ಹಿರೇಕೆರೂರಲ್ಲಿ ದೇವರ ಮೂರ್ತಿ, ಕಳಸದ ಅದ್ದೂರಿ ಮೆರವಣಿಗೆ
ಹಿರೇಕೆರೂರ: ಪಟ್ಟಣದ ಪೊಲೀಸ್ ಮೈದಾನದಲ್ಲಿ ನೂತನವಾಗಿ ನಿರ್ವಣಗೊಂಡ ವಿಘ್ನೕಶ್ವರ, ಆಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ, ಪ್ರಾಣ…
ಚಾಮುಂಡಿ, ಕಾಳಿ ದೇವಿಯಾಗಿ ಕಂಗೊಳಿಸಿದ ಉಚ್ಚಂಗೆಮ್ಮ
ಚಿತ್ರದುರ್ಗ: ರಾಜಮಾತೆ, ನಗರದ ಶಕ್ತಿದೇವತೆ ಉಚ್ಚಂಗಿಯಲ್ಲಮ್ಮ ದೇವತೆಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ರಾಜಬೀದಿಗಳಲ್ಲಿ ವೈಭವದಿಂದ…
ಸಂಘಟಿತರಾಗಿ ಹಕ್ಕುಗಳನ್ನು ಪಡೆಯಲಿ
ಗಂಗಾವತಿ: ತಾಲೂಕಿನ ಮಲ್ಲಾಪುರ ಶ್ರೀ ಗಂಗಾಪರಮೇಶ್ವರಿ ದೇವಾಲಯದಲ್ಲಿ ಗಂಗಾಮತ ಸಮಾಜದಿಂದ ಭಾನುವಾರ ಶ್ರೀ ಗಂಗಾಪರಮೇಶ್ವರಿ ದೇವಿಯ 17ನೇ…
ಮಹಾವೀರ ಜಯಂತಿ ಅದ್ದೂರಿ ಮೆರವಣಿಗೆ
ಚಿತ್ರದುರ್ಗ: ಭಗವಾನ್ ಮಹಾವೀರ ಜಯಂತಿ ಅಂಗವಾಗಿ ಜೈನ್ ಸಮುದಾಯದಿಂದ ಗುರುವಾರ ಹಮ್ಮಿಕೊಂಡಿದ್ದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.…
ಬೋಲೋ ಶ್ರೀರಾಮಚಂದ್ರ ಕೀ ಜೈ
Soಕಲಬುರಗಿ: ರಾಮನವಮಿ ನಿಮಿತ್ತ ನಗರದಲ್ಲಿ ರಾಮನವಮಿ ಉತ್ಸವ ಸಮಿತಿಯಿಂದ ೧೫ ಅಡಿ ಎತ್ತರದ ಪ್ರಭು ಶ್ರೀರಾಮನ…
ರಾಷ್ಟ್ರಕ್ಕೆ ಬೇಕಿರುವುದು ಏಕರೂಪ ಶಿಕ್ಷಣ ಪದ್ಧತಿ
ಆಲ್ದೂರು: ಒಂದು ದೇಶ ಒಂದು ಚುನಾವಣೆ ಅಗತ್ಯವಿಲ್ಲ. ನಮಗೆ ಒಂದು ದೇಶ, ಒಂದೇ ರೀತಿಯ ಶಿಕ್ಷಣದ…
ಶಿಗ್ಗಾಂವಿಯಲ್ಲಿ ವಿವಿಧ ಮೂರ್ತಿಗಳ ಅದ್ದೂರಿ ಪುರಪ್ರವೇಶ
ಶಿಗ್ಗಾಂವಿ: ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ನೂತನ ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ…
ಕುಲರತ್ನಭೂಷಣ ಮಹಾರಾಜರಿಗೆ ಭವ್ಯ ಸ್ವಾಗತ
ತೇರದಾಳ: ಎರಡು ವರ್ಷಗಳಿಂದ ದೇಶ ಸಂಚಾರದಲ್ಲಿದ್ದ ಆಚಾರ್ಯ 108 ಕುಲರತ್ನಭೂಷಣ ಮಹಾರಾಜರು ಮಹಾರಾಷ್ಟ್ರದ ಅಬ್ದುಲವಾಟ್ ಮಾರ್ಗವಾಗಿ…
ಜಾತಿ ವ್ಯವಸ್ಥೆ ವಿರುದ್ಧ ಶ್ರಮಿಸಿದ ಸಂತ
ಚಿತ್ರದುರ್ಗ: ಎಲ್ಲ ವರ್ಗಗಳ ನಾಯಕ, ಮಹಾನ್ ದಾರ್ಶನಿಕ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸದಂತೆ ಜಿಲ್ಲಾ ಉಸ್ತುವಾರಿ…
ಮಹಾನಗರ ಪಾಲಿಕೆಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ
ಹುಬ್ಬಳ್ಳಿ : ಹೊಸ ಶಿಕ್ಷಣ ನೀತಿಯಲ್ಲಿ ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳಿಗೆ ಆದ್ಯತೆ ನೀಡಿದೆ. ತಾಂತ್ರಿಕ…