ವಳಚ್ಚಿಲ್ ವ್ಯೆಪಾಯಿಂಟ್‌ನಲ್ಲಿ ಅಕ್ರಮ ಚಟುವಟಿಕೆ

<<ಪ್ರಾಕೃತಿಕ ಸೌಂದರ್ಯ ಆಸ್ವಾದನೆ ಹೆಸರಲ್ಲಿ ಪರಿಸರ ಹಾಳು * ವಿದ್ಯಾರ್ಥಿಗಳು, ಪ್ರಸಾಸಿಗರಿಂದಲೇ ಕೃತ್ಯ>> ಭರತ್ ಶೆಟ್ಟಿಗಾರ್ ಮಂಗಳೂರುಒಂದೆಡೆ ವಿಶಾಲವಾಗಿ ಹರಿಯುವ ನೇತ್ರಾವತಿ ನದಿ, ಅಲ್ಲಿಂದ ಆಚೆಗೆ ಎತ್ತರದ ಗುಡ್ಡ, ಇನ್ನೊಂದೆಡೆ ತಿರುವು ಮುರುವಾದ ರಾಷ್ಟ್ರೀಯ…

View More ವಳಚ್ಚಿಲ್ ವ್ಯೆಪಾಯಿಂಟ್‌ನಲ್ಲಿ ಅಕ್ರಮ ಚಟುವಟಿಕೆ

ಭೂ ಮಾಫಿಯಾಕ್ಕೆ ಜಿಲ್ಲಾಡಳಿತ ಬೆಂಬಲ

ವಿಜಯವಾಣಿ ಸುದ್ದಿಜಾಲ ಕಲುರಗಿ ಜಿಲ್ಲೆಯಲ್ಲಿ ಭೂ ಮಾಫಿಯಾದಿಂದ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಜಿಲ್ಲಾಡಳಿತ ಕಡಿವಾಣ ಹಾಕುವ ಬದಲು ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಸಚಿವ ಎಸ್.ಕೆ. ಕಾಂತಾ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರದಿಂದ…

View More ಭೂ ಮಾಫಿಯಾಕ್ಕೆ ಜಿಲ್ಲಾಡಳಿತ ಬೆಂಬಲ

ಸಹಕಾರ ಗೋಲ್‍ಮಾಲ್ ಸಿಐಡಿಗೆ

ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹುಣಸೂರು ಶಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ. ನಗರದ ಅಮೃತ ಮಹೋತ್ಸವ ಸಭಾಂಗಣ ದಲ್ಲಿ ಮಂಗಳವಾರ ನಡೆದ ಬ್ಯಾಂಕ್​ನ…

View More ಸಹಕಾರ ಗೋಲ್‍ಮಾಲ್ ಸಿಐಡಿಗೆ

ಎಂಡಿಸಿಸಿ ಬ್ಯಾಂಕ್ ಸಿಇಒ ವರ್ಗಾವಣೆಗೆ ತಡೆಯಾಜ್ಞೆ

| ರಂಗಸ್ವಾಮಿ ಎಂ.ಮಾದಾಪುರ ಮೈಸೂರು: ಮೈಸೂರು – ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ ಕೆಲ ಸದಸ್ಯರ ಕಾನೂನು ಬಾಹಿರ ಕ್ರಮಗಳಿಗೆ ಹಿನ್ನೆಡೆಯಾಗಿದ್ದು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಗಾವಣೆಯ ಪ್ರಯತ್ನಕ್ಕೆ ಸಹಕಾರ ಸಂಘಗಳ ಜಂಟಿ…

View More ಎಂಡಿಸಿಸಿ ಬ್ಯಾಂಕ್ ಸಿಇಒ ವರ್ಗಾವಣೆಗೆ ತಡೆಯಾಜ್ಞೆ

ವ್ಯವಸ್ಥಾಪಕರ ಅಕ್ರಮ ಸಾಬೀತು

| ರಂಗಸ್ವಾಮಿ ಎಂ. ಮಾದಾಪುರ ರೈತರಿಗೆ ನೀಡುವ ಬಡ್ಡಿರಹಿತ ಸಾಲದ ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬುದನ್ನು ಸ್ವತಃ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಬ್ಯಾಂಕ್ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್…

View More ವ್ಯವಸ್ಥಾಪಕರ ಅಕ್ರಮ ಸಾಬೀತು

ಸಾಲದ ಹಣವೇ ಸ್ವಾಹಾ!

| ಸಿ.ಕೆ.ಮಹೇಂದ್ರ ಮೈಸೂರು ಸಾಲಮನ್ನಾ ಗೊಂದಲದಿಂದ ಈಗಷ್ಟೇ ಹೊರಬರುತ್ತಿರುವ ರಾಜ್ಯದ ರೈತರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಎದುರಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಸರ್ಕಾರದಿಂದ ನೀಡುವ ಬಡ್ಡಿ ರಹಿತ ಸಾಲದ ಹಣವನ್ನು ಸಹಕಾರ ಬ್ಯಾಂಕ್​ಗಳ…

View More ಸಾಲದ ಹಣವೇ ಸ್ವಾಹಾ!

ರೊಹಿಂಗ್ಯಾ ಅಲೆಮಾರಿಗಳಿಂದ ಅಕ್ರಮ ಚಟುವಟಿಕೆ: ಲೋಕಸಭೆಯಲ್ಲಿ ಸಚಿವರ ಹೇಳಿಕೆ

ನವದೆಹಲಿ: ರೊಹಿಂಗ್ಯಾ ಅಕ್ರಮ ವಲಸಿಗರಲ್ಲಿ ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. ರೊಹಿಂಗ್ಯಾಗಳನ್ನು ನಿರಾಶ್ರಿತರು ಎಂದು ಅಧಿಕೃತವಾಗಿ ಗುರುತಿಸಿಲ್ಲ. ಅವರು ಅಕ್ರಮ ವಲಸಿಗರು ಎಂದು ಹೇಳಿದೆ. ರೊಹಿಂಗ್ಯಾಗಳ…

View More ರೊಹಿಂಗ್ಯಾ ಅಲೆಮಾರಿಗಳಿಂದ ಅಕ್ರಮ ಚಟುವಟಿಕೆ: ಲೋಕಸಭೆಯಲ್ಲಿ ಸಚಿವರ ಹೇಳಿಕೆ