ಪಡಿತರ ಅಕ್ಕಿ ಅಕ್ರಮ ಸಾಗಣೆ, 2 ಲಾರಿ ವಶಕ್ಕೆ

ಹಡಗಲಿಯಿಂದ ಹುಬ್ಬಳ್ಳಿಗೆ ರವಾನೆ ಮೂರು ಗೋದಾಮುಗಳಲ್ಲಿ ದಾಸ್ತಾನು ಹೂವಿನಹಡಗಲಿ: ಪಟ್ಟಣದಿಂದ ಹುಬ್ಬಳ್ಳಿಗೆ ಪಡಿತರ ಅಕ್ಕಿ ಅಕ್ರಮ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ತಹಸೀಲ್ದಾರ್ ಕೆ.ರಾಘವೇಂದ್ರರಾವ್ ನೇತೃತ್ವದ ತಂಡ ಶುಕ್ರವಾರ ವಶಪಡಿಸಿಕೊಂಡಿದೆ. ಲಾರಿ ಚಾಲಕ, ಕ್ಲೀನರ್‌ಗಳಾದ ಯೋಗೀಶ,…

View More ಪಡಿತರ ಅಕ್ಕಿ ಅಕ್ರಮ ಸಾಗಣೆ, 2 ಲಾರಿ ವಶಕ್ಕೆ

1.16 ಲಕ್ಷ ರೂ. ಮೌಲ್ಯದ ಮದ್ಯ ವಶ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಗೋವಾದಿಂದ ಮದ್ಯ ಖರೀದಿಸಿ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಇಲಾಖೆ ಸಿಬ್ಬಂದಿ ಮಂಗಳವಾರ ಬಂಧಿಸಿದ್ದಾರೆ. ಬಂಧಿತರಿಂದ 1.16 ಲಕ್ಷ ರೂ. ಮೌಲ್ಯದ 48.250 ಲೀ.…

View More 1.16 ಲಕ್ಷ ರೂ. ಮೌಲ್ಯದ ಮದ್ಯ ವಶ

ಪಡಿತರ ಅಕ್ಕಿ ಅಕ್ರಮ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ

ಮಾನ್ವಿ: ಪಟ್ಟಣದಿಂದ ರಾಯಚೂರು ನಗರಕ್ಕೆ ವಾಹನದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕ ರಂಗಾರಡ್ಡಿ, ಸಹಾಯಕ ವೀರೇಶ ಬಂಧಿತರು. ತಾಲೂಕಿನ ಸುತ್ತಲಿನ ಗ್ರಾಮಗಳಲ್ಲಿ ಪಡಿತರ ಅಕ್ಕಿ ಖರೀದಿಸಿ ವಾಹನದಲ್ಲಿ…

View More ಪಡಿತರ ಅಕ್ಕಿ ಅಕ್ರಮ ಸಾಗಣೆ ಮಾಡುತ್ತಿದ್ದ ಇಬ್ಬರ ಬಂಧನ

ಮರದ ನಾಟಾ ವಶ, ಇಬ್ಬರ ಬಂಧನ

3.3 ಲಕ್ಷ ರೂ. ಮೌಲ್ಯದ ಮಾಲು, ಮಿನಿಲಾರಿ ಜಪ್ತಿ ವಿರಾಜಪೇಟೆ: ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಮರದ ನಾಟಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಾಪೋಕ್ಲುವಿನ ಸಾದಲಿ…

View More ಮರದ ನಾಟಾ ವಶ, ಇಬ್ಬರ ಬಂಧನ

ಆಹಾರ ಧಾನ್ಯ ಅಕ್ರಮ ಸಾಗಣೆ

ರಬಕವಿ/ಬನಹಟ್ಟಿ:ರಬಕವಿ ಹೂಗಾರ ತೋಟದ ಅಂಗನವಾಡಿ ಶಾಲೆ ನಂ.2ರ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಕಾರ್ಯಕರ್ತೆಯರ ಮನೆಗೆ ಸಾಗಿಸುವಾಗ ರೈತರು ಟಂಟಂ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಆಹಾರ ಇಲಾಖೆಯಿಂದ ಗುರುವಾರ ಸಂಜೆ ಬೆಲ್ಲ, ಗೋಧಿ, ಶೇಂಗಾ,…

View More ಆಹಾರ ಧಾನ್ಯ ಅಕ್ರಮ ಸಾಗಣೆ

ಎಂಸ್ಯಾಂಡ್ ಅಕ್ರಮ ಸಾಗಣೆ ಟಿಪ್ಪರ್‌ಗಳ ವಶ

ಮಾಯಕೊಂಡ: ಆನಗೋಡು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಎಂ.ಸ್ಯಾಂಡ್ ಓವರ್‌ಲೋಡ್ ಮಾಡಿ ಸಾಗಿಸುತ್ತಿದ್ದ ಹಲವು ವಾಹನಗಳನ್ನು ಆನಗೋಡು ಗ್ರಾಮಸ್ಥರು ಕಳೆದ ಎರಡು ದಿನಗಳಿಂದ ತಡೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಒಪ್ಪಿಸುತ್ತಿದ್ದಾರೆ. ಎಂಸ್ಯಾಂಡ್ ಇದ್ದ ಟಿಪ್ಪರ್‌ಲಾರಿಗಳನ್ನು ತಡೆದ ಗ್ರಾಮಸ್ಥರು,…

View More ಎಂಸ್ಯಾಂಡ್ ಅಕ್ರಮ ಸಾಗಣೆ ಟಿಪ್ಪರ್‌ಗಳ ವಶ

ಪಡಿತರ ಅಕ್ಕಿ ಅಕ್ರಮ ಸಾಗಣೆ: ಪುರಸಭೆ ಸದಸ್ಯನ ಬಂಧನ

ದಾವಣಗೆರೆ: ಹರಿಹರ ತಾಲೂಕಿನ ಮಲೇಬೆನ್ನೂರಿನಿಂದ 17ಟನ್ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಪುರಸಭೆ ಸದಸ್ಯ ಅಬ್ದುಲ್ ಲತೀಫ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಸೋಮವಾರ ರಾತ್ರಿ ಬಂಧಿಸಿ ಲಾರಿ, ಅಕ್ಕಿ ಜಪ್ತು ಮಾಡಲಾಗಿದೆ. ಮಲೇಬೆನ್ನೂರು…

View More ಪಡಿತರ ಅಕ್ಕಿ ಅಕ್ರಮ ಸಾಗಣೆ: ಪುರಸಭೆ ಸದಸ್ಯನ ಬಂಧನ

ಲಾರಿ ಪಲ್ಟಿ: ಅಕ್ರಮವಾಗಿ ಸಾಗಿಸುತ್ತಿದ್ದ 10 ಹಸುಗಳು ಸಾವು

ಬೀದರ್: ಅಕ್ರಮವಾಗಿ ಕಸಾಯಿಖಾನೆಗೆ ಹಸುಗಳನ್ನು ಸಾಗಿಸುತ್ತಿದ್ದ ಲಾರಿ ಪಲ್ಟಿ ಹೊಡೆದು ಹತ್ತು ಹಸುಗಳು ಮೃತಪಟ್ಟಿವೆ. ಬೀದರ್ ಜಿಲ್ಲೆ ಭಾಲ್ಕಿಯ ಕೆಸರಜೋಳಗಾ ಬಳಿ ಘಟನೆ ನಡೆದಿದ್ದು, ನಾಲ್ಕು ಹಸುಗಳಿಗೆ ಗಂಭೀರ ಗಾಯವಾಗಿದೆ. ಲಾರಿಯಲ್ಲಿ ಒಟ್ಟು 15…

View More ಲಾರಿ ಪಲ್ಟಿ: ಅಕ್ರಮವಾಗಿ ಸಾಗಿಸುತ್ತಿದ್ದ 10 ಹಸುಗಳು ಸಾವು

ಮಾಜಿ ಸಿಎಂ ಕ್ಷೇತ್ರದಲ್ಲಿ ನಿರಂತರ ಮರಳು ಲೂಟಿ

| ಅಶೋಕ ಶೆಟ್ಟರ ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಹಲವು ವರ್ಷ ಗಳಿಂದ ಎಗ್ಗಿಲ್ಲದೆ ಸಾಗಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಎಂಬುವುದು ಈವರೆಗೂ ಮರೀಚಿಕೆಯಾಗಿಯೇ ಉಳಿದಿದೆ. ಸದ್ಯ ಬಾದಾಮಿ…

View More ಮಾಜಿ ಸಿಎಂ ಕ್ಷೇತ್ರದಲ್ಲಿ ನಿರಂತರ ಮರಳು ಲೂಟಿ

ಲಾರಿ ಪಲ್ಟಿ: ಅಕ್ರಮವಾಗಿ ಸಾಗಿಸುತ್ತಿದ್ದ 8 ದನಗಳು ಸಾವು

ಚಿತ್ರದುರ್ಗ: ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಲಾರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಎಂಟು ದನಗಳು ಸ್ಥಳದಲ್ಲೇ ಮೃತಪಟ್ಟಿವೆ. ಹೊಸದುರ್ಗ ತಾಲೂಕಿನ ಮಾಡದಕೆರೆ ಬಳಿ ಘಟನೆ ನಡೆದಿದ್ದು, ಪೂರ್ತಿ ಮುಚ್ಚಿರುವ ಗೂಡ್ಸ್ ಲಾರಿಯಲ್ಲಿ ಅಕ್ರಮವಾಗಿ ದನಗಳನ್ನು…

View More ಲಾರಿ ಪಲ್ಟಿ: ಅಕ್ರಮವಾಗಿ ಸಾಗಿಸುತ್ತಿದ್ದ 8 ದನಗಳು ಸಾವು