ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಿ

ವಿಜಯಪುರ : ಪರಿಸರ ರಕ್ಷಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಕಳವಳ ವ್ಯಕ್ತಪಡಿಸಿದರು. ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ…

View More ಪರಿಸರ ರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಿ

ಅಕ್ಕಮಹಾದೇವಿಯಿಂದ ವೈಚಾರಿಕ ಪ್ರಜ್ಞೆಯ ವಚನಗಳ ರಚನೆ

ಮುದ್ದೇಬಿಹಾಳ: ನಮ್ಮ ಹಿಂದಿನವರು ಹೆಣ್ಣನ್ನು ದೈವತ್ವಕ್ಕೇರಿಸುತ್ತಲೇ, ಹೆಣ್ಣು ಮಾಯೆ, ಹೆಣ್ಣು ಅಬಲೆ, ಹೆಣ್ಣು ಮಕ್ಕಳ ಹೆರುವ ಯಂತ್ರ ಎಂದು ಹೇಳಿಕೊಂಡು ಶೋಷಣೆ ಮಾಡಿದ್ದಾರೆ ಎಂದು ವಿಜಯಪುರದ ಶರಣೆ ದಾನಮ್ಮ ತಾಯಿಯವರು ಹೇಳಿದರು. ಪಟ್ಟಣದ ಕಿಲ್ಲಾದಲ್ಲಿರುವ…

View More ಅಕ್ಕಮಹಾದೇವಿಯಿಂದ ವೈಚಾರಿಕ ಪ್ರಜ್ಞೆಯ ವಚನಗಳ ರಚನೆ

ಮಹಿಳೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ

ವಿಜಯಪುರ: ವಿದ್ಯಾವಂತ ಯುವತಿಯರು ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಉದ್ಯೋಗ ಮಾಡುವ, ತಮ್ಮ ಕೌಶಲ ಬಳಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ಅಕ್ಕಮಹಾದೇವಿ ಮಹಿಳಾ ವಿವಿ ಕುಲಪತಿ ಪ್ರೊ.ಸಬಿಹಾ ಹೇಳಿದರು. ಸ್ಥಳೀಯ ಸಿಕ್ಯಾಬ್ ಎ.ಆರ್.ಎಸ್. ಇನಾಮದಾರ್ ಮಹಿಳಾ ಮಹಾವಿದ್ಯಾಲಯದ…

View More ಮಹಿಳೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲಿ

ಶುಲ್ಕ ಪಾವತಿಗಾಗಿ ಫಲಿತಾಂಶ ತಡೆಹಿಡಿದ ಆಡಳಿತ ಮಂಡಳಿ

ಬೀರೂರು: ಪಟ್ಟಣದ ಅನುದಾನಿತ ಅಕ್ಕಮಹಾದೇವಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಶುಲ್ಕ ಪಾವತಿಸಿದ ಒಂದರಿಂದ ಏಳನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿದಿರುವುದನ್ನು ಖಂಡಿಸಿ ಪಾಲಕರು ಶಾಲೆ ಎದುರು ಪ್ರತಿಭಟನೆ ನಡೆಸಿದರು. ಬುಧವಾರ ಬೆಳಗ್ಗೆ…

View More ಶುಲ್ಕ ಪಾವತಿಗಾಗಿ ಫಲಿತಾಂಶ ತಡೆಹಿಡಿದ ಆಡಳಿತ ಮಂಡಳಿ

ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶ

ಮುಧೋಳ: ಪತ್ರಿಕೋದ್ಯಮ ಹಾಗೂ ಇತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಉನ್ನತ ಶಿಕ್ಷಣದ ಅವಕಾಶವಿದ್ದು, ಸಮರ್ಪಕವಾಗಿ ಬಳಸಿಕೊಂಡು ತಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಬೇಕೆಂದು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ…

View More ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಅವಕಾಶ

ಹೆಣ್ಣು ಪ್ರಕೃತಿಯ ಅದ್ಭುತ ಕೊಡುಗೆ

ಗಜೇಂದ್ರಗಡ: ಹೆಣ್ಣು ಪ್ರಕೃತಿಯ ಅದ್ಭುತ ಕೊಡುಗೆ. ಹೆಣ್ಣಿಲ್ಲದ ಮನೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಪ್ರತಿಯೊಬ್ಬರ ಸಹಕಾರ, ಪ್ರೀತಿ ಇದ್ದರೆ ಹೆಣ್ಣು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಯಶಸ್ವಿಯಾಗುತ್ತಾಳೆ ಎಂದು ಅಕ್ಕಮಹಾದೇವಿ ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರೆಮ್ಮ…

View More ಹೆಣ್ಣು ಪ್ರಕೃತಿಯ ಅದ್ಭುತ ಕೊಡುಗೆ

ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸೂಚನೆ

ವಿಜಯಪುರ: ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅನುಕೂಲವಾಗುವಂತೆ ಕಾಸಿಗಾಗಿ ಸುದ್ದಿಗಳ ಮೇಲೆ ಕಟ್ಟುನಿಟ್ಟಿನ ನಿಗಾ ಇಡುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮ…

View More ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸೂಚನೆ

ಗಡಿನಾಡ ಪ್ರತಿಭೆಗೆ ಕನ್ನಡವೇ ಚಿನ್ನ..!

ಹೀರಾನಾಯ್ಕ ಟಿ. ವಿಜಯಪುರ ಗಡಿನಾಡ ಪ್ರತಿಭೆ. ಮರಾಠರ ನಾಡಿನ ಹಳ್ಳಿ ಹುಡುಗಿ. ಮಹಾರಾಷ್ಟ್ರದ ಜತ್ತ್ ತಾಲೂಕಿನ ಬೆಳ್ಳುಂಡಗಿ ಗ್ರಾಮದ ಸುಧಾರಾಣಿ ಮಣೂರಗೆ ಕನ್ನಡವೇ ಚಿನ್ನ. ಇಲ್ಲಿನ ರಾಜ್ಯದ ಏಕೈಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬುಧವಾರ…

View More ಗಡಿನಾಡ ಪ್ರತಿಭೆಗೆ ಕನ್ನಡವೇ ಚಿನ್ನ..!

ಸಾಧಕ ಸ್ತ್ರೀಯರ ಯಶೋಗಾಥೆ ಅನುರಣನ

ವಿಜಯಪುರ: ‘ಬದುಕು ನಮ್ಮೆದುರು ಇಡುವ ಆಯ್ಕೆಗಳು ಕಷ್ಟದ್ದಿರಬಹುದು ಆದರೆ, ಆಯ್ದ ಹಾದಿಯಲ್ಲಿ ದೃಢ ಹೆಜ್ಜೆಗಳನ್ನು ಇಟ್ಟಂತೆ ಇಡೀ ವಿಶ್ವವೇ ನಮ್ಮ ಸಹಾಯಕ್ಕೆ ಬರುತ್ತದೆ. ಮಹಿಳೆ ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ವಾಣಿಜ್ಯ ಸೇರಿದಂತೆ ಯಾವುದೇ…

View More ಸಾಧಕ ಸ್ತ್ರೀಯರ ಯಶೋಗಾಥೆ ಅನುರಣನ

ಅಕ್ಕಮಹಾದೇವಿ ಜಯಂತಿ ರಾಜ್ಯಮಟ್ಟದಲ್ಲಿ ಆಚರಣೆ

ಶಿಕಾರಿಪುರ: ಈ ಬಾರಿ ಅಕ್ಕಮಹಾದೇವಿ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಒಂದೇ ಕಡೆ ಆಚರಿಸಲು ನಿರ್ಧರಿಸಲಾಗಿದೆ ಎಂದು ಕದಳಿ ವೇದಿಕೆ ಅಧ್ಯಕ್ಷೆ ಕಾಂಚನಾ ಕುಮಾರ್ ಹೇಳಿದ್ದಾರೆ. ಹಾವೇರಿಯ ಹುಕ್ಕೇರಿ ಮಠದಲ್ಲಿ ಅಕ್ಕಮಹಾದೇವಿ ಸಮಿತಿ ಅಧ್ಯಕ್ಷೆ ಲೀಲಾದೇವಿ ಆರ್.ಪ್ರಸಾದ್ ಅಧ್ಯಕ್ಷತೆಯಲ್ಲಿ…

View More ಅಕ್ಕಮಹಾದೇವಿ ಜಯಂತಿ ರಾಜ್ಯಮಟ್ಟದಲ್ಲಿ ಆಚರಣೆ