ಅಂಗವಿಕಲ ಕ್ರೀಡಾಪಟುಗೆ ನೆರವಾಗಲು ಒತ್ತಾಯ

ಹುಣಸೂರು: ಪಟ್ಟಣದ ಸದಾಶಿವನಕೊಪ್ಪಲು ಬಡಾವಣೆಯ ನಿವಾಸಿ ಅಂತಾರಾಷ್ಟ್ರೀಯ ಅಂಗವಿಕಲ ಕ್ರೀಡಾಪಟು ಕುಮಾರಿ ವಸಂತರಿಗೆ ನಗರಸಭೆಯಿಂದ ಯಾವುದೇ ಆರ್ಥಿಕ ಸಹಾಯ ನೀಡುತ್ತಿಲ್ಲ ಎಂದು ಆರೋಪಿಸಿ ನವಚೈತನ್ಯ ಅಂಗವಿಕಲರ ಸಂಘ, ಜೈ ಭೀಮ್ ಅಖಿಲ ಭಾರತ ದಲಿತ…

View More ಅಂಗವಿಕಲ ಕ್ರೀಡಾಪಟುಗೆ ನೆರವಾಗಲು ಒತ್ತಾಯ