ಹೆದ್ದಾರಿ ಅಪಘಾತ ಗಾಯಾಳುಗಳಿಗೆ ನೆರವಾದ ಅಖಿಲೇಶ್ ಯಾದವ್​

ಕಾನ್ಪುರ: ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಅಪಘಾತವಾಗಿ ಗಾಯಗೊಂಡಿದ್ದ ಮೂವರಿಗೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಸಹಾಯಹಸ್ತ ಚಾಚಿದ್ದಾರೆ. ಅಪಘಾತವಾಗಿ ಗಾಯಗೊಂಡವರನ್ನು ಕಂಡ ಕೂಡಲೇ ತನ್ನೊಂದಿಗಿದ್ದ ಭದ್ರತಾ ಪಡೆಗೆ ಅವರ ವಾಹನದಲ್ಲೇ ಗಾಯಾಳುಗಳನ್ನು ಆಸ್ಪತ್ರೆಗೆ…

View More ಹೆದ್ದಾರಿ ಅಪಘಾತ ಗಾಯಾಳುಗಳಿಗೆ ನೆರವಾದ ಅಖಿಲೇಶ್ ಯಾದವ್​

ಕೊನೆಗೂ ಸರ್ಕಾರಿ ಬಂಗಲೆ ತೊರೆದ ಮಾಜಿ ಸಿಎಂ ಅಖಿಲೇಶ್‌ ಯಾದವ್‌

ಲಖನೌ: ಸುಪ್ರೀಂ ಕೋರ್ಟ್‌ ಆದೇಶದ ಮೇರೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಮತ್ತು ಅವರ ತಂದೆ ಮುಲಾಯಂ ಸಿಂಗ್‌ ಯಾದವ್‌ ಅವರು ಲಖನೌನಲ್ಲಿದ್ದ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ…

View More ಕೊನೆಗೂ ಸರ್ಕಾರಿ ಬಂಗಲೆ ತೊರೆದ ಮಾಜಿ ಸಿಎಂ ಅಖಿಲೇಶ್‌ ಯಾದವ್‌

ಜೆಡಿಎಸ್ ಪ್ರಚಾರಕ್ಕೆ ಮುಲಾಯಂ, ಅಖಿಲೇಶ್, ಪವಾರ್

  ಶಿವಕುಮಾರ ಮೆಣಸಿನಕಾಯಿ ಬೆಂಗಳೂರು: ಉತ್ತರಪ್ರದೇಶ ಮಾಜಿ ಸಿಎಂ ಮುಲಾಯಂಸಿಂಗ್ ಯಾದವ್, ಪುತ್ರ ಅಖಿಲೇಶ್ ಯಾದವ್ ಹಾಗೂ ಮಹಾರಾಷ್ಟ್ರದ ಎನ್​ಸಿಪಿ ನಾಯಕ ಶರದ್ ಪವಾರ್ ಕರ್ನಾಟಕದಲ್ಲಿ ಜೆಡಿಎಸ್ ಪರ ಪ್ರಚಾರಕ್ಕೆ ಬರಲಿದ್ದಾರೆ! ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ…

View More ಜೆಡಿಎಸ್ ಪ್ರಚಾರಕ್ಕೆ ಮುಲಾಯಂ, ಅಖಿಲೇಶ್, ಪವಾರ್

ಯೋಗಿ ಭದ್ರಕೋಟೆಗೆ ಎಸ್ಪಿ ಲಗ್ಗೆ

ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ನಡುವಿನ ಪ್ರತಿಷ್ಠೆಯ ಜಿದ್ದಾಜಿದ್ದಿಯಾಗಿದ್ದ ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯ ಸೋಲುಂಡಿದೆ. ಕಳೆದ 19 ವರ್ಷದಿಂದಲೂ ಯೋಗಿ ಆದಿತ್ಯನಾಥ ಅವರ ಭದ್ರಕೋಟೆಯಾಗಿದ್ದ ಗೋರಖ್​ಪುರದಲ್ಲಿ…

View More ಯೋಗಿ ಭದ್ರಕೋಟೆಗೆ ಎಸ್ಪಿ ಲಗ್ಗೆ

ಮೋದಿ,ಯೋಗಿ ಮೇಲಿನ ಅಭಿಮಾನಕ್ಕೆ ಶೌಚಗೃಹಗಳಿಗೆ ಕೇಸರಿ ಬಣ್ಣ

ಲಖನೌ: ಸ್ವಚ್ಛ ಭಾರತ ಅಭಿಯಾನದಡಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಮೇಲಿನ ಅಭಿಮಾನಕ್ಕಾಗಿ ಉತ್ತರ ಪ್ರದೇಶದ ಗ್ರಾಮವೊಂದರ 100 ಕ್ಕೂ ಹೆಚ್ಚು ಶೌಚಗೃಹಗಳಿಗೆ…

View More ಮೋದಿ,ಯೋಗಿ ಮೇಲಿನ ಅಭಿಮಾನಕ್ಕೆ ಶೌಚಗೃಹಗಳಿಗೆ ಕೇಸರಿ ಬಣ್ಣ