ಮದ್ಯದಂಗಡಿ ಸ್ಥಳಾಂತರಿಸಿ

ಧಾರವಾಡ: ಇಲ್ಲಿನ ಹೆಬ್ಬಳ್ಳಿ ಅಗಸಿ ಹತ್ತಿರ ಹೊಸದಾಗಿ ಆರಂಭಿಸಿರುವ ಆರ್.ಎಸ್. ಪ್ರಭಾಕರ ಮಾಲೀಕತ್ವದ ನಟರಾಜ್ ಮದ್ಯದ ಅಂಗಡಿಯನ್ನು ಸ್ಥಳಾಂತರಿಸಲು ಒತ್ತಾಯಿಸಿ ಸ್ಥಳೀಯ ನಿವಾಸಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಈ…

View More ಮದ್ಯದಂಗಡಿ ಸ್ಥಳಾಂತರಿಸಿ

ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಚಳವಳಿ ನಡೆಯಲಿ

ಕಳಸ: ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಹೋರಾಟ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಮಮ್ತಾಜ್ ಬೇಗಂ ಹೇಳಿದರು. ರೋಟರಿ ಭವನದಲ್ಲಿ ಆಲ್ಕೋಹಾಲಿಕ್ಸ್ ಅನಾನಿಮಸ್ ಕಳಸ ಘಟಕದ 14ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸಮಾಜದ ಅಶಾಂತಿಗೆ ಮದ್ಯದ ಅಂಗಡಿಗಳು…

View More ರಾಜ್ಯದಲ್ಲಿ ಮದ್ಯಪಾನ ನಿಷೇಧಕ್ಕೆ ಚಳವಳಿ ನಡೆಯಲಿ

ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಕಸ, ಕೋಳಿ ಪುಕ್ಕ

ಎನ್.ಆರ್.ಪುರ: ತಾಲೂಕಿನ ಕಳ್ಳಿಕೊಪ್ಪ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ವಿತರಿಸಿದ ಅಕ್ಕಿಯಲ್ಲಿ ಕಸಕಡ್ಡಿ ಕಂಡುಬಂದಿದ್ದು, ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರ ಬಡವರಿಗಾಗಿ ನೀಡಿರುವ ಅನ್ನಭಾಗ್ಯ ಯೋಜನೆ ಅಕ್ಕಿಯಲ್ಲಿ ಬರೀ ಕಸವೇ ಸಿಕ್ಕಿದೆ. ಪಡಿತರ ವಿತರಿಸುವ ಅಕ್ಕಿಯಲ್ಲಿ…

View More ನ್ಯಾಯಬೆಲೆ ಅಂಗಡಿಯಲ್ಲಿ ನೀಡಿದ ಅಕ್ಕಿಯಲ್ಲಿ ಕಸ, ಕೋಳಿ ಪುಕ್ಕ

17ರಂದು ಕಸಾಯಿಖಾನೆ ಅಂಗಡಿ ಬಂದ್

ಬೆಳಗಾವಿ: ಮಹಾವೀರ ಜಯಂತಿ ನಿಮಿತ್ತ ಏ.17ರಂದು ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ, ಮಾಂಸಾಹಾರಿ ಅಂಗಡಿಗಳನ್ನು ಕಡ್ಡಾಯವಾಗಿ ಬಂದ ಮಾಡುವಂತೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ. ಸೂಚನೆ ಮೀರಿದರೆ ಕಾನೂನು ಕ್ರಮ…

View More 17ರಂದು ಕಸಾಯಿಖಾನೆ ಅಂಗಡಿ ಬಂದ್

ಹಿರೇಬಾಗೇವಾಡಿ: ಪ್ರಧಾನಿ ಮೋದಿಗೆ ವಿಶ್ವ ಖ್ಯಾತಿಯ ಮನ್ನಣೆ

ಹಿರೇಬಾಗೇವಾಡಿ: ವಿಶ್ವದಲ್ಲೇ ಗೌರವಯುತ ಪ್ರಧಾನಿಯೆಂದು ಗುರುತಿಸಿಕೊಂಡಿರುವ ಖ್ಯಾತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯೆ ಮತ್ತು ಚಿತ್ರ ನಟಿ ತಾರಾ ಹೇಳಿದ್ದಾರೆ. ಲೋಕಸಭಾ ಚುನಾವಣೆ ಪ್ರಚಾರಾರ್ಥ ಸಂಸದ ಸುರೇಶ…

View More ಹಿರೇಬಾಗೇವಾಡಿ: ಪ್ರಧಾನಿ ಮೋದಿಗೆ ವಿಶ್ವ ಖ್ಯಾತಿಯ ಮನ್ನಣೆ

1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ವಶ

ಭದ್ರಾವತಿ: ನಗರದ ಬಿ.ಎಚ್.ರಸ್ತೆ ಅಂಗಡಿಯೊಂದರಲ್ಲಿ 1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ಕವರ್ ಸೇರಿ ಇನ್ನಿತರೆ ಪ್ಲಾಸ್ಟಿಕ್ ವಸ್ತುಗಳನ್ನು ನಗರಸಭೆ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದರು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಲವು ದಿನಸಿ…

View More 1 ಲಕ್ಷ ರೂ. ಮೌಲ್ಯದ ಪ್ಲಾಸ್ಟಿಕ್ ವಶ

ಬೆಳಗಾವಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ

ಬೆಳಗಾವಿ: ದೇಶದಲ್ಲಿ ಬಿಜೆಪಿ ಅಲೆ ಹೆಚ್ಚಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಮಾಳವಿಕಾ ಅವಿನಾಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಶೋಕ ನಗರ ಬಡಾವಣೆಯಲ್ಲಿ ಭಾನುವಾರ…

View More ಬೆಳಗಾವಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ನಿಶ್ಚಿತ

ಹುಲುಗಾಮನ ಮೂರ್ತಿ ಮೆರವಣಿಗೆ

ಶಿರಹಟ್ಟಿ: ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು. ತಾಲೂಕಿನ ಸಂಸ್ಕೃತಿ ಬಿಂಬಿಸುವ ಹುಲುಗಾಮನ ಮೂರ್ತಿ ತಯಾರಿಸಿ ಮೆರವಣಿಗೆ ಮಾಡುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಗುರುವಾರ ರಾತ್ರಿ 10 ಗಂಟೆಗೆ ವಾಲ್ಮೀಕಿ ವೃತ್ತದಿಂದ…

View More ಹುಲುಗಾಮನ ಮೂರ್ತಿ ಮೆರವಣಿಗೆ

2 ಲಕ್ಷ ರೂ.ಮೌಲ್ಯದ ಪ್ಲಾಸ್ಟಿಕ್ ವಶ

ವಿಜಯಪುರ: ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಮಹಾನಗರ ಪಾಲಿಕೆ ಅಧಿಕಾರಿಗಳ ದಾಳಿ ಮುಂದುವರಿದಿದ್ದು ಬುಧವಾರ ಮತ್ತೊಂದು ಅಂಗಡಿ ಮೇಲೆ ನಡೆದಿದೆ. ಇಲ್ಲಿನ ಕಲಾದಗಿ ಗಲ್ಲಿಯಲ್ಲಿರುವ ಅಂಗಡಿ ಮೇಲೆ ದಾಳಿ ನಡೆದಿದ್ದು 2 ಲಕ್ಷ ರೂ.ಮೌಲ್ಯದ 4…

View More 2 ಲಕ್ಷ ರೂ.ಮೌಲ್ಯದ ಪ್ಲಾಸ್ಟಿಕ್ ವಶ

ಮಳಿಗೆಯಿಂದ 18 ಟಿ.ವಿ, ನಗದು ಕಳವು

ಬೆಳ್ಮಣ್:  ನಂದಳಿಕೆ ಕ್ರಾಸ್ ಬಳಿಯ ಗುಡ್‌ವಿಲ್ ಎಂಟರ್‌ಪ್ರೈಸಸ್ ಮಳಿಗೆ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸೋಮವಾರ ತಡರಾತ್ರಿ ಸುಮಾರು 18 ಟಿ.ವಿ ಹಾಗೂ 3 ಸಾವಿರ ರೂ. ನಗದು ದೋಚಿದ್ದಾರೆ. ಶ್ರೀಧರ್ ಎಂಬುವರ ಮಾಲೀಕತ್ವದ ಈ…

View More ಮಳಿಗೆಯಿಂದ 18 ಟಿ.ವಿ, ನಗದು ಕಳವು