ದಲಾಯಿ ಲಾಮ ಮಂಗಳೂರಿಗೆ ಆಗಮನ

ಮಂಗಳೂರು: ಅತ್ಯುನ್ನತ ಝಡ್ ಪ್ಲಸ್ ಭದ್ರತೆ ಹೊಂದಿರುವ ಟಿಬೆಟಿಯನ್ನರ ಪರಮೋಚ್ಛ ಗುರು ದಲಾಯಿ ಲಾಮ ಗುರುವಾರ ಮಂಗಳೂರಿಗೆ ಆಗಮಿಸಿದ್ದಾರೆ. ಪ್ರಥಮ ಭೇಟಿ ನೀಡಿದ ಅವರನ್ನು ಮಧ್ಯಾಹ್ನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪವಿಭಾಗಾಧಿಕಾರಿ ರವಿಚಂದ್ರ…

View More ದಲಾಯಿ ಲಾಮ ಮಂಗಳೂರಿಗೆ ಆಗಮನ

ವಿಪತ್ತು ಸಂದರ್ಭದಲ್ಲಿ ಧೃತಿಗೆಡದಿರಿ

ಚಿತ್ರದುರ್ಗ: ಗುಂಟೂರಿನ ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್ ಜಿಲ್ಲಾದ್ಯಂತ ಮಂಗಳವಾರದಿಂದ ಜುಲೈ 1 ರವರೆಗೆ ವಿಪ್ಪತ್ತು ನಿಯಂತ್ರಣ ಕುರಿತಂತೆ ಶಾಲಾ ಕಾಲೇಜು ಮತ್ತಿತರೆಡೆ ಜಾಗೃತಿ ಪ್ರಾತ್ಯಕ್ಷಿಕೆ ನಡೆಸಿಕೊಡಲಿದೆ. ಮಂಗಳವಾರ ನಗರದ ಎಸ್‌ಆರ್‌ಎಸ್ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ…

View More ವಿಪತ್ತು ಸಂದರ್ಭದಲ್ಲಿ ಧೃತಿಗೆಡದಿರಿ

ಬಿಜೈ ಅಪಾರ್ಟ್‌ಮೆಂಟಲ್ಲಿ ಬೆಂಕಿ

ಮಂಗಳೂರು: ನಗರದ ಬಿಜೈ ಮಾರುಕಟ್ಟೆ ಮುಂಭಾಗದಲ್ಲಿರುವ ಅಪಾರ್ಟ್‌ಮೆಂಟೊಂದರ ಕಟ್ಟಡದ ಏಳನೇ ಅಂತಸ್ತಿನಲ್ಲಿ ಗುರುವಾರ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಸುಟ್ಟು ಕರಕಲಾಗಿವೆ. ಈ ಸಂದರ್ಭ ದಟ್ಟ ಹೊಗೆ ಕಾಣಿಸಿಕೊಂಡ ಪರಿಣಾಮ…

View More ಬಿಜೈ ಅಪಾರ್ಟ್‌ಮೆಂಟಲ್ಲಿ ಬೆಂಕಿ

ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಅಗ್ನಿ ಅವಘಡ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಬುಧವಾರ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡ್ಡೆಗೂ ಬೆಂಕಿ ವ್ಯಾಪಿಸಿದ್ದು, ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿದೆ. ಸೂಕ್ತ ಮುನ್ನೆಚ್ಚರಿಕೆಯಿಲ್ಲದೆ…

View More ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಅಗ್ನಿ ಅವಘಡ

ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಹೊತ್ತಿಕೊಂಡ ಬೆಂಕಿ: ಮನೆ ಭಸ್ಮ

ಶ್ರೀರಂಗಪಟ್ಟಣ: ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಹಲಗೆಗಳಿಗೆ ಬೆಂಕಿ ಹೊತ್ತಿಕೊಂಡು, ನಂತರ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಮನೆ ಸಂಪೂರ್ಣವಾಗಿ ಭಸ್ಮವಾಗಿರುವ ದುರ್ಘಟನೆ ನಡೆದಿದೆ. ಪಟ್ಟಣದ ರಂಗನಾಥನಗರದ ವೈದ್ಯ‌ ಡಾ.ಅರ್ಜುನ್ ಕುಮಾರ್ ಎಂಬುವರ ಮನೆಯಲ್ಲಿ…

View More ದೇವರ ಮನೆಯಲ್ಲಿ ಹಚ್ಚಿದ್ದ ದೀಪದಿಂದ ಹೊತ್ತಿಕೊಂಡ ಬೆಂಕಿ: ಮನೆ ಭಸ್ಮ

ಸಿಟಿ ಸೆಂಟರ್ ಮಾಲ್‌ನಲ್ಲಿ ಅಗ್ನಿ ಆಕಸ್ಮಿಕ

< ಇಬ್ಬರು ಸಿಬ್ಬಂದಿ ಅಸ್ವಸ್ಥ * ಅಗ್ನಿಶಾಮಕದಳದಿಂದ 3 ತಾಸು ಕಾರ್ಯಾಚರಣೆ> ಮಂಗಳೂರು: ನಗರದ ಸಿಟಿ ಸೆಂಟರ್‌ನ ನಾಲ್ಕನೇ ಮಹಡಿಯಲ್ಲಿರುವ ಫುಡ್ ಕೋರ್ಟ್‌ನಲ್ಲಿ ಗುರುವಾರ ಬೆಂಕಿ ಅನಾಹುತ ಉಂಟಾಗಿ ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣಗೊಂಡಿತು.…

View More ಸಿಟಿ ಸೆಂಟರ್ ಮಾಲ್‌ನಲ್ಲಿ ಅಗ್ನಿ ಆಕಸ್ಮಿಕ

ಕಪಿಲಾ ನದಿಯಲ್ಲಿ ಈಜಲುಹೋದ ಯುವಕ ನಾಪತ್ತೆ

ಮೈಸೂರು: ನಂಜನಗೂಡು ಪಟ್ಟಣ ಬಳಿಯಲ್ಲಿ ಈಜಲು ಕಪಿಲಾ ನದಿಗೆ ಧುಮುಕಿದ್ದ ನಾಲ್ವರು ಯುವಕರಲ್ಲಿ ಓರ್ವ ನಾಪತ್ತೆಯಾಗಿದ್ದಾನೆ. ಕಬಿನಿ ಜಲಾಶಯದಿಂದ ಹೊರ ಹರಿವು ಹೆಚ್ಚಳವಾಗಿದ್ದು ತುಂಬಿದ ನದಿಯಲ್ಲಿ ಈಜಾಡಲು ನಾಲ್ವರು ತೆರಳಿದ್ದರು. ಅವರಲ್ಲಿ ಮೂವರು ಈಜಿ…

View More ಕಪಿಲಾ ನದಿಯಲ್ಲಿ ಈಜಲುಹೋದ ಯುವಕ ನಾಪತ್ತೆ