ಕರೆಂಟ್ ಉತ್ಪಾದನೆ ಕಡುಕಷ್ಟ

ಕಾರವಾರ: ಬಿರು ಬೇಸಿಗೆಯಿಂದ ಅಣೆಕಟ್ಟೆಗಳು ಒಣಗುತ್ತಿವೆ. ಇದರಿಂದ ವಿದ್ಯುತ್ ಉತ್ಪಾದನೆಗೂ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಒಟ್ಟು 6 ಅಣೆಕಟ್ಟೆಗಳಿದ್ದು, 5 ವಿದ್ಯುದಾಗಾರಗಳಿವೆ. ಒಟ್ಟಾರೆ 1,510 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ.…

View More ಕರೆಂಟ್ ಉತ್ಪಾದನೆ ಕಡುಕಷ್ಟ

ಪಂಜಾಬ್​ನಲ್ಲಿ ರಾವಿ ನದಿಗೆ ಅಣೆಕಟ್ಟೆ ಕಟ್ಟಲು ಕೇಂದ್ರದ ಒಪ್ಪಿಗೆ

ನವದೆಹಲಿ: ಪಾಕಿಸ್ತಾನಕ್ಕೆ ಹೆಚ್ಚುವರಿಯಾಗಿ ಹರಿದುಹೋಗುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಪಂಜಾಬ್​ನಲ್ಲಿ ರಾವಿ ನದಿಗೆ ಅಣೆಕಟ್ಟೆ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ. ರಾವಿ ನದಿಗೆ ಶಹಾಪುರ್ಖಂಡಿ ಅಣೆಕಟ್ಟು ಕಟ್ಟುವುದರಿಂದ ಪಂಜಾಬ್​ ಮತ್ತು…

View More ಪಂಜಾಬ್​ನಲ್ಲಿ ರಾವಿ ನದಿಗೆ ಅಣೆಕಟ್ಟೆ ಕಟ್ಟಲು ಕೇಂದ್ರದ ಒಪ್ಪಿಗೆ

ಕಟ್ಟೇಪುರ ಅಣೆಕಟ್ಟೆಗೆ ಮರಳು ಮೂಟೆ ತಡೆಗೋಡೆ

ತಡೆ ಹಾಕಿದರೂ ನಾಲೆಗೆ ಹರಿಯದ ನೀರು ಭತ್ತದ ಬೆಳೆ ಅಚ್ಚುಕಟ್ಟು ಪ್ರದೇಶದ ರೈತರ ಪರದಾಟ ಎಡದಂಡೆ ನಾಲೆ ಸ್ಥಳಾಂತರಿಸಿದ್ದೇ ತೊಂದರೆಗೆ ಕಾರಣ ವಿಜಯವಾಣಿ ಸುದ್ದಿಜಾಲ ಕೊಣನೂರು ಇಲ್ಲಿನ ಕಟ್ಟೇಪುರ ಕೃಷ್ಣರಾಜ ಅಣೆಕಟ್ಟೆಯಲ್ಲಿ ನಿರ್ಮಿಸಿರುವ ಕಿರು…

View More ಕಟ್ಟೇಪುರ ಅಣೆಕಟ್ಟೆಗೆ ಮರಳು ಮೂಟೆ ತಡೆಗೋಡೆ

ಕಾಲುವೆ ನೀರಾವರಿಗಾಗಿ ಶಾಸಕ ನಡಹಳ್ಳಿ ಪಾದಯಾತ್ರೆ

ಮುದ್ದೇಬಿಹಾಳ: ಎರಡು ಅಣೆಕಟ್ಟೆ ಕಟ್ಟುವುದಕ್ಕೆ ಭೂಮಿ ಕಳೆದುಕೊಂಡಿದ್ದೇವೆ. ಲಕ್ಷಾಂತರ ಜನ ಸಂಕಷ್ಟದಲ್ಲಿರುವ ನಮ್ಮ ತಾಲೂಕಿಗೆ ಇಪ್ಪತ್ತು ವರ್ಷಗಳಿಂದ ಕೇವಲ 4 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ರೈತರ ಜಮೀನಿಗೆ ನೀರು ಕೊಡುವ ಕೆಲಸ ಆಗಬೇಕಿದೆ. ಅದಕ್ಕಾಗಿ…

View More ಕಾಲುವೆ ನೀರಾವರಿಗಾಗಿ ಶಾಸಕ ನಡಹಳ್ಳಿ ಪಾದಯಾತ್ರೆ

ಕೆಆರ್‌ಎಸ್‌ಗೆ ಅಪಾಯ, ಸಿಎಸ್‌ಪಿ ಸ್ಪಷ್ಟನೆ ನೀಡಲಿ

ಪಾಂಡವಪುರ: ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಆಣೆಕಟ್ಟೆಗೆ ಅಪಾಯವಿದೆ ಎಂದು ಪೊಲೀಸ್ ಇಲಾಖೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆಯಲ್ಲಿ ಪಾಲುದಾರರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ರೈತ ಸಂಘದ…

View More ಕೆಆರ್‌ಎಸ್‌ಗೆ ಅಪಾಯ, ಸಿಎಸ್‌ಪಿ ಸ್ಪಷ್ಟನೆ ನೀಡಲಿ

ವಾರಾಬಂದಿಯಂತೆ ನೀರು ಬಿಡುಗಡೆ

ವಿಜಯಪುರ: ಆಲಮಟ್ಟಿ ಜಲಾಶಯ ಒಳಹರಿವು ಕ್ಷೀಣಿಸುತ್ತಿರುವ ಹಿನ್ನೆಲೆ ಅಣೆಕಟ್ಟೆ ವೃತ್ತದಡಿಯ ಆಲಮಟ್ಟಿ ಎಡದಂಡೆ ಹಾಗೂ ಚಿಮ್ಮಲಗಿ ಏತ ನೀರಾವರಿ, ಆಲಮಟ್ಟಿ ಬಲದಂಡೆ ಕಾಲುವೆ, ತಿಮ್ಮಾಪುರ ಮತ್ತು ಮುರೋಳ ಏತ ನೀರಾವರಿ ಹಂತ-1ರ ಪೂರ್ವ ಮತ್ತು ಪಶ್ಚಿಮ…

View More ವಾರಾಬಂದಿಯಂತೆ ನೀರು ಬಿಡುಗಡೆ

ಕೆಆರ್‌ಎಸ್‌ಗೆ ಮಾಜಿ ಕ್ರಿಕೆಟಿಗ ವಿಶ್ವನಾಥ್ ಭೇಟಿ

ಕೃಷ್ಣರಾಜಸಾಗರ: ಕೆ.ಆರ್.ಸಾಗರ ಅಣೆಕಟ್ಟೆಗೆ ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಿ.ಆರ್.ವಿಶ್ವನಾಥ್ ಗುರುವಾರ ಭೇಟಿ ನೀಡಿ, ವೀಕ್ಷಿಸಿದರು. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಜಿ.ಆರ್.ವಿಶ್ವನಾಥ್, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಅಧ್ಯಕ್ಷ ಸಂಜಯ್ ದೇಸಾಯಿ, ಕಾರ್ಯದರ್ಶಿ…

View More ಕೆಆರ್‌ಎಸ್‌ಗೆ ಮಾಜಿ ಕ್ರಿಕೆಟಿಗ ವಿಶ್ವನಾಥ್ ಭೇಟಿ

ಕೆಆರ್‌ಎಸ್‌ಗೆ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ

ಅಣೆಕಟ್ಟೆ, ಬೃಂದಾವನ ವೀಕ್ಷಿಸಿದ ವಿಶ್ವನಾಥ ಶೆಟ್ಟಿ ಕೃಷ್ಣರಾಜಸಾಗರ: ಮಡಿಕೇರಿಯಿಂದ ಬೆಂಗಳೂರಿಗೆ ಗುರುವಾರ ಮಧ್ಯಾಹ್ನ ತೆರಳುತ್ತಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಕೆ.ಆರ್.ಸಾಗರ ಅಣೆಕಟ್ಟೆಗೆ ಭೇಟಿ ನೀಡಿ ಅಣೆಕಟ್ಟೆ ಹಾಗೂ ಬೃಂದಾವನ ವೀಕ್ಷಿಸಿದರು . ಕಾವೇರಿ ನೀರಾವರಿ…

View More ಕೆಆರ್‌ಎಸ್‌ಗೆ ಲೋಕಾಯುಕ್ತ ನ್ಯಾಯಮೂರ್ತಿ ಭೇಟಿ

ಬೃಹತ್ ಮೊಸಳೆ ಸೆರೆ

ಆಲಮಟ್ಟಿ: ಸಮೀಪದ ಬೇನಾಳ ಕ್ರಾಸ್ ಹತ್ತಿರದ ಆಲಮಟ್ಟಿ ಎಡದಂಡೆ ಕಾಲುವೆಯಲ್ಲಿದ್ದ ಬೃಹತ್ ಮೊಸಳೆಯನ್ನು ಶುಕ್ರವಾರ ಸೆರೆಹಿಡಿದು ಅಣೆಕಟ್ಟೆ ಹಿನ್ನೀರಿನಲ್ಲಿ ಬಿಡಲಾಯಿತು. ಕಾಲುವೆಯಲ್ಲಿದ್ದ ಮೊಸಳೆ ಕಂಡು ಗಾಬರಿಗೊಂಡ ಸ್ಥಳೀಯರು ಕೂಡಲೇ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಅರಣ್ಯಾಧಿಕಾರಿ…

View More ಬೃಹತ್ ಮೊಸಳೆ ಸೆರೆ