಳೆ

ವಿಜಯವಾಣಿ ಸುದ್ದಿಜಾಲ ಬೀದರ್ಪುಲ್ವಾಮಾ ಉಗ್ರರ ದಾಳಿಯಲ್ಲಿ ತೀವ್ರ ಗಾಯಗೊಂಡು ಸಾವನ್ನು ಗೆದ್ದು ತವರಿಗೆ ಬಂದ ವೀರ ಯೋಧ ಮನೋಹರ ರಾಠೋಡ್ ಅವರಿಗೆ ಮಂಗಳವಾರ ದಿನವಿಡಿ ಸನ್ಮಾನ, ಅಭಿನಂದನೆಗಳ ಮಹಾಪೂರ ಹರಿದುಬಂತು. ಸಿಆರ್ಪಿಎಫ್ನಲ್ಲಿ ಜವಾನರಾಗಿರುವ ಭಾಲ್ಕಿ…

View More ಸಾವು ಗೆದ್ದ ಯೋಧನಿಗೆ ಅಭಿನಂದನೆ ಸುರಿಮಳೆ

ಮತಕ್ಕಾಗಿ ಬೈಕ್ನಲ್ಲಿ ರಾಜ್ಯ ಸಂಚಾರ

ವಿಜಯವಾಣಿ ಸುದ್ದಿಜಾಲ ಬೀದರ್ಕಡ್ಡಾಯ ಮತದಾನ ಬಗ್ಗೆ ಜನಜಾಗೃತಿಗಾಗಿ ರಾಜ್ಯವ್ಯಾಪಿ ಬೈಕ್ ಮೇಲೆ ಸಂಚಾರ ಕೈಗೊಂಡಿರುವ ತುಮಕೂರಿನ ಬಸವರಾಜ ಎಸ್. ಕಲ್ಲುಸಕ್ಕರೆ ಅವರು ಶುಕ್ರವಾರ ಗಡಿ ಜಿಲ್ಲೆ ಬೀದರ್ಗೆ ಆಗಮಿಸಿದರು. ವಿವಿಧೆಡೆ ಬೈಕ್ ಮೇಲೆ ಸುತ್ತಾಡಿ…

View More ಮತಕ್ಕಾಗಿ ಬೈಕ್ನಲ್ಲಿ ರಾಜ್ಯ ಸಂಚಾರ

ಅಡವಿಬಾವಿ ಮೌನೇಶ್ವರ ಜಾತ್ರೆ ಅದ್ದೂರಿ

ಮುದಗಲ್: ಅಡವಿಬಾವಿ ಗ್ರಾಮದ (ಆ) ಆರಾಧ್ಯ ದೈವ ಶ್ರೀ ಮೌನೇಶ್ವರ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆ ಹಿನ್ನೆಲೆಯಲ್ಲಿ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸೋಮವಾರ ಪುರವಂತರ ಸೇವೆಯೊಂದಿಗೆ ಅಡವಿಬಾವಿ ಗ್ರಾಮದಿಂದ ಬೆಟ್ಟದವರೆಗೆ…

View More ಅಡವಿಬಾವಿ ಮೌನೇಶ್ವರ ಜಾತ್ರೆ ಅದ್ದೂರಿ

ಶಿವಕುಮಾರ ಶ್ರೀ ಅಮೃತೋತ್ಸವ 10ರಿಂದ

ವಿಜಯವಾಣಿ ಸುದ್ದಿಜಾಲ ಬೀದರ್ಶಿವಾದ್ವೈತ ಭೂಷಣ, ವೇದಾಂತ ವಾಗೀಶ, ಗೀತೋತ್ತಮ, ಪ್ರಖರ ವಾಗ್ಮಿ ಹಾಗೂ ಹಿರಿಯ ತತ್ವಜ್ಞಾನಿಯೂ ಆಗಿರುವ ಇಲ್ಲಿಯ ಚಿದಂಬರಾಶ್ರಮ ಶ್ರೀ ಸಿದ್ಧಾರೂಢ ಮಠದ ಪರಮಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿ ಅವರ 75ನೇ ಜಯಂತ್ಯುತ್ಸವದ…

View More ಶಿವಕುಮಾರ ಶ್ರೀ ಅಮೃತೋತ್ಸವ 10ರಿಂದ

ಶ್ರೀ ಅಂಬಾದೇವಿ ಕುಂಭೋತ್ಸವ ಅದ್ದೂರಿ

ಸಿಂಧನೂರು: ತಾಲೂಕಿನ ಅಂಬಾಮಠದಲ್ಲಿ ಸಹಸ್ರ ಭಕ್ತರ ಸಮ್ಮುಖದಲ್ಲಿ ಶ್ರೀ ಅಂಬಾದೇವಿ ಕುಂಭೋತ್ಸವ ಗುರುವಾರ ಅದ್ದೂರಿಯಿಂದ ನೆರವೇರಿತು. ಬೆಳಗ್ಗೆ ಶ್ರೀ ಅಂಬಾದೇವಿಗೆ ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ ಸೇರಿ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆದವು.…

View More ಶ್ರೀ ಅಂಬಾದೇವಿ ಕುಂಭೋತ್ಸವ ಅದ್ದೂರಿ

ಬಾದಾಮಿ ಪಾದಯಾತ್ರೆಗೆ ಹಂಪಿಯಲ್ಲಿ ಅದ್ದೂರಿ ಚಾಲನೆ

ಬನಶಂಕರಿ ದೇವಿಗೆ ಹಂಪಿ ಗಾಯತ್ರಿ ಪೀಠದಿಂದ ಪೀತಾಂಬರ ಸೀರೆ ಅರ್ಪಿಸಲು ಯಾತ್ರೆ ಹೊಸಪೇಟೆ:  ಬಾದಾಮಿಯ ಬನಶಂಕರಿ ದೇವಿಗೆ ಅರ್ಪಿಸಲು ಹೂವಿನ ಪಲ್ಲಕ್ಕಿಯಲ್ಲಿ ಪೀತಾಂಬರ ಸೀರೆಯನ್ನು ಹೊತ್ತು ಸಾಗುವ ಪಾದಯಾತ್ರೆಗೆ ಹಂಪಿ ಹೇಮಕೂಟ ಗಾಯತ್ರಿ ಪೀಠದ…

View More ಬಾದಾಮಿ ಪಾದಯಾತ್ರೆಗೆ ಹಂಪಿಯಲ್ಲಿ ಅದ್ದೂರಿ ಚಾಲನೆ

ಸಚಿವ ಸತೀಶ್ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

ಬೆಳಗಾವಿ: ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಕುಂದಾನಗರಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ ಅವರಿಗೆ ಮಂಗಳವಾರ ಅದ್ದೂರಿ ಸ್ವಾಗತ ದೊರೆಯಿತು. ಸತೀಶ್ ಜಾರಕಿಹೊಳಿ ನೂರಾರು ಬೆಂಬಲಿಗರೊಂದಿಗೆ ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಜಗಜ್ಯೋತಿ…

View More ಸಚಿವ ಸತೀಶ್ ಜಾರಕಿಹೊಳಿಗೆ ಅದ್ದೂರಿ ಸ್ವಾಗತ

ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ

ಚಿಕ್ಕೋಡಿ: ಕಲೆ, ಸಂಸ್ಕೃತಿ, ಕೌಶಲಗಳು, ಆಟಗಳು ಹಾಗೂ ಗ್ರಾಮೀಣ ಜಗತ್ತಿನಲ್ಲಿ ಜಾನಪದ ಭಾಷಾ ಸೊಗಡನ್ನು ಸಾಕ್ಷೀಕರಿಸುವ ಮಹತ್ವಪೂರ್ಣ 7ನೇ ಪ್ರೇರಣಾ ಉತ್ಸವಕ್ಕೆ ಯಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯಿಂದ ಭಾನುವಾರ ಚಾಲನೆ ದೊರೆಯಿತು. ಯಕ್ಸಂಬಾ…

View More ಪ್ರೇರಣಾ ಉತ್ಸವಕ್ಕೆ ಅದ್ದೂರಿ ಚಾಲನೆ

ಚನ್ಮಮ್ಮ ವೀರಜ್ಯೋತಿಗೆ ಅದ್ದೂರಿ ಸ್ವಾಗತ

ಚನ್ನಮ್ಮ ಕಿತ್ತೂರು: ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಉತ್ಸವದ ಅಂಗವಾಗಿ ಜಿಲ್ಲಾದ್ಯಂತ ಸಂಚಸಿರಿ ಮಂಗಳವಾರ ಕಿತ್ತೂರಿಗೆ ಆಗಮಿಸಿದ ಚನ್ನಮ್ಮಾಜಿ ವೀರಜ್ಯೋತಿಯನ್ನು ಶಾಸಕರಾದ ಮಹಾಂತೇಶ ದೊಡಗೌಡರ, ಮಹಾಂತೇಶ ಕೌಜಲಗಿ ಬರಮಾಡಿಕೊಂಡರು. ರಾಜಗುರು ಕಲ್ಮಠದ ಮಡಿವಾಳ ರಾಜಯೋಗಿಂದ್ರ…

View More ಚನ್ಮಮ್ಮ ವೀರಜ್ಯೋತಿಗೆ ಅದ್ದೂರಿ ಸ್ವಾಗತ