ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ, ಪ್ರಕರಣ ದಾಖಲು

ಬೆಳಗಾವಿ: ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ವಾಹನ ತಡೆದು ಜಖಂಗೊಳಿಸಿದ ಶ್ರೀರಾಮ ಸೇನೆ ಕಾರ್ಯಕರ್ತರು ವಾಹನವನ್ನು ಹುಕ್ಕೇರಿ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಸಿದ್ದಾರೆ. ಗೋಕಾಕ್ ಪಟ್ಟಣದ ಗುರುವಾರ ಪೇಟ ನಿವಾಸಿಗಳು ಶಿವರಾಜ…

View More ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಇಬ್ಬರ ಬಂಧನ, ಪ್ರಕರಣ ದಾಖಲು

ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ ಅಮಾನತು

ವಿಜಯವಾಣಿ ವಿಶೇಷ ರಾಣೆಬೆನ್ನೂರ ಮರಳು ಗಣಿಗಾರಿಕೆಯ ಅಕ್ರಮ ತಡೆಯುವಲ್ಲಿ ವಿಫಲ ಆರೋಪದಡಿ ಹಾವೇರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ. ಶ್ರೀನಿವಾಸ ಅವರನ್ನು ಅಮಾನತುಗೊಳಿಸಿ ಇಲಾಖೆಯ ಶಿಸ್ತು ಪ್ರಾಧಿಕಾರದ…

View More ಹಿರಿಯ ಭೂ ವಿಜ್ಞಾನಿ ಶ್ರೀನಿವಾಸ ಅಮಾನತು

ಮದ್ಯದ ನಶೆಯಲ್ಲಿ ಗ್ರಾಮಗಳು, ಪೊಲೀಸ್, ಅಬಕಾರಿ ಇಲಾಖೆಗಳ ವೈಫಲ್ಯ

ತರೀಕೆರೆ: ಯಾರ ಭಯವೂ ಇಲ್ಲದೆ ತಾಲೂಕಿನೆಲ್ಲೆಡೆ ಮದ್ಯ ಮಾರಾಟ ದಂಧೆ ವ್ಯಾಪಿಸುತ್ತಿರುವುದರಿಂದ ಬಹುತೇಕ ಹಳ್ಳಿಗಳು ಮದ್ಯದ ನಶೆಯಲ್ಲಿ ತೇಲಾಡುವಂತಾಗಿದೆ. ಹೆಂಡತಿ ಕೂಲಿ ಕೆಲಸದಿಂದ ಹಣ ಸಂಪಾದಿಸಿ ಮನೆಯಲ್ಲಿ ತಂದಿಟ್ಟಿರುವ ದಿನಸಿ ಸಾಮಾನುಗಳನ್ನೇ ನೀಡಿ ಕಂಠಪೂರ್ತಿ…

View More ಮದ್ಯದ ನಶೆಯಲ್ಲಿ ಗ್ರಾಮಗಳು, ಪೊಲೀಸ್, ಅಬಕಾರಿ ಇಲಾಖೆಗಳ ವೈಫಲ್ಯ

ಅಕ್ರಮ ಸಂಬಂಧಕ್ಕಾಗಿ ಖುಷಿ ಬಲಿ ಪಡೆದ ತಾಯಿ

ಹುಬ್ಬಳ್ಳಿ: ಅಕ್ರಮ ಸಂಬಂಧಕ್ಕಾಗಿ ನಾಲ್ಕು ವರ್ಷದ ಮಗಳ ಶವವನ್ನು ಕಿಮ್ಸ್​ನಲ್ಲೇ ಬಿಟ್ಟು ಹಂತಕ ಪ್ರಿಯಕರನೊಂದಿಗೆ ಪರಾರಿಯಾಗಿದ್ದ ತಾಯಿ ಹಾಗೂ ಪ್ರಿಯಕರನನ್ನು ಗೋಕುಲ ರೋಡ್ ಠಾಣೆ ಪೊಲೀಸರು ಸೋಮ ವಾರ ಬಂಧಿಸಿದ್ದಾರೆ. ಬೆಳಗಾವಿ ಕಾಸಭಾಗ ಮಾರುತಿಗಲ್ಲಿ…

View More ಅಕ್ರಮ ಸಂಬಂಧಕ್ಕಾಗಿ ಖುಷಿ ಬಲಿ ಪಡೆದ ತಾಯಿ

ನಿಷೇಧಿತ ಕ್ಯಾಟ್​ಫಿಶ್ ಸಾಕಾಣಿಕೆ ಬಹಿರಂಗ

ಗಿರೀಶ ಪಾಟೀಲ ಜೊಯಿಡಾ ದೇಶ ಮತ್ತು ರಾಜ್ಯದಾದ್ಯಂತ ನಿಷೇಧಿಸಲಾದ ಕ್ಯಾಟ್ ಫಿಶ್ ಅನ್ನು ತಾಲೂಕಿನ ಅಸು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಜಮೀನಿನಲ್ಲಿ ಅಕ್ರಮವಾಗಿ ಸಾಕಾಣಿಕೆ ಮಾಡಲಾಗುತ್ತಿದೆ. ಮಳೆಯ ಪ್ರವಾಹಕ್ಕೆ ಸಾಕಾಣಿಕೆಯ ಹೊಂಡಗಳು ಒಡೆದು,…

View More ನಿಷೇಧಿತ ಕ್ಯಾಟ್​ಫಿಶ್ ಸಾಕಾಣಿಕೆ ಬಹಿರಂಗ

ಅಕ್ರಮ ನಳ ಬಳಕೆದಾರರಿಗಿಲ್ಲ ಬ್ರೇಕ್ ..!

ಹೀರಾನಾಯ್ಕ ಟಿ. ವಿಜಯಪುರ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಅಕ್ರಮ ನಳ ಬಳಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಅದರಿಂದಾಗಿ ನಗರ ನೀರು ಸರಬರಾಜು ಇಲಾಖೆ ಆದಾಯಕ್ಕೂ ಕುತ್ತು ಬಂದೊದಗಿದೆ. ನೀರಿನ…

View More ಅಕ್ರಮ ನಳ ಬಳಕೆದಾರರಿಗಿಲ್ಲ ಬ್ರೇಕ್ ..!

564 ಚೀಲ ಅಕ್ಕಿ ವಶ

ಲಕ್ಷ್ಮೇಶ್ವರ: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಲಾರಿಯೊಂದನ್ನು ಶುಕ್ರವಾರ ರಾತ್ರಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಜರುಗಿದೆ. ಘಟನೆಯ ವಿವರ: ಹಾವೇರಿಯಿಂದ ಮಹಾರಾಷ್ಟ್ರದ ನಾಗಪುರಕ್ಕೆ ಸಾಗಿಸುತ್ತಿದ್ದ ಅಕ್ಕಿ ಲಾರಿಯು…

View More 564 ಚೀಲ ಅಕ್ಕಿ ವಶ

ಸಂಗ್ರಹಿಸಿಟ್ಟ ಅಕ್ರಮ ಮರಳು ವಶ

ಕಾರವಾರ: ಅನುಮತಿ ಇಲ್ಲದೆ ತೆಗೆದು ನಗರದ ಸುಂಕೇರಿ ಸಣ್ಣ ಮಸೀದಿ ಸಮೀಪ ಕಾಳಿ ನದಿ ಪಕ್ಕದಲ್ಲಿ ಸಂಗ್ರಹಿಸಿಟ್ಟ 24 ಮೀಟರ್ ಮರಳನ್ನು ಬುಧವಾರ ವಶಕ್ಕೆ ಪಡೆಯಲಾಗಿದೆ. ತಹಸೀಲ್ದಾರ್ ರಾಮಚಂದ್ರ ಕಟ್ಟಿ, ಗಣಿ ಮತ್ತು ಭೂ…

View More ಸಂಗ್ರಹಿಸಿಟ್ಟ ಅಕ್ರಮ ಮರಳು ವಶ

ಅಕ್ರಮವಾಗಿ ಸಂಗ್ರಹಿಸಿದ್ದ 40 ಟ್ರ್ಯಾಕ್ಟರ್ ಮರಳು ಜಪ್ತಿ

ಸಿರಗುಪ್ಪ: ತಾಲೂಕಿನ ಉಪ್ಪಾರುಹೊಸಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ತೆಕ್ಕಲಕೋಟೆ ಪೊಲೀಸರು ಶನಿವಾರ ಜಪ್ತಿ ಮಾಡಿದರು. ಖಚಿತ ಮಾಹಿತಿ ಮೇರೆಗೆ ತೆಕ್ಕಲಕೋಟೆ ಸಿಪಿಐ ಹಸನ್‌ಸಾಬ್ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿಜಯಕುಮಾರ್ ನಾಯಕ್ ಮತ್ತು ಸಿಬ್ಬಂದಿ ದಾಳಿ…

View More ಅಕ್ರಮವಾಗಿ ಸಂಗ್ರಹಿಸಿದ್ದ 40 ಟ್ರ್ಯಾಕ್ಟರ್ ಮರಳು ಜಪ್ತಿ

ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಿ

ಇಳಕಲ್ಲ: ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆಗೆ ತಕ್ಷಣ ಕಡಿವಾಣ ಹಾಕಬೇಕು, ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಮರಳು ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ಕರವೇ ಪದಾಧಿಕಾರಿಗಳು ಶನಿವಾರ ತಹಸೀಲ್ದಾರ್ ವೇದವ್ಯಾಸರಾಯ ಮುತಾಲಿಕ ಅವರಿಗೆ ಮನವಿ…

View More ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಿ