ಗುರುವಿನ ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲುಕೊಟ್ಟ ಸಚಿನ್​ ತೆಂಡೂಲ್ಕರ್​

ನವದೆಹಲಿ: ಮಾಸ್ಟರ್​ ಬ್ಲಾಸ್ಟರ್​ ಸಚಿನ್​ ತೆಂಡೂಲ್ಕರ್​ ಅವರ ಬಾಲ್ಯದ ಗುರು ರಮಾಕಾಂತ್​ ಅಚ್ರೇಕರ್​ (88) ಅವರ ಅಂತ್ಯಕ್ರಿಯೆ ಗುರುವಾರ ನಡೆಯಿತು. ಗುರುವನ್ನು ಕಳೆದುಕೊಂಡು ದುಃಖತಪ್ತರಾಗಿರುವ ಸಚಿನ್​ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಗುರುವಿನ ಪಾರ್ಥಿವ ಶರೀರದ ಮೆರವಣಿಗೆಗೆ…

View More ಗುರುವಿನ ಪಾರ್ಥಿವ ಶರೀರದ ಮೆರವಣಿಗೆಗೆ ಹೆಗಲುಕೊಟ್ಟ ಸಚಿನ್​ ತೆಂಡೂಲ್ಕರ್​

ಮೃತ ಅಜ್ಜಿಯ ಅಂತ್ಯಕ್ರಿಯೆಗೆ ಜಾಗವಿಲ್ಲದೆ ಪರದಾಡಿದ ಕುಟುಂಬ

ಬೆಳಗಾವಿ: ಅಂತ್ಯಕ್ರಿಯೆಗೆ ಜಾಗ ಇಲ್ಲದೆಯೇ ಕುಟುಂಬಸ್ಥರು ಪರದಾಡಿರುವ ಘಟನೆ ಕಿತ್ತೂರು ತಾಲೂಕಿನ ಹುಣಶೀಕಟ್ಟಿ ಗ್ರಾಮದಲ್ಲಿ ನಡೆದಿದೆ. ಅಂತ್ಯಕ್ರಿಯೆಗೆ ಭೂಮಿ ಮಾಲಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಳಗ್ಗೆ ಮೃತಪಟ್ಟ ಅಜ್ಜಿಯ ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲದೆ ಕುಟುಂಬಸ್ಥರು…

View More ಮೃತ ಅಜ್ಜಿಯ ಅಂತ್ಯಕ್ರಿಯೆಗೆ ಜಾಗವಿಲ್ಲದೆ ಪರದಾಡಿದ ಕುಟುಂಬ

ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ ಎಂದ ಸಚಿವ ಪುಟ್ಟರಾಜು

ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿಯ ದೇಗುಲದಲ್ಲಿ ನೀಡಲಾದ ವಿಷಯುಕ್ತ ಪ್ರಸಾದ ಸೇವಿಸಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಹನೂರು ಗ್ರಾಮದವರಾದ ಶಾಂತರಾಜು, ಪಾಪಣ್ಣ, ಗೋಪಿಯಮ್ಮ ಮತ್ತು ಅನಿತಾ ಎಂಬುವರನ್ನು ಬಿದರಹಳ್ಳಿ ರುದ್ರಭೂಮಿಯಲ್ಲಿ ಸಾಮೂಹಿಕವಾಗಿ ಅಂತ್ಯಕ್ರಿಯೆ…

View More ವಿಷ ಪ್ರಾಶನ ದುರಂತದಲ್ಲಿ ಮೃತಪಟ್ಟವರ ಸಾಮೂಹಿಕ ಅಂತ್ಯಕ್ರಿಯೆ: ತಪ್ಪಿತಸ್ಥರ ಬಂಧನ ನಿಶ್ಚಿತ ಎಂದ ಸಚಿವ ಪುಟ್ಟರಾಜು

ಕೆಪಿಸಿಸಿ ಉಪಾಧ್ಯಕ್ಷ ಕರಿಯಣ್ಣ ನಿಧನ

ಶಿವಮೊಗ್ಗ: ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಕೆ.ಕರಿಯಣ್ಣ ದೀರ್ಘ ಕಾಲದ ಅನಾರೋಗ್ಯದಿಂದ ಶುಕ್ರವಾರ ಮಧ್ಯಾಹ್ನ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಕರಿಯಣ್ಣ ಅವರ ತಂದೆ ಮೂಲತಃ…

View More ಕೆಪಿಸಿಸಿ ಉಪಾಧ್ಯಕ್ಷ ಕರಿಯಣ್ಣ ನಿಧನ

ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಜಮಖಂಡಿ: ರಸ್ತೆ ಅಪಘಾತದಲ್ಲಿ ಭಾನುವಾರ ಮೃತಪಟ್ಟಿದ್ದ ಯೋಧ ವಿರೂಪಾಕ್ಷಯ್ಯ ಮಠಪತಿ (23) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಸಮೀಪದ ಕಡಪಟ್ಟಿ ಗ್ರಾಮದಲ್ಲಿ ಸೋಮವಾರ ಜರುಗಿತು. ತುಳಸಿಗೇರಿ ಸಮೀಪ ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ…

View More ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

ಮಿದುಳು ರಕ್ತಸ್ರಾವದಿಂದ ಯೋಧ ಸಾವು

ಖಾನಾಪುರ: ಆಕಸ್ಮಿಕವಾಗಿ ತಲೆ ಸುತ್ತಿ ಕೆಳಗೆ ಬಿದ್ದ ತಾಲೂಕಿನ ಹಲಸಿ ಗ್ರಾಮದ ಯೋಧ ಸತೀಶ ಕೃಷ್ಣ ಗುರವ (30) ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದ್ದಾರೆ. ಪ್ರಕರಣ ಭಾನುವಾರ ಬೆಳಕಿಗೆ ಬಂದಿದ್ದು, ಒಡಿಶಾದ ಗೋಪಾಳಪುರದ ಮಿಲಿಟರಿ…

View More ಮಿದುಳು ರಕ್ತಸ್ರಾವದಿಂದ ಯೋಧ ಸಾವು

ಭಕ್ತವತ್ಸಲಂ ಕುಟುಂಬಕ್ಕೆ ಮತ್ತೊಂದು ಆಘಾತ: ಅಣ್ಣನ ಅಂತ್ಯಕ್ರಿಯೆಗೂ ಮುನ್ನವೇ ತಮ್ಮ ನಿಧನ

ಕೋಲಾರ: ಕೆಜಿಎಫ್​ ಮಾಜಿ ಶಾಸಕರ ಕುಟುಂಬಕ್ಕೆ ಮತ್ತೊಂದು ಆಘಾತವಾಗಿದ್ದು ಮಾಜಿ ಶಾಸಕ ಭಕ್ತವತ್ಸಲಂ ಅಂತ್ಯಕ್ರಿಯೆಗೂ ಮುನ್ನವೇ ಅವರ ಸೋದರ ಮೃತಪಟ್ಟಿದ್ದಾರೆ. ಭಕ್ತವತ್ಸಲಂ ಸೋದರ ಗುಣಶೇಖರನ್​ ಸಹ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ…

View More ಭಕ್ತವತ್ಸಲಂ ಕುಟುಂಬಕ್ಕೆ ಮತ್ತೊಂದು ಆಘಾತ: ಅಣ್ಣನ ಅಂತ್ಯಕ್ರಿಯೆಗೂ ಮುನ್ನವೇ ತಮ್ಮ ನಿಧನ

ಉಗ್ರರ ಜತೆ ಸೆಣೆಸಿ ಮಡಿದ ಬೆಳಗಾವಿ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ

ಬೆಳಗಾವಿ: ಜಮ್ಮುಕಾಶ್ಮೀರದ ಅನಂತನಾಗ್​ ಜಿಲ್ಲೆಯಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದ ನಿಪ್ಪಾಣಿ ತಾಲೂಕು ಬೂದಿಹಾಳ ಗ್ರಾಮದ ಯೋಧ ಭೋಜರಾಜ ಜಾಧವ್​ (ಪ್ರಕಾಶ) ಅವರ ಪಾರ್ಥಿವ ಶರೀರವನ್ನು…

View More ಉಗ್ರರ ಜತೆ ಸೆಣೆಸಿ ಮಡಿದ ಬೆಳಗಾವಿ ಯೋಧನ ಪಾರ್ಥಿವ ಶರೀರ ಸ್ವಗ್ರಾಮಕ್ಕೆ

ಆಲದಹಳ್ಳಿ ಮಣ್ಣಿನಲ್ಲಿ ಪ್ರಕಾಶ್ ಲೀನ

ತೆರೆದ ವಾಹನದಲ್ಲಿ ಪಾರ್ಥಿವ ಶರೀರ ಮೆರವಣಿಗೆ * ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಹಾಸನ: ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬುಧವಾರ ಸಂಜೆ ತಾಲೂಕಿನ ಕೆ.ಆಲದಹಳ್ಳಿ ಗ್ರಾಮದ ಅವರ ಜಮೀನಿನಲ್ಲಿ ಸರ್ಕಾರಿ ಗೌರವದೊಂದಿಗೆ…

View More ಆಲದಹಳ್ಳಿ ಮಣ್ಣಿನಲ್ಲಿ ಪ್ರಕಾಶ್ ಲೀನ

ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಗೈರಾಗಲು ಈ ಭಯ ಕಾರಣವಂತೆ?

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಅವರು ದಿವಂಗತ ನಟ ಅಂಬರೀಷ್​ ಅವರ ಅಂತ್ಯಕ್ರಿಯೆಗೆ ಗೈರಾಗಲು ಅವರ ಮೇಲೆ ಹಲ್ಲೆಯಾಗಬಹುದು ಎಂಬ ಭಯವೇ ಕಾರಣ ಎಂದು ಹೇಳಲಾಗುತ್ತಿದೆ. ಕೊನೆ ಕ್ಷಣದಲ್ಲಿ ಅಂಬಿ ಅಂತ್ಯ ಸಂಸ್ಕಾರಕ್ಕೆ…

View More ಅಂಬಿ ಅಂತ್ಯಕ್ರಿಯೆಗೆ ರಮ್ಯಾ ಗೈರಾಗಲು ಈ ಭಯ ಕಾರಣವಂತೆ?