ಎಲ್ಲ ದೇವತೆಗಳ ಜಾತಿ ಯಾವುದೆಂದು ಯೋಗಿ ತಿಳಿಸಲಿ: ಅಖಿಲೇಶ್‌ ಯಾದವ್

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರು ಇತರೆ ಎಲ್ಲ ದೇವತೆಗಳ ಜಾತಿ ಯಾವುದೆಂದು ತಿಳಿಸಲೇಬೇಕು ಎಂದು ಸಮಾಜವಾದಿ ಪಾರ್ಟಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ಹೇಳಿದ್ದಾರೆ. ಹನುಮಂತನು ದಲಿತ ಎಂದಿದ್ದ ಯೋಗಿ ಅವರು…

View More ಎಲ್ಲ ದೇವತೆಗಳ ಜಾತಿ ಯಾವುದೆಂದು ಯೋಗಿ ತಿಳಿಸಲಿ: ಅಖಿಲೇಶ್‌ ಯಾದವ್

ರಾಮಮಂದಿರ ನಿರ್ಮಾಣವಾಗಲೇಬೇಕು ಎಂದ್ರು ಮುಲಾಯಾಂ ಸಿಂಗ್​ ಯಾದವ್​ ಕಿರಿಯ ಸೊಸೆ

ನವದೆಹಲಿ: ಅಯೋಧ್ಯಾದಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್​ ಯಾದವ್​ ಅವರ ಕಿರಿಯ ಸೊಸೆ ಅಪರ್ಣಾ ಯಾದವ್​ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತ ವಿಚಾರಣೆಯನ್ನು ಸುಪ್ರೀಂಕೋರ್ಟ್​ ಜನವರಿಗೆ ಮುಂದೂಡಿರುವ…

View More ರಾಮಮಂದಿರ ನಿರ್ಮಾಣವಾಗಲೇಬೇಕು ಎಂದ್ರು ಮುಲಾಯಾಂ ಸಿಂಗ್​ ಯಾದವ್​ ಕಿರಿಯ ಸೊಸೆ

ಐತಿಹಾಸಿಕ ಅಲಹಾಬಾದ್ ಅನ್ನು ಪ್ರಯಾಗ್​ ರಾಜ್​ ಎಂದು ನಾಮಕರಣ ಮಾಡಿದ ಯೋಗಿ ಸರ್ಕಾರ; ಭಾರಿ ಟೀಕೆ

ಲಖನೌ : ಉತ್ತರ ಪ್ರದೇಶದ ಐತಿಹಾಸಿಕ ನಗರ ಅಲಹಾಬಾದ್​ ಅನ್ನು ‘ಪ್ರಯಾಗ್​ ರಾಜ್​’ ಎಂದು ಯೋಗಿ ಆದಿತ್ಯನಾಥ್​ ನೇತೃತ್ವದ ಬಿಜೆಪಿ ಸರ್ಕಾರ ಮರುನಾಮಕರಣ ಮಾಡಿದೆ. ಹೆಸರು ಬದಲಾವಣೆ ಮಾಡುವ ಪ್ರಸ್ತಾವವನ್ನು ಯೋಗಿ ಸರ್ಕಾರದ ಸಚಿವ…

View More ಐತಿಹಾಸಿಕ ಅಲಹಾಬಾದ್ ಅನ್ನು ಪ್ರಯಾಗ್​ ರಾಜ್​ ಎಂದು ನಾಮಕರಣ ಮಾಡಿದ ಯೋಗಿ ಸರ್ಕಾರ; ಭಾರಿ ಟೀಕೆ

ಉಪನ್ಯಾಸ ಕಾರ್ಯಕ್ರಮಕ್ಕೆ ಆರ್​ಎಸ್​ಎಸ್​ನಿಂದ ಆಹ್ವಾನ ಬಂದಿಲ್ಲ, ಬಂದರೂ ಹೋಗಲ್ಲ

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆಯೋಜಿಸುತ್ತಿರುವ “ಭಾರತದ ಭವಿಷ್ಯ” ಎಂಬ ಮೂರು ದಿನಗಳ ಉಪನ್ಯಾಸ ಕಾರ್ಯಕ್ರಮಕ್ಕೆ ನನಗೆ ಆಹ್ವಾನವೂ ಬಂದಿಲ್ಲ, ಬಂದರೆ ಹೋಗುವುದೂ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​ ನಾಯಕ…

View More ಉಪನ್ಯಾಸ ಕಾರ್ಯಕ್ರಮಕ್ಕೆ ಆರ್​ಎಸ್​ಎಸ್​ನಿಂದ ಆಹ್ವಾನ ಬಂದಿಲ್ಲ, ಬಂದರೂ ಹೋಗಲ್ಲ

ನಾಯಕತ್ವ ಗುಣ ಸಮೀಕ್ಷೆ ಮೋದಿ ನಂ.1

<< ರಾಹುಲ್, ಕೇಜ್ರಿವಾಲ್​ಗೆ ನಂತರದ ಸ್ಥಾನ | ಐ-ಪ್ಯಾಕ್ ಸರ್ವೆ >> ನವದೆಹಲಿ: ರಾಷ್ಟ್ರದ ಹಿತ ಕಾಯುವ ನಾಯಕತ್ವ ಗುಣ ಕುರಿತಂತೆ ಆನ್​ಲೈನ್​ನಲ್ಲಿ ನಡೆದ ಸಮೀಕ್ಷೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದು, ನಂತರದ ಸ್ಥಾನಗಳಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು…

View More ನಾಯಕತ್ವ ಗುಣ ಸಮೀಕ್ಷೆ ಮೋದಿ ನಂ.1

ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಹಾರ್ದಿಕ್​ಗೆ ಎಚ್​ಡಿಡಿ ಸೇರಿ ಹಲವು ನಾಯಕರ ಮನವಿ

<< ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಲು ಪತ್ರ >> ಅಹಮದಾಬಾದ್: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪಾಟೀದಾರ್​ ಮೀಸಲು ಹೋರಾಟ ಸಮಿತಿ ಮುಖಂಡ ಹಾರ್ದಿಕ್​ ಪಟೇಲ್​ ಅವರಿಗೆ ಎಚ್.ಡಿ.ದೇವೇಗೌಡ, ಅಖಿಲೇಶ್​ ಯಾದವ್​ ಸೇರಿ ಹಲವು ರಾಜಕೀಯ…

View More ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಹಾರ್ದಿಕ್​ಗೆ ಎಚ್​ಡಿಡಿ ಸೇರಿ ಹಲವು ನಾಯಕರ ಮನವಿ

ದೇಶದ ಮುಂದಿನ ಪ್ರಧಾನಿ ಮೋದಿಯೇ ಆಗಬೇಕಂತೆ; ಆನ್​ಲೈನ್​ ಜನಮತದಲ್ಲಿ ರಾಹುಲ್​ಗೆ 2ನೇ ಸ್ಥಾನ

ನವದೆಹಲಿ: ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ 2019ರಲ್ಲಿ ತಮ್ಮ ಪ್ರಧಾನಿ ಯಾರಾಗಬೇಕೆಂಬುದನ್ನು ದೇಶದ ಜನತೆ ಬಹಿರಂಗಗೊಳಿಸಿದೆ. ಹೌದು, ಪ್ರಶಾಂತ್​ ಕಿಶೋರ್​ ಸಂಸ್ಥೆಯಾದ ಐ-ಪ್ಯಾಕ್ ಆನ್​ಲೈನ್​ನಲ್ಲಿ ಆಯೋಜಿಸಿದ್ದ ​ಸಮೀಕ್ಷೆಯೊಂದರಲ್ಲಿ ಮುಂದಿನ…

View More ದೇಶದ ಮುಂದಿನ ಪ್ರಧಾನಿ ಮೋದಿಯೇ ಆಗಬೇಕಂತೆ; ಆನ್​ಲೈನ್​ ಜನಮತದಲ್ಲಿ ರಾಹುಲ್​ಗೆ 2ನೇ ಸ್ಥಾನ

ಹೆದ್ದಾರಿ ಅಪಘಾತ ಗಾಯಾಳುಗಳಿಗೆ ನೆರವಾದ ಅಖಿಲೇಶ್ ಯಾದವ್​

ಕಾನ್ಪುರ: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಅಪಘಾತವಾಗಿ ಗಾಯಗೊಂಡಿದ್ದ ಮೂವರಿಗೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸಹಾಯಹಸ್ತ ಚಾಚಿದ್ದಾರೆ. ಅಪಘಾತವಾಗಿ ಗಾಯಗೊಂಡವರನ್ನು ಕಂಡ ಕೂಡಲೇ ತನ್ನೊಂದಿಗಿದ್ದ ಭದ್ರತಾ ಪಡೆಗೆ ಅವರ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ…

View More ಹೆದ್ದಾರಿ ಅಪಘಾತ ಗಾಯಾಳುಗಳಿಗೆ ನೆರವಾದ ಅಖಿಲೇಶ್ ಯಾದವ್​