ಸ್ಯಾಕ್ಸೋಫೋನ್ ದಿಗ್ಗಜ ನಾದಲೀನ

ಬಂಟ್ವಾಳ: ಶುಕ್ರವಾರ ನಿಧನರಾದ ಅಂತಾರಾಷ್ಟ್ರೀಯ ಖ್ಯಾತಿಯ ಸ್ಯಾಕ್ಸೋಫೋನ್ ವಾದಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ಸ್ಯಾಕ್ಸೋಫೋನ್ ಕಲಾವಿದ ಕದ್ರಿ ಗೋಪಾಲನಾಥ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಹುಟ್ಟೂರು ಸಜೀಪಮೂಡ ಗ್ರಾಮದ ಮಿತ್ತಕೆರೆಯ ಜಮೀನಿನಲ್ಲಿ…

View More ಸ್ಯಾಕ್ಸೋಫೋನ್ ದಿಗ್ಗಜ ನಾದಲೀನ

ನವದೆಹಲಿಯ ನಿಗಮ್​ ಬೋಧ್​ ಘಾಟ್​ನಲ್ಲಿ ನಾಳೆ ಅರುಣ್​ ಜೇಟ್ಲಿ ಅಂತ್ಯಸಂಸ್ಕಾರ; ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಂತಿಮ ದರ್ಶನ

ನವದೆಹಲಿ: ಕೇಂದ್ರದ ಮಾಜಿ ಸಚಿವ ಅರುಣ್​ ಜೇಟ್ಲಿ ಅವರ ಅಂತ್ಯಸಂಸ್ಕಾರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನೆರವೇರಿಸಲಾಗುವುದು ಎಂದು ಅವರ ಕುಟುಂಬ ವರ್ಗದವರು ತಿಳಿಸಿದ್ದಾರೆ. ಅದಕ್ಕೂ ಮುನ್ನ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 10…

View More ನವದೆಹಲಿಯ ನಿಗಮ್​ ಬೋಧ್​ ಘಾಟ್​ನಲ್ಲಿ ನಾಳೆ ಅರುಣ್​ ಜೇಟ್ಲಿ ಅಂತ್ಯಸಂಸ್ಕಾರ; ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅಂತಿಮ ದರ್ಶನ

ಎಬಿಸಿ ಕಾಫಿ ಕ್ಯೂರಿಂಗ್​ ಕಚೇರಿ ಆವರಣ ತಲುಪಿದ ಸಿದ್ಧಾರ್ಥ ಪಾರ್ಥಿವ ಶರೀರ: ಜಮಾಯಿಸುತ್ತಿರುವ ಸಾರ್ವಜನಿಕರು

ಬೆಂಗಳೂರು: ಮೃತ ಸಿದ್ಧಾರ್ಥ ಪಾರ್ಥಿವ ಶರೀರ ಚಿಕ್ಕಮಗಳೂರು ತಲುಪಿದ್ದು ಎಬಿಸಿ ಕಾಫಿ ಕ್ಯೂರಿಂಗ್​ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿ.ಜಿ.ಸಿದ್ಧಾರ್ಥ​ ಅಂತಿಮ ದರ್ಶನ ಪಡೆಯಲು ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಎಸ್​.ಎಂ.ಕೃಷ್ಣ ಹಾಗೂ…

View More ಎಬಿಸಿ ಕಾಫಿ ಕ್ಯೂರಿಂಗ್​ ಕಚೇರಿ ಆವರಣ ತಲುಪಿದ ಸಿದ್ಧಾರ್ಥ ಪಾರ್ಥಿವ ಶರೀರ: ಜಮಾಯಿಸುತ್ತಿರುವ ಸಾರ್ವಜನಿಕರು

ಗೋಪಾಲ ಭಂಡಾರಿ ಪಂಚಭೂತಗಳಲ್ಲಿ ಲೀನ

ಕಾರ್ಕಳ: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ಹುತ್ತುರ್ಕೆ ಗೋಪಾಲ ಭಂಡಾರಿ ಅವರ ಅಂತ್ಯಸಂಸ್ಕಾರ ಹುಟ್ಟೂರು ಹೆಬ್ರಿಯ ಹುತ್ತುರ್ಕೆಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶುಕ್ರವಾರ ಮಧ್ಯಾಹ್ನ ನೆರವೇರಿತು. ಗುರುವಾರ ಬೆಂಗಳೂರಿನಿಂದ ಮಂಗಳೂರಿಗೆ ಕೆಎಸ್‌ಆರ್‌ಟಿಸಿ ಐರಾವತ ಬಸ್‌ನಲ್ಲಿ…

View More ಗೋಪಾಲ ಭಂಡಾರಿ ಪಂಚಭೂತಗಳಲ್ಲಿ ಲೀನ

ಗ್ರಾಮಕ್ಕೆ ಬಂದು ಮೃತಪಟ್ಟ ನವಿಲಿನ ಅಂತ್ಯ ಸಂಸ್ಕಾರದ ವೇಳೆ ರಾಷ್ಟ್ರಗೀತೆ ಹಾಡಿದ ಮಕ್ಕಳು, ಗ್ರಾಮಸ್ಥರು

ಧಾರವಾಡ: ರಸ್ತೆ ಬದಿಯಲ್ಲಿ ಬಿದ್ದ ಪ್ರಾಣಿ, ಪಕ್ಷಿಗಳ ಮೃತದೇಹವನ್ನು ನೋಡಿಕೊಂಡು ಹೋಗುವವರೇ ಹೆಚ್ಚು. ಅದರಲ್ಲೂ ಊರಿಗೆ ಬಂದು ಸತ್ತರೆ ತೆಗೆದುಕೊಂಡು ಹೋಗಿ ಕಾಡಿಗೆ ಎಸೆಯುತ್ತಾರೆ. ಆದರೆ ನವಲಗುಂದದಲ್ಲಿ ಮೃತಪಟ್ಟ ನವಿಲಿಗೆ ವಿಭಿನ್ನವಾಗಿ ಅಂತ್ಯಕ್ರಿಯೆ ಮಾಡಿದ್ದಾರೆ.…

View More ಗ್ರಾಮಕ್ಕೆ ಬಂದು ಮೃತಪಟ್ಟ ನವಿಲಿನ ಅಂತ್ಯ ಸಂಸ್ಕಾರದ ವೇಳೆ ರಾಷ್ಟ್ರಗೀತೆ ಹಾಡಿದ ಮಕ್ಕಳು, ಗ್ರಾಮಸ್ಥರು

ರಾಷ್ಟ್ರಪಕ್ಷಿಗೆ ಸಕಲ ಗೌರವದೊಂದಿಗೆ ಅಂತ್ಯಸಂಸ್ಕಾರ

ನವಲಗುಂದ: ಆಹಾರ ಅರಸಿಕೊಂಡು ಬಂದ ಅನಾರೋಗ್ಯಪೀಡಿತ ರಾಷ್ಟ್ರಪಕ್ಷಿ ನವಿಲು ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಆಕಸ್ಮಿಕವಾಗಿ ಮೃತಪಟ್ಟಿದ್ದು, ಗ್ರಾಮಸ್ಥರು ರಾಷ್ಟ್ರಗೀತೆ ಹಾಡಿ ಸಕಲ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿದ ಘಟನೆ ಮಂಗಳವಾರ ನಡೆದಿದೆ. ಬ್ಯಾಲ್ಯಾಳ ಗ್ರಾಮದ ಪಂಚಾಯಿತಿ…

View More ರಾಷ್ಟ್ರಪಕ್ಷಿಗೆ ಸಕಲ ಗೌರವದೊಂದಿಗೆ ಅಂತ್ಯಸಂಸ್ಕಾರ

ಅಲಬನೂರಿನಲ್ಲಿ ಯೋಧನ ಅಂತ್ಯಕ್ರಿಯೆ

ಸೇನೆ, ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಸಿಂಧನೂರು: ತಾಲೂಕಿನ ಅಲಬನೂರು ಗ್ರಾಮದಲ್ಲಿ ಯೋಧ ಶಿವಕುಮಾರಸ್ವಾಮಿ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ ಸೇನೆ ಹಾಗೂ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಯಿತು. ಕಳೆದ 16 ವರ್ಷಗಳಿಂದ ಸೈನ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ ಶಿವಕುಮಾರಸ್ವಾಮಿ…

View More ಅಲಬನೂರಿನಲ್ಲಿ ಯೋಧನ ಅಂತ್ಯಕ್ರಿಯೆ

ಆಕ್ಸ್‌ಬರ್ಗ್‌ನಲ್ಲಿ ಪ್ರಶಾಂತ್ ಅಂತ್ಯಸಂಸ್ಕಾರ

< ಮ್ಯೂನಿಚ್‌ನಲ್ಲಿ ದುಷ್ಕರ್ಮಿಯಿಂದ ದಾಳಿ ಪ್ರಕರಣ> ಉಡುಪಿ: ಜರ್ಮನಿಯ ಮ್ಯೂನಿಚ್‌ನಲ್ಲಿ ದುಷ್ಕರ್ಮಿಯ ದಾಳಿಗೆ ಬಲಿಯಾದ ಬಿ.ವಿ ಪ್ರಶಾಂತ್ ಬಸ್ರೂರು ಮೃತದೇಹದ ಅಂತ್ಯಸಂಸ್ಕಾರ ಗುರುವಾರ ಸಾಯಂಕಾಲ ನೆರೆವೇರಿದೆ. ಆಕ್ಸ್‌ಬರ್ಗ್‌ನಲ್ಲಿ ಹಿಂದು ಧರ್ಮದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆದಿದ್ದು,…

View More ಆಕ್ಸ್‌ಬರ್ಗ್‌ನಲ್ಲಿ ಪ್ರಶಾಂತ್ ಅಂತ್ಯಸಂಸ್ಕಾರ

ಜರ್ಮನಿಯಲ್ಲೇ ಪ್ರಶಾಂತ್ ಅಂತ್ಯಸಂಸ್ಕಾರ

<<ಇಂದು ಕುಟುಂಬದವರ ಉಪಸ್ಥಿತಿಯಲ್ಲಿ ಕ್ರಿಯೆ ನಡೆಸಲು ನಿರ್ಧಾರ * ಸ್ಮಿತಾ ಆರೋಗ್ಯದಲ್ಲಿ ಚೇತರಿಕೆ * ಮಕ್ಕಳೊಂದಿಗೆ ಮಾತುಕತೆ>> ವಿಜಯವಾಣಿ ಸುದ್ದಿಜಾಲ ಉಡುಪಿ ಜರ್ಮನಿಯ ಮ್ಯೂನಿಚ್‌ನಲ್ಲಿ ದುಷ್ಕರ್ಮಿಯ ದಾಳಿಗೆ ಬಲಿಯಾದ ಬಿ.ವಿ ಪ್ರಶಾಂತ್ ಬಸ್ರೂರು ಅವರ…

View More ಜರ್ಮನಿಯಲ್ಲೇ ಪ್ರಶಾಂತ್ ಅಂತ್ಯಸಂಸ್ಕಾರ

ಶಿವಳ್ಳಿ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನ

ಹುಬ್ಬಳ್ಳಿ: ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಸಚಿವ ಸಿ.ಎಸ್. ಶಿವಳ್ಳಿ ಅವರ ಪಾರ್ಥಿವ ಶರೀರ ಶನಿವಾರ ಸಂಜೆ ಪಂಚಭೂತಗಳಲ್ಲಿ ಲೀನವಾಯಿತು. ಸಕಲ ಸರ್ಕಾರಿ ಗೌರವದೊಂದಿಗೆ ಗಾಳಿಯಲ್ಲಿ 3 ಸುತ್ತು ತೋಪು ಹಾರಿಸಿ, ಜನನಾಯಕನಿಗೆ ಅವರ…

View More ಶಿವಳ್ಳಿ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನ