ಅಡಕೆ ವಹಿವಾಟಿಗೆ ವಿಷನ್ 2020

ಶಿವಮೊಗ್ಗ: ಮ್ಯಾಮೋಸ್(ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘ ನಿಯಮಿತ) ಮುಂದಿನ ದಿನಗಳಲ್ಲಿ ‘ವಿಷನ್ 2020 ಯೋಜನೆ’ಯಡಿ ಅಡಕೆ ವಹಿವಾಟಿ ನಡೆಸಲು ನಿರ್ಧರಿಸಿದ್ದು, ಸಂಘದ ಕಾರ್ಯವ್ಯಾಪ್ತಿಯನ್ನು ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆ ನಡೆಸಿದೆ. ಮುಂದಿನ ಒಂದು ವರ್ಷದಲ್ಲಿ…

View More ಅಡಕೆ ವಹಿವಾಟಿಗೆ ವಿಷನ್ 2020

ಶಿರಸಿ ತಾಲೂಕಿನ ಶೇ.40ಕ್ಕಿಂತ ಹೆಚ್ಚಿನ ತೋಟಗಳಲ್ಲಿ ಅಡಕೆ ಬೆಳೆಗೆ ಕೊಳೆ

ಶಿರಸಿ: ಆಗಸ್ಟ್ ತಿಂಗಳಿನಲ್ಲಿ ಸುರಿದ ಭರ್ಜರಿ ಮಳೆಗೆ ತಾಲೂಕಿನಲ್ಲಿ ಅಡಕೆ ಬೆಳೆ ನೆಲಕಚ್ಚಿದೆ. ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ 6600 ಹೆಕ್ಟೇರ್ ಪ್ರದೇಶದಲ್ಲಿ ಶೇ.40ಕ್ಕಿಂತ ಅಧಿಕ ಬೆಳೆ ಕೊಳೆರೋಗದಿಂದಾಗಿ ಉದುರಿರುವುದನ್ನು…

View More ಶಿರಸಿ ತಾಲೂಕಿನ ಶೇ.40ಕ್ಕಿಂತ ಹೆಚ್ಚಿನ ತೋಟಗಳಲ್ಲಿ ಅಡಕೆ ಬೆಳೆಗೆ ಕೊಳೆ

ಬೆಳೆಗಾರರ ಮೊಗದಲ್ಲಿ ಮಂದಹಾಸ

ಶಿರಸಿ: ಗಣೇಶ ಚೌತಿ ಹಬ್ಬದ ಎದುರಿನಲ್ಲಿ ಅಡಕೆ ಬೆಳೆಗಾರರ ಮುಖದಲ್ಲಿ ಸ್ವಲ್ಪ ನಗು ಮೂಡಿದೆ. ಚಾಲಿ ಮತ್ತು ರಾಶಿ ಅಡಕೆಗೆ ನಿರೀಕ್ಷಿತ ದರ ಬರದಿದ್ದರೂ ಕಳೆದ 6 ತಿಂಗಳಲ್ಲಿ ಇದೇ ಮೊದಲ ಬಾರಿ ಏರಿಕೆಯಾಗುತ್ತಿದೆ.…

View More ಬೆಳೆಗಾರರ ಮೊಗದಲ್ಲಿ ಮಂದಹಾಸ

ನೆರೆ ನಂತರ ಕೊಳೆ ರೋಗದ ಬರೆ

ಯಲ್ಲಾಪುರ: ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಅಡಕೆ ತೋಟಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಿದ್ದು, ರೈತರ ಚಿಂತೆಗೆ ಕಾರಣವಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯ ಹಿನ್ನೆಲೆಯಲ್ಲಿ ರೈತರ ಅಡಕೆ ತೋಟಗಳಿಗೆ ನೀರು ನುಗ್ಗಿ ಸಾಕಷ್ಟು…

View More ನೆರೆ ನಂತರ ಕೊಳೆ ರೋಗದ ಬರೆ

ರೈತ ರಾಜು ಅವರ ಪತ್ನಿ ವಿಂಧ್ಯಾ ಮಾತಿಗೆ ಕಣ್ಣೀರು ಹಾಕಿದ ಸಚಿವ

ಚಿಕ್ಕಮಗಳೂರು: ಮಲೆಮನೆಯಲ್ಲಿ ಸಂತ್ರಸ್ತರು ತಮ್ಮ ಮನೆ, ಕಾಫಿ ಮತ್ತು ಅಡಕೆ ತೋಟಗಳು ಕೊಚ್ಚಿ ಹೋದ ಘಟನೆಯನ್ನು ವಿವರಿಸುವಾಘ ಸಚಿವ ಸಿ.ಟಿ.ರವಿ ಕಣ್ಣಲ್ಲಿ ನೀರು ಬಂತು. ನಾಲ್ಕು ಕೂಲಿ ಕಾರ್ವಿುಕರಿಗೆ ಕೆಲಸ ನೀಡುತ್ತಿದ್ದ ನಮಗೆ ಉಟ್ಟ…

View More ರೈತ ರಾಜು ಅವರ ಪತ್ನಿ ವಿಂಧ್ಯಾ ಮಾತಿಗೆ ಕಣ್ಣೀರು ಹಾಕಿದ ಸಚಿವ

ತಲೆಮರೆಸಿಕೊಂಡಿದ್ದ ಅಪರಾಧಿ ಬಂಧನ

ದಾವಣಗೆರೆ: ಸುಪ್ರೀಂಕೋರ್ಟ್‌ನಿಂದ ಬಂಧನದ ಆದೇಶಕ್ಕೆ ಒಳಗಾಗಿಯೂ ತಲೆಮರೆಸಿಕೊಂಡು ಕಳ್ಳತನ, ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ವಾಸಿ ಅಪರಾಧಿ ರಮೇಶ್ ಸೇರಿ ಮತ್ತೊಬ್ಬ ಆರೋಪಿ ವಸಂತ್‌ನನ್ನು ಚನ್ನಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎಸ್ಪಿ…

View More ತಲೆಮರೆಸಿಕೊಂಡಿದ್ದ ಅಪರಾಧಿ ಬಂಧನ

ಶುಂಠಿ, ಅಡಕೆ, ತೆಂಗಿನಕಾಯಿ ನಷ್ಟಕ್ಕೂ ಪರಿಹಾರ ನೀಡಿ

ಹೊಳೆನರಸೀಪುರ: ನದಿ ಹಾಗೂ ಕಾಲುವೆಗಳ ಇಕ್ಕೆಲಗಳ ಜಮೀನುಗಳಲ್ಲಿ ಬೆಳೆದು ಸಂಗ್ರಹಿಸಿದ್ದ ಶುಂಠಿ, ಅಡಕೆ ಹಾಗೂ ತೆಂಗಿನಕಾಯಿ ನಷ್ಟ ಅನುಭವಿಸಿರುವ ರೈತರಿಗೆ ಧಾರಾಳತನದಿಂದ ಪರಿಹಾರ ನೀಡಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸೂಚನೆ ನೀಡಿದರು. ಪಟ್ಟಣದ…

View More ಶುಂಠಿ, ಅಡಕೆ, ತೆಂಗಿನಕಾಯಿ ನಷ್ಟಕ್ಕೂ ಪರಿಹಾರ ನೀಡಿ

ಮನೆಗಳ ಕುಸಿತ, ಕಚೇರಿಗೆ ನುಗ್ಗಿದ ನೀರು

ಚನ್ನಗಿರಿ: ಅಡಕೆ ನಾಡು ಚನ್ನಗಿರಿ ತಾಲೂಕಿನಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಹಲವು ಮನೆಗಳು ಭಾಗಶಃ ಕುಸಿದಿದ್ದು ಕೃಷಿ ಇಲಾಖೆ ಕಚೇರಿಗೆ ನೀರು ನುಗ್ಗಿತ್ತು. ರಾಜಗೊಂಡನಹಳ್ಳಿ, ಮಂಟರಘಟ್ಟ, ಕೆರೆಬಿಳಚಿ, ತಿಪ್ಪಗೊಂಡನಹಳ್ಳಿ ಗೊಲ್ಲರಹಟ್ಟಿ, ದೋಣಿಹಳ್ಳಿ, ಬಿಲ್ಲಹಳ್ಳಿ,…

View More ಮನೆಗಳ ಕುಸಿತ, ಕಚೇರಿಗೆ ನುಗ್ಗಿದ ನೀರು

ಆನೆ ದಾಳಿಗೆ ತೆಂಗು, ಬಾಳೆ ಫಸಲು ಹಾನಿ, ಬೆಳೆ ನಾಶದಿಂದ ಬೆಳೆಗಾರರು ಕಂಗಾಲು

ಲಿಂಗದಹಳ್ಳಿ: ಕೆಲ ದಿನಗಳಿಂದ ಭದ್ರಾ ಅಭಯಾರಣ್ಯದ ಎರಡ್ಮೂರು ಆನೆಗಳ ಗುಂಪು ಸಂಜೆ ವೇಳೆ ಜೈಪುರ, ನಂದಿಬಟ್ಟಲು, ಹುಣಸೆಬೈಲು, ತಣಿಗೆಬೈಲು ಗ್ರಾಮದ ತೋಟಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ರೈತರು ಬೆಳೆಗಳ ರಕ್ಷಣೆಗೆ ಹರಸಹಾಸ ಪಡುವಂತಾಗಿದೆ. ಅಡಕೆ,…

View More ಆನೆ ದಾಳಿಗೆ ತೆಂಗು, ಬಾಳೆ ಫಸಲು ಹಾನಿ, ಬೆಳೆ ನಾಶದಿಂದ ಬೆಳೆಗಾರರು ಕಂಗಾಲು

ಕಾಡು ಹಂದಿಗಳ ದಾಳಿಗೆ ಅಡಕೆ, ಬಾಳೆ ನಾಶ

ಸಿದ್ದಾಪುರ: ತಾಲೂಕಿನ ಇಟಗಿ ಗ್ರಾಪಂ ವ್ಯಾಪ್ತಿಯ ತಾರಗೋಡ ಆಲಳ್ಳಿಯ ಸುಬ್ರಾಯ ಹೆಗಡೆ ಅವರ ಅಡಕೆ ತೋಟಕ್ಕೆ ಕಾಡು ಹಂದಿಗಳ ಹಿಂಡು ದಾಳಿ ನಡೆಸಿ 40ಕ್ಕೂ ಹೆಚ್ಚು ಅಡಕೆ ಹಾಗೂ ಬಾಳೆ ಸಸಿಗಳನ್ನು ನಾಶಪಡಿಸಿವೆ. ಕಳೆದ…

View More ಕಾಡು ಹಂದಿಗಳ ದಾಳಿಗೆ ಅಡಕೆ, ಬಾಳೆ ನಾಶ