ವಾಜಪೇಯಿ ಅವರಂತೆ ಸಹಿಷ್ಣುತೆಯನ್ನು ಮೋದಿ ಕಲಿಯಬೇಕು: ಫಾರುಕ್‌ ಅಬ್ದುಲ್ಲಾ

ಶ್ರೀನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರಂತೆ ಎಲ್ಲ ಜನರ ಅಭಿಪ್ರಾಯಗಳನ್ನು ಸ್ವೀಕರಿಸಲು ಸಹಿಷ್ಣುವಾಗಿರಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹೇಳಿದ್ದಾರೆ.…

View More ವಾಜಪೇಯಿ ಅವರಂತೆ ಸಹಿಷ್ಣುತೆಯನ್ನು ಮೋದಿ ಕಲಿಯಬೇಕು: ಫಾರುಕ್‌ ಅಬ್ದುಲ್ಲಾ

ಡೆಹ್ರಾಡೂನ್​ ಜಾಲಿಗ್ರಾಂಟ್​ ವಿಮಾನ ನಿಲ್ದಾಣಕ್ಕೆ ವಾಜಪೇಯಿ ಹೆಸರಿಡಲು ನಿರ್ಣಯ

ಡೆಹ್ರಾಡೂನ್​: ಇಲ್ಲಿನ ಜಾಲಿಗ್ರಾಂಟ್​ ವಿಮಾನ ನಿಲ್ದಾಣಕ್ಕೆ ಮಾಜಿ ಪ್ರಧಾನಿ ದಿವಂಗತ ಅಟಲ್​ ಬಿಹಾರಿ ವಾಜಪೇಯಿ ಅವರ ಹೆಸರು ಇಡಲು ಉತ್ತರಾಖಂಡ ಶಾಸನಸಭೆ ಬುಧವಾರ ನಿರ್ಣಯ ಕೈಗೊಂಡಿದೆ. ಬಿಜೆಪಿ ಸಂಸದೀಯ ವ್ಯವಹಾರಗಳ ಸಚಿವ ಪ್ರಕಾಶ್​ ಪಂಥ್​…

View More ಡೆಹ್ರಾಡೂನ್​ ಜಾಲಿಗ್ರಾಂಟ್​ ವಿಮಾನ ನಿಲ್ದಾಣಕ್ಕೆ ವಾಜಪೇಯಿ ಹೆಸರಿಡಲು ನಿರ್ಣಯ

ಇತಿಹಾಸದ ಪುಟಗಳಲ್ಲಿ ‘ಅನಂತ’ ಅಜರಾಮರ

<< ಬಿಜೆಪಿಯಿಂದ ಶ್ರದ್ಧಾಂಜಲಿ ಸಭೆ > ಮಾಜಿ ಸಚಿವ ಅಪ್ಪಾಸಾಹೇಬ ಹೇಳಿಕೆ >> ವಿಜಯಪುರ: ರಾಷ್ಟ್ರ ಮತ್ತು ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಸಚಿವ ದಿ.ಅನಂತಕುಮಾರ್ ಹೆಸರು ಅಜರಾಮರವಾಗಿ ಉಳಿಯಲಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ…

View More ಇತಿಹಾಸದ ಪುಟಗಳಲ್ಲಿ ‘ಅನಂತ’ ಅಜರಾಮರ

ದೆಹಲಿಯಲ್ಲಿ ಕರ್ನಾಟಕದ ದನಿ

ಅನಂತಕುಮಾರ್ ಅವರು ರಾಜ್ಯ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲೂ ನಾಯಕತ್ವ ತೋರಿ ಮಿಂಚಿದವರು. ವಾಕ್ಪಟುತ್ವ, ಹಿಂದಿ ಭಾಷೆಯ ಮೇಲಿನ ಪ್ರಭುತ್ವ, ಸಂವಹನ ಸಾಮರ್ಥ್ಯದಿಂದ ಕೇಂದ್ರಮಟ್ಟದಲ್ಲಿ ಗಮನಸೆಳೆದಿದ್ದಲ್ಲದೆ ಸಂಸದರಾಗಿ, ಕೇಂದ್ರ ಸಚಿವರಾಗಿ ಹಲವಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದರು.…

View More ದೆಹಲಿಯಲ್ಲಿ ಕರ್ನಾಟಕದ ದನಿ

ಯುಪಿ ಸ್ಥಳೀಯ ಸಂಸ್ಥೆಗಳ ರಸ್ತೆಗೆ ‘ಅಟಲ್​ ಗೌರವ್ ಪಥ’ ನಾಮಕರಣ: ಯೋಗಿ ಆದಿತ್ಯನಾಥ್

ಅಲಹಾಬಾದ್‌: ಉತ್ತರ ಪ್ರದೇಶದ ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಂದು ರಸ್ತೆಯನ್ನು ಆಕರ್ಷಕವಾಗಿ ಅಭಿವೃದ್ಧಿ ಪಡಿಸಿ ಅದಕ್ಕೆ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ‘ಅಟಲ್‌ ಗೌರವ್‌ ಪಥ’ ಎಂದು ಹೆಸರಿಡಲಾಗುವುದು…

View More ಯುಪಿ ಸ್ಥಳೀಯ ಸಂಸ್ಥೆಗಳ ರಸ್ತೆಗೆ ‘ಅಟಲ್​ ಗೌರವ್ ಪಥ’ ನಾಮಕರಣ: ಯೋಗಿ ಆದಿತ್ಯನಾಥ್

ಅಟಲ್​ಜೀ ಚಿತಾಭಸ್ಮ ಭದ್ರೆ ಮಡಲಲ್ಲಿ ಲೀನ

ಚಿಕ್ಕಮಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮವನ್ನು ಬಾಳೆಹೊನ್ನೂರು ಸಮೀಪದ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಖಾಂಡ್ಯದ ಭದ್ರಾ ನದಿಯಲ್ಲಿ ಸೋಮವಾರ ಶಾಸ್ತ್ರೋಕ್ತವಾಗಿ ವಿಸರ್ಜಿಸಲಾಯಿತು. ಭಾನುವಾರ ಜಿಲ್ಲೆಗೆ ಆಗಮಿಸಿದ ಅಟಲ್​ಜೀ ಅವರ…

View More ಅಟಲ್​ಜೀ ಚಿತಾಭಸ್ಮ ಭದ್ರೆ ಮಡಲಲ್ಲಿ ಲೀನ

ಸಂಸ್ಕೃತದಲ್ಲಿ ಮೋದಿ ಮನ್ ಕೀ ಬಾತ್!

ಬೆಂಗಳೂರು: ವಿಶ್ವ ಸಂಸ್ಕೃತ ದಿನವಾದ (ಆ. 26) ಭಾನುವಾರ ಪ್ರಸಾರವಾದ ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿ ಕಾರ್ಯಕ್ರಮ ಮನ್ ಕೀ ಬಾತ್​ನಲ್ಲಿ ಕರ್ನಾಟಕದ ಕೇಳುಗರಿಗೆ ಅಚ್ಚರಿಯೊಂದು ಕಾದಿತ್ತು. ಬೆಂಗಳೂರಿನ ಗಿರಿನಗರದ ವಿಜಯ ಭಾರತಿ…

View More ಸಂಸ್ಕೃತದಲ್ಲಿ ಮೋದಿ ಮನ್ ಕೀ ಬಾತ್!

ಕೇರಳದ ಜನರೊಂದಿಗೆ ಇಡೀ ದೇಶವಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಭೀಕರ ಪ್ರವಾಹದಿಂದಾಗಿ ಸಂತ್ರಸ್ತರಾಗಿರುವ ಕೇರಳದ ಜನರೊಂದಿಗೆ ಇಡೀ ದೇಶ ನಿಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ. 47ನೇ ಆವೃತ್ತಿಯ ಮನ್​ ಕೀ ಬಾತ್​ ರೇಡಿಯೋ ಭಾಷಣದಲ್ಲಿ ಮೋದಿ ಅವರು ಕೇರಳದಲ್ಲಿ…

View More ಕೇರಳದ ಜನರೊಂದಿಗೆ ಇಡೀ ದೇಶವಿದೆ: ಪ್ರಧಾನಿ ನರೇಂದ್ರ ಮೋದಿ

ಅಟಲ್ಜಿ ಅಸ್ಥಿ ಕಲಶ ಭಕ್ತಿಪೂರ್ವಕ ಮೆರವಣಿಗೆ

ಕಲಬುರಗಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಕಲಶ ನಗರಕ್ಕೆ ಶನಿವಾರ ಆಗಮಿಸಿತು. ತಮ್ಮ ನಾಯಕನ ಚಿತಾಭಸ್ಮವನ್ನು ಬಿಜೆಪಿಯವರು ರೈಲು ನಿಲ್ದಾಣದಲ್ಲಿ ಶ್ರದ್ಧೆಯಿಂದ ಬರಮಾಡಿಕೊಂಡರು. ಬಳಿಕ ಭಕ್ತಿ ಮತ್ತು ಶಿಸ್ತಿನಿಂದ ತೆರೆದ ವಾಹನದಲ್ಲಿ…

View More ಅಟಲ್ಜಿ ಅಸ್ಥಿ ಕಲಶ ಭಕ್ತಿಪೂರ್ವಕ ಮೆರವಣಿಗೆ

ಇಂದು ರಾಜ್ಯದ 6 ಕಡೆಗಳಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ

ಬೆಂಗಳೂರು: ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಅಸ್ಥಿಯನ್ನು ಇಂದು ರಾಜ್ಯದ 6 ಕಡೆಗಳಲ್ಲಿ ವಿಸರ್ಜನೆ ಮಾಡಲಾಗುವುದು. ಬೆಂಗಳೂರಿನಿಂದ ಕಲಬುರಗಿಗೆ ವಾಪೇಯಿ ಅಸ್ಥಿ ಕಲಶ ರವಾನೆ ಮಾಡಲಾಗಿದೆ. ಅಸ್ಥಿಯನ್ನು ಕಲಬುರಗಿಯ ಪ್ರಮುಖ ಬೀದಿಗಳಲ್ಲಿ…

View More ಇಂದು ರಾಜ್ಯದ 6 ಕಡೆಗಳಲ್ಲಿ ವಾಜಪೇಯಿ ಅಸ್ಥಿ ವಿಸರ್ಜನೆ