ಸ್ವಚ್ಛ ಭಾರತ ಅಭಿಯಾನದಿಂದ ಅಂತರ್ಜಲ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ: ಯುನಿಸೆಫ್​

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದಿಂದ ಅಂತರ್ಜಲದ ಮಾಲಿನ್ಯ ಕಡಿಮೆಯಾಗಿದೆ ಎಂದು ಯುನಿಸೆಫ್​ ತನ್ನ ವರದಿಯಲ್ಲಿ ತಿಳಿಸಿದೆ. ಸ್ವಚ್ಛ ಭಾರತ ಅಭಿಯಾನದ ಕುರಿತು ಯುನಿಸೆಫ್​ ಹಾಗೂ ಬಿಲ್​…

View More ಸ್ವಚ್ಛ ಭಾರತ ಅಭಿಯಾನದಿಂದ ಅಂತರ್ಜಲ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ: ಯುನಿಸೆಫ್​

ದುರ್ಗಾದೇವಿ ಕೆರೆ ಅಭಿವೃದ್ಧಿಗೆ ಚಾಲನೆ

ಹಿರೇಕೆರೂರ: 5 ಕೋಟಿ ರೂ. ವೆಚ್ಚದಲ್ಲಿ ಪಟ್ಟಣದ ಶ್ರೀ ದುರ್ಗಾದೇವಿ ಕೆರೆ ಹೂಳು ಎತ್ತುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಾಸಕ ಬಿ.ಸಿ. ಪಾಟೀಲ ಭೂಮಿ ಪೂಜೆ ನೆರವೇರಿಸಿದರು. ದುರ್ಗಾದೇವಿ ಕೆರೆ ಅಭಿವೃದ್ಧಿ…

View More ದುರ್ಗಾದೇವಿ ಕೆರೆ ಅಭಿವೃದ್ಧಿಗೆ ಚಾಲನೆ

ಮನುಕುಲದ ಉಳಿವಿಗೆ ಜಲ ಸಂರಕ್ಷಣೆ

ಬಸವಕಲ್ಯಾಣ: ಭವಿಷ್ಯದಲ್ಲಿ ಜೀವ ಸಂಕುಲದ ಉಳಿವಿಗಾಗಿ ಜಲ ಸಂರಕ್ಷಣೆ ಅವಶ್ಯ ಎಂದು ಲಿಂಗವಂತ ಹರಳಯ್ಯ ಪೀಠದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು. ನಗರದ ಹರಳಯ್ಯ ಗವಿಯಲ್ಲಿ ಲಿಂಗವಂತ ಹರಳಯ್ಯ ಪೀಠದಿಂದ ಆಯೋಜಿಸಿದ್ದ ಶರಣು…

View More ಮನುಕುಲದ ಉಳಿವಿಗೆ ಜಲ ಸಂರಕ್ಷಣೆ

ಪಾತಾಳ ಕಂಡ ಅಂತರ್ಜಲ

ಲಕ್ಷ್ಮೇಶ್ವರ: ಕಳೆದ 4 ವರ್ಷಗಳಿಂದ ಸಮರ್ಪಕ ಮಳೆಯಾಗದೇ ಅಂತರ್ಜಲಮಟ್ಟ ಪಾತಾಳ ಕಂಡಿದೆ. ಇದರಿಂದ ಪರಿಹಾರ ಕಂಡುಕೊಳ್ಳಲು ರೈತರು ಕೊಳವೆಬಾವಿ ಕೊರೆಯಿಸಿ ತೋಟಗಾರಿಕೆ ಬೆಳೆಯತ್ತ ಚಿತ್ತ ಹರಿಸಿದ್ದರು. ಆದರೆ, ಬೋರ್​ವೆಲ್​ಗಳಿಂದಲೂ ನಿರೀಕ್ಷಿತ ಪ್ರಮಾಣದ ನೀರು ಬಾರದೇ…

View More ಪಾತಾಳ ಕಂಡ ಅಂತರ್ಜಲ

ಆರಂಭವಾಗದ ಹೊಳೆತ್ತುವ ಕಾಮಗಾರಿ

ಕೆಂಭಾವಿ: ಬೇಸಿಗೆಯಲ್ಲಿ ಜನತೆ ನೀರಿಗಾಗಿ ಪರದಾಡಬಾರದು ಎಂಬ ಸದುದ್ದೇಶದಿಂದ ಪುರಸಭೆಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷೃದಿಂದ ಬಂದ ಅನುದಾನ ವಾಪಸ್ ಹೋಗವ ಭೀತಿ ಎದುರಾಗಿದೆ. ಜನತೆಗೆ ಯಾವುದೇ ಕಾರಣಕ್ಕೂ ಬೇಸಿಗೆಯಲ್ಲಿ ನೀರಿನ…

View More ಆರಂಭವಾಗದ ಹೊಳೆತ್ತುವ ಕಾಮಗಾರಿ

ನಾಯರ್‌ಕೆರೆ ಶೋಚನೀಯ ಸ್ಥಿತಿ

| ಅವಿನ್ ಶೆಟ್ಟಿ ಉಡುಪಿ ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿ ಹೊಸ ರೂಪ ಪಡೆದುಕೊಂಡಿದ್ದ ಅಜ್ಜರಕಾಡು ಬ್ರಹ್ಮಗಿರಿಯ ನಾಯರ್‌ಕೆರೆ ಮತ್ತೆ ಹಿಂದಿನ ಶೋಚನೀಯ ಸ್ಥಿತಿಗೆ ತಲುಪುತ್ತಿದೆ. ನಾಲ್ಕೈದು ವರ್ಷಗಳ ಹಿಂದೆ ದುಸ್ಥಿತಿಯಲ್ಲಿದ್ದ ನಾಯರ್‌ಕೆರೆಯನ್ನು…

View More ನಾಯರ್‌ಕೆರೆ ಶೋಚನೀಯ ಸ್ಥಿತಿ

ಜಲಕ್ಷಾಮಕ್ಕೆ ತತ್ತರಿಸಿದೆ ಕನವಳ್ಳಿ

ಪಿ.ಎನ್ ಹೇಮಗಿರಿಮಠ ಗುತ್ತಲ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮ ಜಲಕ್ಷಾಮದಿಂದ ತತ್ತರಿಸಿದೆ. 121 ಎಕರೆ ವಿಸ್ತಾರದ ಕೆರೆ ಇದ್ದರೂ, ಅಂತರ್ಜಲ ಕುಸಿತದಿಂದ ಗ್ರಾಮದ ಜನ- ಜಾನುವಾರು ನೀರಿನ ದಾಹ ತೀರಿಸಲು ಆಗುತ್ತಿಲ್ಲ. ಕನವಳ್ಳಿ ಬಹುಗ್ರಾಮ…

View More ಜಲಕ್ಷಾಮಕ್ಕೆ ತತ್ತರಿಸಿದೆ ಕನವಳ್ಳಿ

ಅಘನಾಶಿನಿ, ಗಂಗಾವಳಿ ಜಲಮೂಲಕ್ಕೆ ವಿಘ್ನ

ಕುಮಟಾ: ತಾಲೂಕಿನ 23 ಪಂಚಾಯಿತಿಗಳ ಪೈಕಿ ಬಹುತೇಕ ಕಡೆ ಅಂತರ್ಜಲ ಮಟ್ಟ ತಳಪಾಯ ಕಂಡಿದ್ದು, ಕೆರೆ-ಹೊಳೆಗಳು ಬತ್ತಿವೆ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿತ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದರೂ ಆಡಳಿತ ವ್ಯವಸ್ಥೆ ಹಾಗೂ ಜನಪ್ರತಿನಿಧಿಗಳಿಗೆ ಬಿಸಿ…

View More ಅಘನಾಶಿನಿ, ಗಂಗಾವಳಿ ಜಲಮೂಲಕ್ಕೆ ವಿಘ್ನ

ನಗರದಲ್ಲಿ ಜಲಕ್ಷಾಮದ ಭೀತಿ

ಸದೇಶ್ ಕಾರ್ಮಾಡ್ ಮೈಸೂರು ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಅತಿವೇಗದಲ್ಲಿ ಬೆಳೆಯುತ್ತಿರುವ ನಗರಗಳ ಪೈಕಿ ಮುಂಚೂಣಿಯಲ್ಲಿರುವ ಮೈಸೂರು ನಗರಕ್ಕೆ ಮುಂದಿನ ದಿನಗಳಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ. ನಗರ ಬೆಳೆಯುತ್ತಿದ್ದಂತೆಯೇ ಅಂತರ್ಜಲ ಬಳಕೆಯ ಪ್ರಮಾಣ ಕೂಡ ಗಣನೀಯ…

View More ನಗರದಲ್ಲಿ ಜಲಕ್ಷಾಮದ ಭೀತಿ

ಅಂತರ್ಜಲ ಪ್ರಮಾಣ ಕುಸಿತ

<ಉಡುಪಿ ಜಿಲ್ಲೆಯಲ್ಲಿ ದಿನೇದಿನೆ ಹೆಚ್ಚುತ್ತಿದೆ ನೀರಿನ ಬವಣೆ> ಉಡುಪಿ:  ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಿದ್ದು ಅಂತರ್ಜಲ ಪ್ರಮಾಣ ತೀವ್ರವಾಗಿ ಕುಸಿತವಾಗುತ್ತಿದೆ. ಜಿಲ್ಲೆಯ ಪ್ರಮುಖ ನದಿಗಳಾದ ಸೀತಾ, ಸ್ವರ್ಣಾ ಬತ್ತಿ ಹೋಗುತ್ತಿದೆ. ಮನೆಗಳಿಗೆ,…

View More ಅಂತರ್ಜಲ ಪ್ರಮಾಣ ಕುಸಿತ