ಅಂಗವಿಕಲರಿಂದ ಶೇ.95.37ರಷ್ಟು ಮತದಾನ

ಹಾಸನ: ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿನ ಶೇ.95.37 ಅಂಗವಿಕಲರು ಮತ ಚಲಾಯಿಸಿರುವುದು ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ. 7874 ಪುರುಷ ಹಾಗೂ 5022 ಮಹಿಳೆಯರು ಸೇರಿ ಜಿಲ್ಲೆಯಲ್ಲಿ 12896 ಅಂಗವಿಕಲ ಮತದಾರರಿದ್ದಾರೆ. ಅದರಲ್ಲಿ 7582…

View More ಅಂಗವಿಕಲರಿಂದ ಶೇ.95.37ರಷ್ಟು ಮತದಾನ

ಅಂಗವಿಕಲರಿಗೆ ಮತದಾನಕ್ಕೆ ವ್ಯವಸ್ಥೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏ.18ರಂದು ನಡೆಯಲಿರುವ ಚುನಾವಣೆಯಲ್ಲಿ ಜಿಲ್ಲೆಯಲ್ಲಿರುವ ಅಂಗವಿಕಲರು ಮತ ಹಾಕುವುದಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಅಂಗವಿಕರಲನ್ನು ಈಗಾಗಲೇ ಜಿಲ್ಲಾ ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗುರುತಿಸಿದ್ದು, ಹಕ್ಕು ಚಲಾಯಿಸಲು…

View More ಅಂಗವಿಕಲರಿಗೆ ಮತದಾನಕ್ಕೆ ವ್ಯವಸ್ಥೆ

ಅಂಗವಿಕಲರಿಗೆ ಬ್ರೈಲ್, ರ್ಯಾಂಪ್, ವಾಹನ ವ್ಯವಸ್ಥೆ

ಧಾರವಾಡ: ಅಂಗವಿಕಲರು ಮತದಾನ ಕೇಂದ್ರಕ್ಕೆ ಬರಲು ಅನುಕೂಲವಾಗುವಂತೆ ವಾಹನ ವ್ಯವಸ್ಥೆ, ರ್ಯಾಂಪ್, ಗಾಲಿ ಕುರ್ಚಿ, ಬ್ರೈಲ್ ಲಿಪಿ ಇರುವ ಮತಯಂತ್ರದ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸೌಲಭ್ಯ ಅಗತ್ಯವಿರುವ ಅರ್ಹರು ಉಚಿತ ಸಹಾಯವಾಣಿ 1950ಕ್ಕೆ ಕರೆ ಮಾಡಿ…

View More ಅಂಗವಿಕಲರಿಗೆ ಬ್ರೈಲ್, ರ್ಯಾಂಪ್, ವಾಹನ ವ್ಯವಸ್ಥೆ

ಅಂಗವಿಕಲರ ಮತದಾನಕ್ಕೆ ಸೌಲಭ್ಯ ಕಡ್ಡಾಯ

ಮೈಸೂರು: ಚುನಾವಣಾ ಆಯೋಗ ನಿರ್ದೇಶಿಸಿರುವ ಸೌಲಭ್ಯವನ್ನು ಅಂಗವಿಕಲರಿಗೆ ತಲುಪಿಸಲು ಚುನಾವಣಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಲೋಕಸಭಾ ಚುನಾವಣೆಯ ಅಕ್ಸೆಸಿಬಿಲಿಟಿ ವೀಕ್ಷಕರೂ ಆದ ಪ್ರಾದೇಶಿಕ ಆಯುಕ್ತ ಟಿ.ಕೆ.ಅನಿಲ್‌ಕುಮಾರ್ ಹೇಳಿದರು. ಮತದಾನ ವೇಳೆ ಅಂಗವಿಕಲರಿಗೆ ಸೌಲಭ್ಯ…

View More ಅಂಗವಿಕಲರ ಮತದಾನಕ್ಕೆ ಸೌಲಭ್ಯ ಕಡ್ಡಾಯ

ಅಂಗವಿಕಲ ಮತದಾರರಿಗೆ ವಾಹನ ವ್ಯವಸ್ಧೆ

ಸಾಗರ: ಅಂಗವಿಕಲರು ಮತದಾನದಿಂದ ವಂಚಿತರಾಗದಂತೆ ಚುನಾವಣಾ ಆಯೋಗ ಕ್ರಮಕೈಗೊಂಡಿದೆ. ಅಂಗವಿಕಲರಿಗೆ ವಿಶೇಷ ವಾಹನ ವ್ಯವಸ್ಥೆ ಮಾಡಲಾಗಿದ್ದು ಮತಗಟ್ಟೆಗೆ ಕರೆದುಕೊಂಡು ಮತ್ತೆ ಮನೆ ತಲುಪಿಸುವ ವ್ಯವಸ್ಥೆಯನ್ನು ಆಯೋಗ ಕಲ್ಪಿಸಿದೆ ಎಂದು ತಾಲೂಕು ಮಟ್ಟದ ವಿವಿಧೋದ್ದೇಶ ಪುನರ್ವಸತಿ…

View More ಅಂಗವಿಕಲ ಮತದಾರರಿಗೆ ವಾಹನ ವ್ಯವಸ್ಧೆ

ದಾವಣಗೆರೆಯಲ್ಲಿ ಅಂಗವಿಕಲರಿಂದ ಮತದಾನ ಕುರಿತು ಜಾಗೃತಿ ಜಾಥಾ

ದಾವಣಗೆರೆ: ಅಂಗವಿಕಲರು ತ್ರಿಚಕ್ರ ವಾಹನಗಳಲ್ಲಿ ನಗರದಾದ್ಯಂತ ಸಂಚರಿಸಿ ಸಾರ್ವಜನಿಕರಲ್ಲಿ  ಮತದಾನದ ಕುರಿತು ಜಾಗೃತಿ ಮೂಡಿಸಿದರು. ಅಂಗವಿಕಲರ ಸಬಲೀಕರಣ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಕಚೇರಿ ಬಳಿಯಿಂದ ಜಾಥಾ ಪ್ರಾರಂಭವಾಯಿತು. ಅಂಗವಿಕಲರು ನಗರದ ವಿವಿಧ…

View More ದಾವಣಗೆರೆಯಲ್ಲಿ ಅಂಗವಿಕಲರಿಂದ ಮತದಾನ ಕುರಿತು ಜಾಗೃತಿ ಜಾಥಾ

ಅಂಗವಿಕಲರಿಗೆ ನೇರವಾಗಿ ಸೌಲಭ್ಯ ವಿತರಿಸಿ

ಮಡಿಕೇರಿ: ಜಿಲ್ಲೆಯ ಅಂಗವಿಕಲ ವಿದ್ಯಾರ್ಥಿಗಳಿಗೆ ಸರ್ಕಾರವು ಸಾಕಷ್ಟು ಯೋಜನೆ ಹಾಗೂ ಅನುದಾನ ನೀಡಿದ್ದು, ಇವರ ಕ್ಷೇಮಾಭಿವೃದ್ಧಿಗೆ ಅಧಿಕಾರಿಗಳು ಮತ್ತು ಪಾಲಕರು ವಿಶೇಷ ಜವಾಬ್ದಾರಿ ತೆಗೆದುಕೊಳ್ಳುವುದು ಅಗತ್ಯ ಎಂದು ಅಂಗವಿಕಲರ ರಾಜ್ಯ ಆಯುಕ್ತ ವಿ.ಎಸ್.ಬಸವರಾಜ್ ಹೇಳಿದರು.…

View More ಅಂಗವಿಕಲರಿಗೆ ನೇರವಾಗಿ ಸೌಲಭ್ಯ ವಿತರಿಸಿ

ಕಬಡ್ಡಿಯಲ್ಲಿ ಸಾಮರ್ಥ್ಯ ಮೆರೆದ ಅಂಗವಿಕಲರು

«ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಟೂರ್ನಿಗೆ ಚಾಲನೆ» ವಿಜಯವಾಣಿ ಸುದ್ದಿಜಾಲ ಮಂಗಳೂರು ಕಬಡ್ಡಿ ಸವಾಲು ಒಡ್ಡುವ ಕ್ರೀಡೆ. ದಾಳಿ ನಡೆಸಲು, ಎದುರಾಳಿಯನ್ನು ಹಿಡಿಯಲು ಬಲಿಷ್ಠ ದೈಹಿಕ ಸಾಮರ್ಥ್ಯ ಬೇಕು. ಆದರೆ ಮಂಗಳೂರಿನಲ್ಲಿ ಶನಿವಾರ ಆರಂಭವಾದ ಕಬಡ್ಡಿ…

View More ಕಬಡ್ಡಿಯಲ್ಲಿ ಸಾಮರ್ಥ್ಯ ಮೆರೆದ ಅಂಗವಿಕಲರು

ಅರ್ಜಿ ಶುಲ್ಕಕ್ಕೆ ಅಂಗವಿಕಲ ಸೋಗು

|ದೇವರಾಜ್ ಎಲ್. ಬೆಂಗಳೂರು: ಪರೀಕ್ಷಾ ಶುಲ್ಕ ಪಾವತಿಸುವುದರಿಂದ ಬಚಾವ್ ಆಗಲು ದೈಹಿಕವಾಗಿ ಸದೃಢವಾಗಿದ್ದವರೂ ಅಂಗವಿಕಲರೆಂದು ಸುಳ್ಳು ಹೇಳಿ ಅರ್ಜಿ ಸಲ್ಲಿಸುತ್ತಿರುವುದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಗಮನಕ್ಕೆ ಬಂದಿದೆ. ಕೆಇಎ 1069 ಪಿಯು ಉಪನ್ಯಾಸಕರ ಹುದ್ದೆಗಳ…

View More ಅರ್ಜಿ ಶುಲ್ಕಕ್ಕೆ ಅಂಗವಿಕಲ ಸೋಗು

ಅಂಗವಿಕಲರು, ರೈತರಿಂದ ಧರಣಿ

ಮೈಸೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ತಾಲೂಕು ಪಂಚಾಯಿತಿ ಆವರಣ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಂಭಾಗ, ನ್ಯಾಯಾಲಯದ ಮುಂಭಾಗ ಬುಧವಾರ ಪ್ರತ್ಯೇಕ ಪ್ರತಿಭಟನೆ ಕೈಗೊಂಡವು. ಮೈಸೂರು ನಗರದಲ್ಲಿ ವಾಸಿಸುತ್ತಿರುವ ಅಂಗವಿಕಲರಿಗೆ ಪ್ರತ್ಯೇಕ ಕಾಲನಿ ನಿರ್ಮಿಸಿ…

View More ಅಂಗವಿಕಲರು, ರೈತರಿಂದ ಧರಣಿ