ಮಡದಿ ಕೊಂದ ಪತಿ ಪರಾರಿ

ಮೊಳಕಾಲ್ಮೂರು: ದಂಪತಿಗಳಿಬ್ಬರ ಜಗಳ ಮಡದಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಕೋನಸಾಗರದಲ್ಲಿ ಶನಿವಾರ ನಡೆದಿದೆ. ಶಾಂತಮ್ಮ (40) ಮೃತ ಮಹಿಳೆ. ಕೊಲೆ ಆರೋಪಿ ಮಂಜಣ್ಣ, ಮಡದಿ ಸಾವಿನ ನಂತರ ತಲೆಮರೆಸಿಕೊಂಡಿದ್ದಾನೆ. ಬೆಂಗಳೂರಿನಲ್ಲಿ ವಾಸವಿರುವ ದಂಪತಿ,…

View More ಮಡದಿ ಕೊಂದ ಪತಿ ಪರಾರಿ

ಕ್ಲೈಮ್ಯಾಕ್ಸ್ ಹಂತಕ್ಕೆ ಲೋಕ ಸಮರ

ಬೀದರ್ : 23ಕ್ಕೆ ನಡೆಯಲಿರುವ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಭಾನುವಾರ ಸಂಜೆ 6ಕ್ಕೆ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ದಿನವಿಡೀ ಕ್ಷೇತ್ರಾದ್ಯಂತ ಕಾಂಗ್ರೆಸ್ ಮತ್ತು ಬಿಜೆಪಿಯ ಕ್ಲೈಮ್ಯಾಕ್ಸ್ ಹಂತದ ಪ್ರಚಾರ ಬಲು ಜೋರಾಗಿತ್ತು.…

View More ಕ್ಲೈಮ್ಯಾಕ್ಸ್ ಹಂತಕ್ಕೆ ಲೋಕ ಸಮರ

ಬೆಳಗಾವಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳ ವಿಚಾರಣೆ ಅಂತ್ಯ

ಬೆಳಗಾವಿ: ನಗರದ ಪ್ರಕಾಶ ಚಿತ್ರಮಂದಿರದಲ್ಲಿ ನಡೆದ ಪೆಟ್ರೋಲ್ ಬಾಂಬ್ ದಾಳಿ ಪ್ರಕರಣದ ತನಿಖೆಗಾಗಿ ಕಸ್ಟಡಿಗೆ ಪಡೆದಿದ್ದ ಗೌರಿ ಲಂಕೇಶ ಹತ್ಯೆ ಪ್ರಕರಣದ ಬಂಧಿತ ಮೂವರು ಆರೋಪಿಗಳ ತನಿಖೆ ಅಂತ್ಯಗೊಳಿಸಿರುವ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ.…

View More ಬೆಳಗಾವಿ: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳ ವಿಚಾರಣೆ ಅಂತ್ಯ

ಶಿಕ್ಷಕಿ ಹುನಗುಂದ ಅವರ ಧರಣಿ ಅಂತ್ಯ

ಮುದ್ದೇಬಿಹಾಳ: ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರಿಗೆ ಮೂರು ದಿನಗಳಿಂದ ಶಿಕ್ಷಕಿ ಭೂದೇವಿ ಹುನಗುಂದ ನಡೆಸಿದ್ದ ಧರಣಿಯನ್ನು ಶಿಕ್ಷಣಾಧಿಕಾರಿ ಹಾಗೂ ಸಂಘಟನೆ ಪ್ರಮುಖರ ಮನವಿಗೆ ಸ್ಪಂದಿಸಿ ಬುಧವಾರ ಅಂತ್ಯಗೊಳಿಸಿದರು. ಢವಳಗಿ…

View More ಶಿಕ್ಷಕಿ ಹುನಗುಂದ ಅವರ ಧರಣಿ ಅಂತ್ಯ

ಉಪಚುನಾವಣೆ ಬಳಿಕ ಅತಂತ್ರ ರಾಜಕೀಯ ಅಂತ್ಯ: ಕೆ.ಎಸ್.ಈಶ್ವರಪ್ಪ

ಬಳ್ಳಾರಿ: ಉಪ ಚುನಾವಣೆಗಳ ಬಳಿಕ ಅತಂತ್ರ ರಾಜಕೀಯ ಅತಂತ್ರ ಪರಿಸ್ಥಿತಿ ಅಂತ್ಯವಾಗಲಿದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಧಾನಸಭೆ ಚುನಾವಣೆಗೂ ಮುನ್ನ ಜೆಡಿಎಸ್-ಕಾಂಗ್ರೆಸಿನವರು ಹಾವು…

View More ಉಪಚುನಾವಣೆ ಬಳಿಕ ಅತಂತ್ರ ರಾಜಕೀಯ ಅಂತ್ಯ: ಕೆ.ಎಸ್.ಈಶ್ವರಪ್ಪ

ಅನಾರೋಗ್ಯದಿಂದ ಯೋಧ ಸಾವು

ಬೀಡಿ: ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದ ವೀರಯೋಧ ಮೌಲಾಲಿ ಪಾಟೀಲ(40) ಅನಾರೋಗ್ಯದ ಕಾರಣ ಪುಣೆಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ, ಪುತ್ರ, ತಂದೆ-ತಾಯಿ ಹಾಗೂ ಮೂವರು ಸಹೋದರರು ಇದ್ದಾರೆ.…

View More ಅನಾರೋಗ್ಯದಿಂದ ಯೋಧ ಸಾವು

ದಂಪತಿ ಜಗಳ ಕೊಲೆಯಲ್ಲಿ ಅಂತ್ಯ

ಮಗುವಿಗೆ ಹಾಲು ಕುಡಿಸುವ ವಿಷಯಕ್ಕೆ ಸಂಬಂಧಿಸಿ ಜಗಳ ಕುಲಗೋಡ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ಮಗುವಿಗೆ ಹಾಲು ಕುಡಿಸುವ ವಿಷಯಕ್ಕೆ ಸಂಬಂಧಿಸಿ ದಂಪತಿ ಮಧ್ಯೆ ನಡೆದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿದೆ.…

View More ದಂಪತಿ ಜಗಳ ಕೊಲೆಯಲ್ಲಿ ಅಂತ್ಯ