ಚೀನಾದಲ್ಲಿ ಇಳಿಯಲು ಅನುಮತಿ ಇಲ್ಲದ್ದಕ್ಕೆ ಸ್ವದೇಶಕ್ಕೆ ಹಿಂದಿರುಗಿದ ನ್ಯೂಜಿಲೆಂಡ್​ ವಿಮಾನ

ಅಕ್ಲೆಂಡ್​: ಚೀನಾದ ಶಾಂಘೈಗೆ ಹೊರಟಿದ್ದ ಏರ್​ ನ್ಯೂಜಿಲೆಂಡ್​ ವಿಮಾನವು ಪಪುವಾ ನ್ಯೂ ಗಿನಿಯಾದ ಮೇಲೆ ಹಾರಾಡುತ್ತಿರುವಾಗಲೇ ಸ್ವದೇಶಕ್ಕೆ ಹಿಂದಿರುಗಿದೆ. ಚೀನಾದಲ್ಲಿ ಇಳಿಯಲು ಈ ವಿಮಾನಕ್ಕೆ ಅಗತ್ಯವಾದ ಅನುಮತಿಪತ್ರ ಇಲ್ಲದಿದ್ದು ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಏರ್​…

View More ಚೀನಾದಲ್ಲಿ ಇಳಿಯಲು ಅನುಮತಿ ಇಲ್ಲದ್ದಕ್ಕೆ ಸ್ವದೇಶಕ್ಕೆ ಹಿಂದಿರುಗಿದ ನ್ಯೂಜಿಲೆಂಡ್​ ವಿಮಾನ