ಚನ್ನಗಿರಿ ತಾಲೂಕಿಗೆ ಡಿಸಿ ದಿಢೀರ್ ಭೇಟಿ

ದಾವಣಗೆರೆ: ಚನ್ನಗಿರಿ ತಾಲೂಕಿನ ವಿವಿಧ ಇಲಾಖೆ, ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಶನಿವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಲ್ಲೂರು ಕ್ಯಾಂಪ್, ನಲ್ಲೂರು ಹಟ್ಟಿಯ ಅಂಗನವಾಡಿ ಕೇಂದ್ರಗಳಲ್ಲಿ ಪ್ರವೇಶಾತಿಗಿಂತಲೂ ಕಡಿಮೆ ಮಕ್ಕಳಿರುವುದನ್ನು…

View More ಚನ್ನಗಿರಿ ತಾಲೂಕಿಗೆ ಡಿಸಿ ದಿಢೀರ್ ಭೇಟಿ

ಬೈಲಹೊಂಗಲ: ಕಳಪೆ ಆಹಾರ ಪೂರೈಕೆ ಖಂಡನೀಯ

ಬೈಲಹೊಂಗಲ: ತಾಲೂಕಿನ ಚಿವಟಗುಂಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆ. 1ರ ಮಕ್ಕಳಿಗೆ ಕೊಳೆತ ಬೆಲ್ಲ ಹಾಗೂ ಹೊಟ್ಟು ಮಿಶ್ರಿತ ಬೆಲ್ಲ ಹಾಗೂ ಆಹಾರ ಸಾಮಗ್ರಿ ವಿತರಿಸುವುದರಿಂದ ಮಕ್ಕಳ, ಗರ್ಭಿಣಿ, ಬಾಣಂತಿಯರ ಆರೋಗ್ಯದ ಮೇಲೆ ದುಷ್ಪರಿಣಾಮವಾಗಲಿದೆ…

View More ಬೈಲಹೊಂಗಲ: ಕಳಪೆ ಆಹಾರ ಪೂರೈಕೆ ಖಂಡನೀಯ

ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ

ತಾರೀಹಾಳ: ಕಟ್ಟಡದೊಳಗೆ ಸಾರಾಯಿ ಖಾಲಿ ಪ್ಯಾಕೆಟ್‌ಗಳು, ಬಾಟಲ್‌ಗಳು, ರಾತ್ರಿಯಾದರೆ ಸಾಕು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವ ಅಂಗನವಾಡಿ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಮಕ್ಕಳ ಕಲಿಕೆಗೆ ಸಮಸ್ಯೆಯಾಗಿದೆ. ಕೇಂದ್ರ ಸಂಖ್ಯೆ 455-ರ ಅಂಗನವಾಡಿ ಮಕ್ಕಳು ಪ್ರೌಢಶಾಲಾ…

View More ಅಂಗನವಾಡಿ ಕಟ್ಟಡ ಕಾಮಗಾರಿ ಅಪೂರ್ಣ

ದ.ಕ. ಜಿಲ್ಲೆಯಲ್ಲಿ ಮಳೆ ತಂದ ಅವಾಂತರ, 221 ಶಾಲೆಗಳಿಗೆ ಹಾನಿ

ಭರತ್ ಶೆಟ್ಟಿಗಾರ್ ಮಂಗಳೂರು ಆಗಸ್ಟ್ ಆರಂಭದಲ್ಲಿ ಸುರಿದ ಭಾರಿ ಮಳೆ ಮತ್ತು ನೆರೆಯಿಂದ ದ.ಕ.ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಸೇರಿ ಒಟ್ಟು 221 ಶಾಲೆಗಳು ಹಾಗೂ 29 ಅಂಗನವಾಡಿಗಳಿಗೆ ಹಾನಿಯಾಗಿವೆ. ಮಳೆಯಿಂದ ಮುಂದಿನ ದಿನಗಳಲ್ಲಿ…

View More ದ.ಕ. ಜಿಲ್ಲೆಯಲ್ಲಿ ಮಳೆ ತಂದ ಅವಾಂತರ, 221 ಶಾಲೆಗಳಿಗೆ ಹಾನಿ

ಅಂಗನವಾಡಿ ವಿಲೀನ ಪ್ರಕ್ರಿಯೆ

-ಮಂಜುನಾಥ ಕೋಳಿಗುಡ್ಡ  ಬೆಳಗಾವಿ: ರಾಜ್ಯಾದ್ಯಂತ ಐದಕ್ಕಿಂತ ಕಡಿಮೆ ಮಕ್ಕಳಿರುವ ಅಂಗನವಾಡಿ ಕೇಂದ್ರಗಳನ್ನು ಪಕ್ಕದ ಕೇಂದ್ರಗಳಲ್ಲಿ ವಿಲೀನಗೊಳಿಸಲು ಸರ್ಕಾರ ಮುಂದಾಗಿದೆ..! ರಾಜ್ಯದಲ್ಲಿ ಖಾಸಗಿ ಎಲ್‌ಕೆಜಿ, ಯುಕೆಜಿ ಸಂಸ್ಥೆಗಳನ್ನು ನಿಯಂತ್ರಿಸಲು , ಅಂಗನವಾಡಿ ಕೇಂದ್ರಗಳನ್ನು ಶೈಕ್ಷಣಿಕವಾಗಿ ಬಲಿಷ್ಠಗೊಳಿಸಲು,…

View More ಅಂಗನವಾಡಿ ವಿಲೀನ ಪ್ರಕ್ರಿಯೆ

ಚಿಂಚಲಿ: ಅಪಾಯದಲ್ಲಿ ಅಂಗನವಾಡಿ ಕಟ್ಟಡ

|ಸುನೀಲ ಮಾಂಜರಿ ಚಿಂಚಲಿ ಇತ್ತೀಚೆಗೆ ಸುರಿದ ಮಹಾಮಳೆ ಹಾಗೂ ಕೃಷ್ಣಾ ನದಿ ನೆರೆ ಜನರ ಜೀವನ ಮಾತ್ರವಲ್ಲದೆ ಮಕ್ಕಳ ಶಿಕ್ಷಣದ ಮೇಲೂ ಭಾರಿ ಪ್ರಭಾವ ಬೀರಿದೆ. ಮಹಾಮಳೆಯ ರುದ್ರನರ್ತನಕ್ಕೆ ಗ್ರಾಮದಲ್ಲಿದ್ದ ಅನೇಕ ಅಂಗನವಾಡಿ ಕೇಂದ್ರಗಳು…

View More ಚಿಂಚಲಿ: ಅಪಾಯದಲ್ಲಿ ಅಂಗನವಾಡಿ ಕಟ್ಟಡ

ತಾಪಂ ಸಭೇಲಿ ಸಮಸ್ಯೆಗಳ ಸದ್ದು

ಚನ್ನಗಿರಿ: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸೌಕರ್ಯಗಳು ಸಿಗುತ್ತಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಕೊಳೆತ ಆಹಾರ ನೀಡಲಾಗುತ್ತಿದೆ. ಕೃಷಿ ಇಲಾಖೆಯಲ್ಲಿ ರೈತರಿಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ವಿವಿಧ ಇಲಾಖೆಗಳ ನಾನಾ ಸಮಸ್ಯೆಗಳ ಕುರಿತು ತಾಪಂ ಸಭಾಂಗಣದಲ್ಲಿ ಶುಕ್ರವಾರ…

View More ತಾಪಂ ಸಭೇಲಿ ಸಮಸ್ಯೆಗಳ ಸದ್ದು

ಪೌಷ್ಟಿಕ ಆಹಾರದಿಂದ ಕ್ಷಯ ದೂರ

ಚಿತ್ರದುರ್ಗ: ನಗರದ ಕುಂಬಾರಬೀದಿಯ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಸಕ್ರಿಯ ಕ್ಷಯ ರೋಗ ಪತ್ತೆ ಕಾರ್ಯಕ್ರಮದ ಪ್ರಯುಕ್ತ ತಾಯಂದಿರ ಸಭೆ ನಡೆಯಿತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಕ್ಷಯರೋಗವನ್ನು ಶತ್ರುವನ್ನಾಗಿಸಿ ರೋಗಿಯನ್ನು ನಿಮ್ಮ ಮಿತ್ರರಂತೆ…

View More ಪೌಷ್ಟಿಕ ಆಹಾರದಿಂದ ಕ್ಷಯ ದೂರ

ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

ಬಾಗಲಕೋಟೆ: ಎಲ್‌ಕೆಜಿ, ಯುಕೆಜಿ ಅಂಗನವಾಡಿಯಲ್ಲಿಯೇ ನಡೆಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಜಿಲ್ಲಾಡಳಿತ ಭವನ ಎದುರು…

View More ಅಂಗನವಾಡಿ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ

ಅಂಗನವಾಡಿ ಮುಚ್ಚುವ ಯತ್ನ

ಚಿತ್ರದುರ್ಗ: ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿ ಕೇಂದ್ರಗಳನ್ನು ಮುಚ್ಚಲು ರಾಜ್ಯ, ಕೇಂದ್ರ ಸರ್ಕಾರ ಹುನ್ನಾರು ನಡೆಸಿವೆ ಎಂದು ಆರೋಪಿಸಿ ಅಂಗನವಾಡಿ ಕಾರ್ಯಕರ್ತೆಯರು ಡಿಸಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಿದರು.…

View More ಅಂಗನವಾಡಿ ಮುಚ್ಚುವ ಯತ್ನ