ವಿಕೋಪ ನಿರ್ವಹಣೆ ತರಬೇತಿ

ಬೀದರ್: ವಿಕೋಪ ನಿರ್ವಹಣೆ ಬಗ್ಗೆ ಜಿಲ್ಲೆಯ ವಿವಿಧ ಇಲಾಖೆಗಳ ಎ ಮತ್ತು ಬಿ ವೃಂದದ ಅಧಿಕಾರಿಗಳಿಗೆ ನಗರದ ನೌಬಾದ್ ಹತ್ತಿರದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಶುಕ್ರವಾರ ತರಬೇತಿ ನಡೆಯಿತು.ಮೈಸೂರಿನ ಆಡಳಿತ ತರಬೇತಿ ಸಂಸ್ಥೆ, ಜಿಲ್ಲಾ…

View More ವಿಕೋಪ ನಿರ್ವಹಣೆ ತರಬೇತಿ

ಹರಿಹರ ತಾಲೂಕಿನ ಗುತ್ತೂರು ಬಳಿ ಉರುಳಿದ ಸ್ಪಿರಿಟ್​ ಟ್ಯಾಂಕರ್​: ಕೆಲವು ಗಂಟೆವರೆಗೆ ಸಂಚಾರ ಅಸ್ತವ್ಯಸ್ತ

ದಾವಣಗೆರೆ: ಸ್ಪಿರಿಟ್​ ತುಂಬಿದ್ದ ಟ್ಯಾಂಕರ್​ ಹರಿಹರ ತಾಲೂಕಿನ ಗುತ್ತೂರು ಬಳಿ ಶನಿವಾರ ತಡರಾತ್ರಿ ಉರುಳಿ ಬಿದ್ದಿದ್ದರಿಂದ ಕೆಲ ಗಂಟೆವರೆಗೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ವಾಹನವನ್ನು ತೆರವುಗೊಳಿಸಿ, ವಾಹನ…

View More ಹರಿಹರ ತಾಲೂಕಿನ ಗುತ್ತೂರು ಬಳಿ ಉರುಳಿದ ಸ್ಪಿರಿಟ್​ ಟ್ಯಾಂಕರ್​: ಕೆಲವು ಗಂಟೆವರೆಗೆ ಸಂಚಾರ ಅಸ್ತವ್ಯಸ್ತ

ಕಬ್ಬಿನ ಗದ್ದೆಗೆ ಬೆಂಕಿ ಅಪಾರ ಹಾನಿ

ಬೀದರ್: ತಾಲೂಕಿನ ಚಿಟ್ಟಾ ಗ್ರಾಮದ ರೈತ ಬಸವರಾಜ ಗುಂಡಪ್ಪ ಸಲಬಾ ಅವರ ಕಬ್ಬಿನ ಗದ್ದೆಗೆ ಬುಧವಾರ ಬೆಂಕಿ ಬಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ತಗಲಿ 2.5 ಎಕರೆ ಕಬ್ಬು ಸಂಪೂರ್ಣ…

View More ಕಬ್ಬಿನ ಗದ್ದೆಗೆ ಬೆಂಕಿ ಅಪಾರ ಹಾನಿ

ಮೂರು ಗುಡಿಸಲುಗಳಿಗೆ ಬೆಂಕಿ, ದಾಖಲೆ ಪತ್ರ, ಆಹಾರ ಧಾನ್ಯ ಆಹುತಿ

ಚಿಕ್ಕಮಗಳೂರು: ಅಗ್ನಿಶಾಮಕ ದಳದ ಕಚೇರಿ ಹಿಂಭಾಗದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಮೂರು ಗುಡಿಸಲು ಹಾಗೂ ದ್ವಿಚಕ್ರ ವಾಹನ ಸುಟ್ಟಿದ್ದು, ಮಗು ಹಾಗೂ ಅಂಗವಿಕಲ ವ್ಯಕ್ತಿಯೊಬ್ಬರನ್ನು ಸ್ಥಳೀಯರು ಪಾರು ಮಾಡಿದ್ದಾರೆ. ಬೆಳಗ್ಗೆ ಗುಡಿಸಲಲ್ಲಿ…

View More ಮೂರು ಗುಡಿಸಲುಗಳಿಗೆ ಬೆಂಕಿ, ದಾಖಲೆ ಪತ್ರ, ಆಹಾರ ಧಾನ್ಯ ಆಹುತಿ

ಈಜಲು ಹೋದ ಯುವಕ ಸಾವು

ನಿಡಗುಂದಿ: ಸ್ಥಳೀಯ ಪಟ್ಟಣ ಪಂಚಾಯಿತಿ ಸಮೀಪದ ಸವಳುಬಾವಿಗೆ ಈಜಲು ತೆರಳಿದ್ದ ಯುವಕ ಭಾನುವಾರ ಸಾವಿಗೀಡಾಗಿದ್ದಾನೆ. ಪಟ್ಟಣದ ಮಹ್ಮದ್ ಅಸ್ಲಂ ಕುತ್ಬುದ್ದೀನ್ ಮುದ್ದೇಬಿಹಾಳ (20) ಮೃತ ದುರ್ದೈವಿ. ಮಧ್ಯಾಹ್ನ 2 ಗಂಟೆ ವೇಳೆಗೆ ಈಜಲು ಬಾವಿಗೆ…

View More ಈಜಲು ಹೋದ ಯುವಕ ಸಾವು

ಹೆಚ್ಚುತ್ತಿದೆ ಬೆಂಕಿ ಅವಘಡ, ಬೇಕು ಸಾರ್ವಜನಿಕರ ಸಹಕಾರ

ಉಡುಪಿ: ಬೇಸಿಗೆ ಕಾಲ ಅಗ್ನಿಶಾಮಕ ದಳಕ್ಕೆ ಅಗ್ನಿಪರೀಕ್ಷೆ ಎದುರಾಗುವ ಕಾಲ. ಜಿಲ್ಲೆಯಲ್ಲಿ ಅಗ್ನಿ ಆಕಸ್ಮಿಕ ಘಟನೆ ತಡೆಯಲು ಅಗ್ನಿಶಾಮಕ ದಳ ಸನ್ನದ್ಧವಾಗಿದೆ. ಇದರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಅಗ್ನಿಶಾಮಕ ದಳ ಅಧಿಕಾರಿಗಳು, ಸಿಬ್ಬಂದಿ ಮನವಿ…

View More ಹೆಚ್ಚುತ್ತಿದೆ ಬೆಂಕಿ ಅವಘಡ, ಬೇಕು ಸಾರ್ವಜನಿಕರ ಸಹಕಾರ

ದೆಹಲಿ ಹೋಟೆಲ್​ ಅಗ್ನಿ ಅವಘಡದಲ್ಲಿ ಮೃತಪಟ್ಟರ ಸಂಖ್ಯೆ 17ಕ್ಕೆ ಏರಿಕೆ: ಪ್ರಧಾನಿ ಸಂತಾಪ

ನವದೆಹಲಿ: ರಾಷ್ಟ್ರ ರಾಜಧಾನಿಯ ಹೋಟೆಲ್ ಒಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, 35 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕರೋಲ್​ ಬಾಘ್ ಪ್ರದೇಶಲ್ಲಿರುವ ಹೋಟೆಲ್​ ಅರಪಿತ್​​ ಪ್ಯಾಲೇಸ್​ಗೆ ಮುಂಜಾನೆ 4.35ಕ್ಕೆ ಬೆಂಕಿ…

View More ದೆಹಲಿ ಹೋಟೆಲ್​ ಅಗ್ನಿ ಅವಘಡದಲ್ಲಿ ಮೃತಪಟ್ಟರ ಸಂಖ್ಯೆ 17ಕ್ಕೆ ಏರಿಕೆ: ಪ್ರಧಾನಿ ಸಂತಾಪ

ದೆಹಲಿಯಲ್ಲಿ ಹೋಟೆಲ್​ಗೆ ಬೆಂಕಿ ಬಿದ್ದು 9 ಜನರು ಸಾವು, ಏಳುಮಂದಿಗೆ ಗಂಭೀರ ಗಾಯ

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಹೋಟೆಲ್​ಗೆ ಬೆಂಕಿ ಬಿದ್ದು 9 ಜನ ಮೃತಪಟ್ಟಿದ್ದು, ಏಳು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕರೋಲ್​ ಬಾಘ್ ಪ್ರದೇಶಲ್ಲಿರುವ  ಹೋಟೆಲ್​ ಅರ್ಪಿತ್​​ ಪ್ಯಾಲೇಸ್​ಗೆ ಮುಂಜಾನೆ 4.35ಕ್ಕೆ ಬೆಂಕಿ ತಗುಲಿ ಅವಘಡ ಸಂಭವಿಸಿದೆ. 26…

View More ದೆಹಲಿಯಲ್ಲಿ ಹೋಟೆಲ್​ಗೆ ಬೆಂಕಿ ಬಿದ್ದು 9 ಜನರು ಸಾವು, ಏಳುಮಂದಿಗೆ ಗಂಭೀರ ಗಾಯ

ಆಕಸ್ಮಿಕ ಅಗ್ನಿ ಅವಘಡ

ಗೊಳಸಂಗಿ: ಸಮೀಪದ ಉಣ್ಣಿಬಾವಿ ಗ್ರಾಮದಲ್ಲಿ ಶನಿವಾರ ಸಂಜೆ ಆಕಸ್ಮಿಕವಾಗಿ ಕಾಣಿಸಿಕೊಂಡಿರುವ ಬೆಂಕಿಯಿಂದಾಗಿ 15 ಕ್ಕೂ ಅಧಿಕ ತಿಪ್ಪೆಗಳು ಸುಟ್ಟು ಭಸ್ಮಗೊಂಡಿವೆ. ಹೆಚ್ಚಿನ ಅನಾಹುತ ಸಂಭವಿಸುವ ಮೊದಲೇ ಸ್ಥಳೀಯ ಕರವೇ ಕಾರ್ಯಕರ್ತರು ಟ್ಯಾಂಕರ್ ಮೂಲಕ ನೀರು…

View More ಆಕಸ್ಮಿಕ ಅಗ್ನಿ ಅವಘಡ

ಚರಂಡೀಲಿ ಬಿದ್ದಿದ್ದ ಹಸು ರಕ್ಷಣೆ

ಚಿತ್ರದುರ್ಗ: ನಗರದ ಹಳೇ ಕೆಎಸ್‌ಆರ್‌ಟಿಸಿ ಡಿಪೋ ರಸ್ತೆಯ ರಾಜ ಕಾಲುವೆಯಲ್ಲಿ ಬಿದ್ದಿದ್ದ ಹಸುವನ್ನು ಸ್ಥಳೀಯರು ಗುರುವಾರ ರಕ್ಷಿಸಿದರು. ಮೇವು ಹರಿಸಿ ಬಂದ ಹಸು ಕಾಲುಜಾರಿ ರಾಜಕಾಲುವೆಗೆ ಬುಧವಾರ ರಾತ್ರಿ ಬಿದ್ದಿದೆ. ಹಸುವಿನ ಆಕ್ರಂದನ ಗಮನಿಸಿದ…

View More ಚರಂಡೀಲಿ ಬಿದ್ದಿದ್ದ ಹಸು ರಕ್ಷಣೆ