ಮಧ್ಯಾಹ್ನ 3ಗಂಟೆಗೆ ಗಿರೀಶ್ ಕಾರ್ನಾಡ್​ ಅಂತ್ಯಕ್ರಿಯೆ: ಇಂದು ಶಾಲಾ ಕಾಲೇಜುಗಳಿಗೆ ರಜೆ, ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ

ಬೆಂಗಳೂರು: ಗಿರೀಶ್​ ಕಾರ್ನಾಡ್​ ಅವರಿಗೆ ಸರ್ಕಾರಿ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಈ ಹಿಂದೆ ಕುಟುಂಬದವರು ಗಿರೀಶ್​ ಕಾರ್ನಾಡ್​ಗೆ ಯಾವುದೇ ಸರ್ಕಾರಿ ಗೌರವವೂ ಬೇಡ. ಇದು ಅವರ ಕೊನೇ ಆಸೆ ಎಂದು…

View More ಮಧ್ಯಾಹ್ನ 3ಗಂಟೆಗೆ ಗಿರೀಶ್ ಕಾರ್ನಾಡ್​ ಅಂತ್ಯಕ್ರಿಯೆ: ಇಂದು ಶಾಲಾ ಕಾಲೇಜುಗಳಿಗೆ ರಜೆ, ಮೂರು ದಿನ ರಾಜ್ಯದಲ್ಲಿ ಶೋಕಾಚರಣೆ

ಕಾರ್ನಾಡ್​ ಅಂತ್ಯ ಸಂಸ್ಕಾರದಲ್ಲಿ ಧಾರ್ಮಿಕ ವಿಧಿವಿಧಾನಗಳಿಲ್ಲ, ಸರ್ಕಾರಿ ಗೌರವವೂ ಇಲ್ಲ…ಮನೆಯ ಬಳಿ ಯಾರೂ ಬರಬೇಡಿ ಎಂದು ಕುಟುಂಬದ ಮನವಿ….

ಬೆಂಗಳೂರು: ಇಂದು ಮುಂಜಾನೆ ಮೃತಪಟ್ಟ ಹಿರಿಯ ಸಾಹಿತಿ ಗಿರೀಶ್​ ಕಾರ್ನಾಡ್​ ಅವರ ಅಂತ್ಯ ಸಂಸ್ಕಾರ ಬಯ್ಯಪ್ಪನಹಳ್ಳಿಯಲ್ಲಿರುವ ಕಲ್ಪಲಿ ವಿದ್ಯುತ್​ ಚಿತಾಗಾರದಲ್ಲಿ ನಡೆಯಲಿದೆ. ಆದರೆ ಇನ್ನೂ ಸಮಯ ನಿಗದಿಯಾಗಿಲ್ಲ. ಗಿರೀಶ್​ ಕಾರ್ನಾಡ್​ ಅವರ ಅಂತಿಮ ಸಂಸ್ಕಾರಕ್ಕೆ…

View More ಕಾರ್ನಾಡ್​ ಅಂತ್ಯ ಸಂಸ್ಕಾರದಲ್ಲಿ ಧಾರ್ಮಿಕ ವಿಧಿವಿಧಾನಗಳಿಲ್ಲ, ಸರ್ಕಾರಿ ಗೌರವವೂ ಇಲ್ಲ…ಮನೆಯ ಬಳಿ ಯಾರೂ ಬರಬೇಡಿ ಎಂದು ಕುಟುಂಬದ ಮನವಿ….

ಹುತಾತ್ಮ ಯೋಧನಿಗೆ ಭಾವಪೂರ್ಣ ವಿದಾಯ

ಮುದ್ದೇಬಿಹಾಳ: ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್‌ನ ತರಬೇತಿಯಲ್ಲಿ ಗ್ರೆನೇಡ್ ಸ್ಫೋಟದ ವೇಳೆ ಹುತಾತ್ಮರಾದ ಯೋಧ ಶ್ರೀಶೈಲ ಬಳಬಟ್ಟಿ(ತೋಳಮಟ್ಟಿ) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಹಾಗೂ ಸೇನಾ ಗೌರವದೊಂದಿಗೆ ಶುಕ್ರವಾರ ಯೋಧನ ಸ್ವಗ್ರಾಮ ತಾಲೂಕಿನ ಬಳಬಟ್ಟಿ…

View More ಹುತಾತ್ಮ ಯೋಧನಿಗೆ ಭಾವಪೂರ್ಣ ವಿದಾಯ

ಲಂಕಾದಲ್ಲೇ ರಝೀನಾ ಅಂತ್ಯ ಸಂಸ್ಕಾರ

 <<ಪೂರ್ಣ ಸಹಕಾರ ನೀಡಿದ ಭಾರತೀಯ ರಾಯಭಾರ ಕಚೇರಿ ಸಚಿವರ ಕಾರಲ್ಲೇ ತೆರಳಿದ ಕುಟುಂಬ>> – ವಿಜಯವಾಣಿ ಸುದ್ದಿಜಾಲ ಸುರತ್ಕಲ್ ಶ್ರೀಲಂಕಾದ ಕೊಲೊಂಬೋದಲ್ಲಿ ಭಾನುವಾರ ಸರಣಿ ಬಾಂಬ್ ಸ್ಫೋಟಕ್ಕೆ ಬಲಿಯಾದ ಮಂಗಳೂರಿನ ಬೈಕಂಪಾಡಿ ಮೂಲದ ಸುರತ್ಕಲ್…

View More ಲಂಕಾದಲ್ಲೇ ರಝೀನಾ ಅಂತ್ಯ ಸಂಸ್ಕಾರ

ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ

ಉಡುಪಿ: ವೃತ್ತಿ ಮತ್ತು ಸಾರ್ವಜನಿಕ ಬದುಕಿನಲ್ಲಿ ದಕ್ಷ, ನಿಷ್ಠ, ಪ್ರಾಮಾಣಿಕರೆನಿಸಿಕೊಂಡಿದ್ದ ರಾಜ್ಯದ ಐಪಿಎಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಚಿತೆಗೆ ಭಾನುವಾರ ಮಧ್ಯಾಹ್ನ 12.15 ಹೊತ್ತಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಈ ಮೂಲಕ ಮಧುಕರ್​…

View More ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ

ಕೊಲೆ ಆರೋಪಿ ಆತ್ಮಹತ್ಯೆಗೆ ಶರಣು

ವಿಜಯಪುರ: ಬಬಲೇಶ್ವರ ತಾಲೂಕಿನ ಖಿಲಾರಹಟ್ಟಿಯಲ್ಲಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ ಅಂತ್ಯ ಸಂಸ್ಕಾರಕ್ಕೆ ಹೋದ ಪತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ನೇಣಿಗೆ ಶರಣಾಗಿದ್ದಾನೆ. ಆರೋಪಿ ದೇವುಬಾ ಬಾಬು ಪಾಂಡ್ರೆ (40)…

View More ಕೊಲೆ ಆರೋಪಿ ಆತ್ಮಹತ್ಯೆಗೆ ಶರಣು

ಮಾಜಿ ರೈಲ್ವೆ ಸಚಿವ ಜಾಫರ್ ಷರೀಫ್‌ ಅಂತ್ಯಕ್ರಿಯೆಗೆ ಸಿದ್ಧತೆ

ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ (85) ಭಾನುವಾರ ಮಧ್ಯಾಹ್ನ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಇಂದು ಖುದ್ದುಸ್ ಸಾಬ್ ಖಬರಸ್ತಾನ್​ನಲ್ಲಿ ನೆರವೇರಲಿದೆ. ಬೆಂಗಳೂರಿನ ಮಿಲ್ಲರ್ ರಸ್ತೆಯಲ್ಲಿರುವ ಖಬರಸ್ತಾನ್​ನಲ್ಲಿ ಮುಸ್ಲಿಂ…

View More ಮಾಜಿ ರೈಲ್ವೆ ಸಚಿವ ಜಾಫರ್ ಷರೀಫ್‌ ಅಂತ್ಯಕ್ರಿಯೆಗೆ ಸಿದ್ಧತೆ

ಕನಗನಮರಡಿಯಲ್ಲಿ ಸ್ಮಶಾನ ಮೌನ

| ಕೆ.ಎನ್. ರಾಘವೇಂದ್ರ ಮಂಡ್ಯ: ಒಂದೆಡೆ ನಿತ್ಯ ಬೆಳಗ್ಗೆ ಪ್ರೀತಿಯಿಂದ ಟಾಟಾ ಮಾಡುತ್ತ ಸ್ಕೂಲಿಗೆ ಹೋಗಿ ಬರುತ್ತಿದ್ದ ಮಕ್ಕಳು, ಹೆತ್ತವರ ಎದುರು ಶವವಾಗಿ ಮಲಗಿದ್ದರು. ಮತ್ತೊಂದೆಡೆ ಮಕ್ಕಳ ಭವ್ಯ ಭವಿಷ್ಯ ಕಣ್ತುಂಬಿಕೊಳ್ಳಬೇಕಿದ್ದ ಹೆತ್ತವರು ಮಾತನಾಡದೆ…

View More ಕನಗನಮರಡಿಯಲ್ಲಿ ಸ್ಮಶಾನ ಮೌನ

ಮಂಡ್ಯ ಬಸ್​ ದುರಂತ: 8 ಮಂದಿಯ ಸಾಮೂಹಿಕ ಅಂತ್ಯ ಸಂಸ್ಕಾರ

ಮಂಡ್ಯ: ಮಂಡ್ಯದ ಪಾಂಡವಪುರದ ಕನಗನಮರಡಿಯಲ್ಲಿ ಶನಿವಾರ ಸಂಭವಿಸಿದ ಬಸ್​ ದುರಂತದ ವೇಳೆ ಸಾವಿಗೀಡಾದ ಮೂವತ್ತು ಮಂದಿಯ ಪೈಕಿ ವದೇಸಮುದ್ರದ 8 ಮಂದಿಯನ್ನು ಇಂದು ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಯಿತು. ಗ್ರಾಮದ ಹೊರವಲಯದಲ್ಲಿ ಅಂತ್ಯ ಸಂಸ್ಕಾರ…

View More ಮಂಡ್ಯ ಬಸ್​ ದುರಂತ: 8 ಮಂದಿಯ ಸಾಮೂಹಿಕ ಅಂತ್ಯ ಸಂಸ್ಕಾರ

ಒಳಚರಂಡಿ ಕಾರ್ಮಿಕನ ಸಂತ್ರಸ್ತ ಬಾಲಕನ ಅಳಲು ನೋಡಿ ಜನರು ನೀಡಿದ 57 ಲಕ್ಷ ರೂ. ಅವನಿಗೆ ದಕ್ಕುವುದೇ?

ನವದೆಹಲಿ: ಒಳಚರಂಡಿ ಕೆಲಸಗಾರನಾಗಿದ್ದ ಅನಿಲ್‌ ಅಂತ್ಯ ಸಂಸ್ಕಾರದ ವೇಳೆ ತೀವ್ರ ಶೋಕದಲ್ಲಿ ಮುಳುಗಿದ್ದ ಬಾಲಕನ ಫೋಟೊವನ್ನು ಭಾನುವಾರ ವರದಿಗಾರನೊಬ್ಬ ಟ್ವಿಟರ್‌ನಲ್ಲಿ ಹಾಕುತ್ತಿದ್ದಂತೆ ಕುಟುಂಬದ ಸಂಕಷ್ಟಕ್ಕೆ ಹಲವಾರು ಜನರು ಸ್ಪಂದಿಸಿದ್ದು, 57 ಲಕ್ಷ ರೂ.ಗಳನ್ನು ಸಹಾಯಹಸ್ತ…

View More ಒಳಚರಂಡಿ ಕಾರ್ಮಿಕನ ಸಂತ್ರಸ್ತ ಬಾಲಕನ ಅಳಲು ನೋಡಿ ಜನರು ನೀಡಿದ 57 ಲಕ್ಷ ರೂ. ಅವನಿಗೆ ದಕ್ಕುವುದೇ?