ಸೂರತ್‌ ಅಗ್ನಿ ಅವಗಢ: ಕೋಚಿಂಗ್‌ ಸೆಂಟರ್‌ ಮಾಲೀಕನ ಬಂಧನ, ಮೂವರ ವಿರುದ್ಧ ಎಫ್​ಐಆರ್ ದಾಖಲು

ಸೂರತ್​: ಸುಮಾರು 70 ಜನರಿದ್ದ ಸೂರತ್​ನ ವಾಣಿಜ್ಯ ಸಂಕೀರ್ಣವೊಂದರ ಕೋಚಿಂಗ್​ ಸೆಂಟರ್​​ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು 20 ವಿದ್ಯಾರ್ಥಿಗಳು ಸಾವಿಗೀಡಾಗಿದ್ದು, ಈ ಸಂಬಂಧ ಮೂವರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಕಾಂಪ್ಲೆಕ್ಸ್​​ ಮಾಲೀಕ…

View More ಸೂರತ್‌ ಅಗ್ನಿ ಅವಗಢ: ಕೋಚಿಂಗ್‌ ಸೆಂಟರ್‌ ಮಾಲೀಕನ ಬಂಧನ, ಮೂವರ ವಿರುದ್ಧ ಎಫ್​ಐಆರ್ ದಾಖಲು

ಸೂರತ್​ನಲ್ಲಿ ಅಗ್ನಿ ದುರಂತ: ಕೋಚಿಂಗ್ ಸೆಂಟರ್​ನಲ್ಲಿದ್ದ 20 ವಿದ್ಯಾರ್ಥಿಗಳು ಬಲಿ

ಸೂರತ್: ಗುಜರಾತ್​ನ ಸೂರತ್​ನಲ್ಲಿನ ತಕ್ಷಶಿಲಾ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಅಗ್ನಿ ಅವಘಡ ಸಂಭವಿಸಿ 20 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಹಲವು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾರ್ತಾನಾ ಪ್ರದೇಶದಲ್ಲಿರುವ ಈ ಕಟ್ಟಡದ ಮೂರು ಮತ್ತು…

View More ಸೂರತ್​ನಲ್ಲಿ ಅಗ್ನಿ ದುರಂತ: ಕೋಚಿಂಗ್ ಸೆಂಟರ್​ನಲ್ಲಿದ್ದ 20 ವಿದ್ಯಾರ್ಥಿಗಳು ಬಲಿ

50ಕ್ಕೂ ಹೆಚ್ಚು ಬಣವೆ ಬೆಂಕಿಗಾಹುತಿ

ಶಿರಹಟ್ಟಿ: ವಿದ್ಯುತ್ ಅವಘಡದಿಂದ 50ಕ್ಕೂ ಹೆಚ್ಚು ಬಣವೆಗಳು ಹಾಗೂ ಐದು ತಗಡಿನ ಮನೆಗಳು (ಶೆಡ್), 2 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾದ ಘಟನೆ ತಾಲೂಕಿನ ಕೋಗನೂರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ. ಗಾಳಿಗೆ ವಿದ್ಯುತ್…

View More 50ಕ್ಕೂ ಹೆಚ್ಚು ಬಣವೆ ಬೆಂಕಿಗಾಹುತಿ

ತಡಿಯಂಡಮೋಳ್ ಬೆಟ್ಟದಲ್ಲಿ ಅಗ್ನಿಅವಘಡ

ನಾಪೋಕ್ಲು: ಕಕ್ಕ್ಕಬೆ ನಾಲಡಿ ವ್ಯಾಪ್ತಿಯ ತಡಿಯಂಡಮೋಳ್ ಬೆಟ್ಟದಲ್ಲಿ ಅಗ್ನಿ ಅನಾಹುತ ನಡೆದಿದೆ. ಬುಧವಾರ ಬೆಳಗಿನಿಂದಲೇ ಕಾಡ್ಗಿಚ್ಚಿನ ಕೆನ್ನಾಲಿಗೆ ವ್ಯಾಪಿಸುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬೆಂಕಿ ನಂದಿಸಲು ಹರ ಸಾಹಸಪಡುತ್ತಿದ್ದಾರೆ. ಬೆಟ್ಟದ ತಪ್ಪಲಿನಲ್ಲಿರುವ ತಾಮರ…

View More ತಡಿಯಂಡಮೋಳ್ ಬೆಟ್ಟದಲ್ಲಿ ಅಗ್ನಿಅವಘಡ

ಕುಂಭಮೇಳದ ದಿಗಂಬರ ಅಖಾಡದಲ್ಲಿ ಅಗ್ನಿ ಅನಾಹುತ!

ಪ್ರಯಾಗ್​ರಾಜ್​: ಉತ್ತರಪ್ರದೇಶದಲ್ಲಿ ನಾಳೆಯಿಂದ ಆರಂಭವಾಗಲಿರುವ ಮಹೋತ್ಸವ ಅರ್ಧ ಕುಂಭಮೇಳಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸೋಮವಾರ ದಿಗಂಬರರ ಅಖಾಡದಲ್ಲಿ ಅಗ್ನಿ ಅವಗಢ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ತಿಳಿಸಿದ್ದಾರೆ. ಸಿಲಿಂಡರ್…

View More ಕುಂಭಮೇಳದ ದಿಗಂಬರ ಅಖಾಡದಲ್ಲಿ ಅಗ್ನಿ ಅನಾಹುತ!

ಅಗ್ನಿ ಅನಾಹುತ: ಅಮೆರಿಕಾದಲ್ಲಿ ಭಾರತ ಮೂಲದ ಮೂವರು ಒಡಹುಟ್ಟಿದವರು ಬಲಿ

ನವದೆಹಲಿ: ತೆಲಂಗಾಣ ಮೂಲದ ಮೂವರು ಒಡಹುಟ್ಟಿದವರು ಬೆಂಕಿಗೆ ಆಹುತಿಯಾಗಿದ್ದಾರೆ. ಅಮೆರಿಕದ ಕುಟುಂಬವೊಂದರ ಜತೆ ನೆಲೆಸಿದ್ದ ಆರನ್​ ನಾಯಕ್​ (17), ಶರೋನ್​ ನಾಯಕ್​(14) ಮತ್ತು ಜಾಯ್​ ನಾಯಕ್​ (15) ಕ್ರಿಸ್​ಮಸ್​ಗೆ ಇನ್ನೆರಡು ದಿನ ಬಾಕಿ ಇರುವಾಗ…

View More ಅಗ್ನಿ ಅನಾಹುತ: ಅಮೆರಿಕಾದಲ್ಲಿ ಭಾರತ ಮೂಲದ ಮೂವರು ಒಡಹುಟ್ಟಿದವರು ಬಲಿ

ಲೂಧಿಯಾನ ಅಗ್ನಿ ಅವಘಡಕ್ಕೆ ನಾಲ್ವರು ಬಲಿ

ಲೂಧಿಯಾನ: ಕಾರ್ಖಾನೆಯೊಂದರಲ್ಲಿ ಅಗ್ನಿ ಅನಾಹುತ ಸಂಭವಿಸಿ ಕಟ್ಟಡದ ಕೊನೆ ಮಹಡಿಯಲ್ಲಿದ್ದ ನಾಲ್ವರು ಬಲಿಯಾಗಿದ್ದಾರೆ. ಪಂಜಾಬ್​ನ ಲೂಧಿಯಾನದ ಕಲ್ಯಾಣ ನಗರದಲ್ಲಿ ಘಟನೆ ನಡೆದಿದ್ದು, ಕಾಂಟ್ರಾಕ್ಟರ್​ ಮತ್ತು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಬುಧವಾರ ಬೆಳಗ್ಗೆ ಈ ದುರ್ಘಟನೆ…

View More ಲೂಧಿಯಾನ ಅಗ್ನಿ ಅವಘಡಕ್ಕೆ ನಾಲ್ವರು ಬಲಿ