ಜಿಲ್ಲಾಡಳಿತಕ್ಕೆ ಫೆ.28ರ ಗಡುವು

ಗದಗ:ನಿಯಮಾವಳಿಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಫೆ. 28ರೊಳಗಾಗಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮಾರ್ಚ್ 1ರಿಂದ ರೈತರು ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದ…

View More ಜಿಲ್ಲಾಡಳಿತಕ್ಕೆ ಫೆ.28ರ ಗಡುವು

ಅಧಿಕಾರಿಗಳ ದಾಳಿ, ಮರಳು ವಶಕ್ಕೆ

ವಿಜಯವಾಣಿ ಸುದ್ದಿಜಾಲ ಯಾದಗಿರಿಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ವಡಿಗೇರಾ ತಾಲೂಕಿನ ಐಕೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿದ್ದ ಮರಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಐಕೂರು ಗ್ರಾಮದ…

View More ಅಧಿಕಾರಿಗಳ ದಾಳಿ, ಮರಳು ವಶಕ್ಕೆ

ಅಕ್ರಮ ಮರಳು ಸಂಗ್ರಹಿಸಿದ್ದಕ್ಕೆ 2 ಕೋಟಿ ರೂ. ದಂಡ ವಿಧಿಸಿದ ರೋಹಿಣಿ ಸಿಂಧೂರಿ

ಹಾಸನ:ಸಕಲೇಶಪುರ ತಾಲೂಕು ಅರೆಕೆರೆ ಬಳಿ ಅಕ್ರಮವಾಗಿ ಮರಳು ದಾಸ್ತಾನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಗುತ್ತಿಗೆ ಸಂಸ್ಥೆಗೆ 2 ಕೋಟಿ ರೂ. ದಂಡ ವಿಧಿಸುವ ಖಡಕ್ ತೀರ್ಮಾನ ಕೈಗೊಂಡಿದ್ದಾರೆ. ಗುತ್ತಿಗೆ ಸಂಸ್ಥೆಯ…

View More ಅಕ್ರಮ ಮರಳು ಸಂಗ್ರಹಿಸಿದ್ದಕ್ಕೆ 2 ಕೋಟಿ ರೂ. ದಂಡ ವಿಧಿಸಿದ ರೋಹಿಣಿ ಸಿಂಧೂರಿ

50 ಟಿಪ್ಪರ್ ಲೋಡ್ ಅಕ್ರಮ ಮರಳು ವಶ

ಹೊನ್ನಾಳಿ: ತಾಲೂಕು ಆಡಳಿತ, ಪೊಲೀಸ್, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಅಕ್ರಮ ಮರಳು ವಶಪಡಿಸಿಕೊಳ್ಳುವ ಜಂಟಿ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿದಿದೆ. ತಾಲೂಕಿನ ನರಸಗೊಂಡನಹಳ್ಳಿ, ಮಾಸಡಿ, ಗೊಲ್ಲರಹಳ್ಳಿ ಗ್ರಾಮದಲ್ಲಿ 50 ಟಿಪ್ಪರ್ ಲೋಡ್ ಜಪ್ತು…

View More 50 ಟಿಪ್ಪರ್ ಲೋಡ್ ಅಕ್ರಮ ಮರಳು ವಶ

ಅಕ್ರಮ ಮರಳು ಸಾಗಣೆಗೆ ಶೆಟ್ಟಿಕೆರೆ ಒಡಲು ಬರಿದು

ಲಕ್ಷ್ಮೇಶ್ವರ: ತಾಲೂಕಿನಲ್ಲಿ ನದಿ ಪಾತ್ರವಷ್ಟೇ ಅಲ್ಲದೆ, ಹೊಳೆ, ಹಳ್ಳ, ಸರ್ಕಾರಿ ಜಮೀನು, ಸ್ಮಶಾನ ಭೂಮಿಯಲ್ಲೂ ಅಕ್ರಮವಾಗಿ ಮರಳು ಸಾಗಿಸುವ ದಂಧೆಗೆ ಇದೀಗ ಕಡಿವಾಣ ಬಿದ್ದಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ಮರಳು ದಂಧೆಕೋರರು ಶೆಟ್ಟಿಕೆರೆಯ ಮರಳನ್ನು…

View More ಅಕ್ರಮ ಮರಳು ಸಾಗಣೆಗೆ ಶೆಟ್ಟಿಕೆರೆ ಒಡಲು ಬರಿದು

ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ

ಹುನಗುಂದ (ಗ್ರಾ): ಕೆಲ ತಿಂಗಳ ಹಿಂದೆ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ವರದಿ ಮಾಡಿದ್ದ ಪತ್ರಕರ್ತ ಮಲ್ಲಿಕಾರ್ಜುನ ಹೊಸಮನಿ ಅವರ ಮೇಲೆ ಮರಳು ದಂಧೆಕೋರರು ಭಾನುವಾರ ರಾತ್ರಿ ಕೂಡಲಸಂಗಮ ಕ್ರಾಸ್ ಬಳಿ ಮಾರಣಾಂತಿಕ ಹಲ್ಲೆ ನಡೆಸಿ…

View More ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ

100 ಟಿಪ್ಪರ್ ಅಕ್ರಮ ಮರಳು ಪತ್ತೆ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರ ಪಟ್ಟಣದಿಂದ ಇಟಗಾ ಮೊಗಲಾ ಗ್ರಾಮಗಳಿಗೆ ಹೋಗುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಬಳಿ ಖಾಸಗಿ ಜಮೀನಿನಲ್ಲಿ ಅಂದಾಜು 100 ಟಿಪ್ಪರ್ನಷ್ಟು ಮರಳು ಅಕ್ರಮವಾಗಿ ದಾಸ್ತಾನು ಮಾಡಿರುವುದು ಶನಿವಾರ ಪತ್ತೆಯಾಗಿದೆ. ಈ…

View More 100 ಟಿಪ್ಪರ್ ಅಕ್ರಮ ಮರಳು ಪತ್ತೆ

ಹೊನ್ನರಹಳ್ಳಿಯಲ್ಲಿ ಅಕ್ರಮ ಮರಳು ವಶ

ಹುನಗುಂದ: ಸಮೀಪದ ಹೊನ್ನರಹಳ್ಳಿ ಗ್ರಾಮದ ಗಾಂವಠಾಣ ಜಾಗದಲ್ಲಿ ಅಪರಿಚಿತರು ಸಂಗ್ರಹಿಸಿದ್ದ ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿ ಅಂದಾಜು 20 ಟಿಪ್ಪರ್ ಮರಳು ವಶಪಡಿಸಿಕೊಳ್ಳಲಾಗಿದೆ ಎಂದು ತಹಸೀಲ್ದಾರ್ ಸುಭಾಷ ಸಂಪಗಾವಿ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ…

View More ಹೊನ್ನರಹಳ್ಳಿಯಲ್ಲಿ ಅಕ್ರಮ ಮರಳು ವಶ

292 ಮೆ.ಟನ್ ಅಕ್ರಮ ಮರಳು ವಶ

ಬಾಗಲಕೋಟೆ: ತಾಲೂಕು ಟಾಸ್ಕ್​ಫೋರ್ಸ್ ಭಾನುವಾರ ನಗರದಲ್ಲಿ ದಾಳಿ ನಡೆಸಿ ಬಡಾವಣೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಅಂದಾಜು 2.50 ಲಕ್ಷ ರೂ. ಮೌಲ್ಯದ 292 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದೆ. ಮರಳು ಯಾರಿಗೆ ಸೇರಿದ್ದು ಎಂಬ ಕುರಿತು…

View More 292 ಮೆ.ಟನ್ ಅಕ್ರಮ ಮರಳು ವಶ

ಮಾಜಿ ಸಿಎಂ ಕ್ಷೇತ್ರದಲ್ಲಿ ನಿರಂತರ ಮರಳು ಲೂಟಿ

| ಅಶೋಕ ಶೆಟ್ಟರ ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ಬಾದಾಮಿ ವಿಧಾನಸಭೆ ಕ್ಷೇತ್ರದಲ್ಲಿ ಹಲವು ವರ್ಷ ಗಳಿಂದ ಎಗ್ಗಿಲ್ಲದೆ ಸಾಗಿರುವ ಅಕ್ರಮ ಮರಳು ದಂಧೆಗೆ ಕಡಿವಾಣ ಎಂಬುವುದು ಈವರೆಗೂ ಮರೀಚಿಕೆಯಾಗಿಯೇ ಉಳಿದಿದೆ. ಸದ್ಯ ಬಾದಾಮಿ…

View More ಮಾಜಿ ಸಿಎಂ ಕ್ಷೇತ್ರದಲ್ಲಿ ನಿರಂತರ ಮರಳು ಲೂಟಿ