ತಾಪ್ಸೀ ಚಿತ್ರಕ್ಕೆ ಕೋವಿಡ್ ವಿಮೆ!

ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿಕೊಂಡು ಈಗಾಗಲೇ ಸಿನಿಮಾ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಇದೀಗ ಹೊಸದಾಗಿ ಕೋವಿಡ್ ವಿಮೆ ಮಾಡಿಸಿಕೊಂಡೇ ಶೂಟಿಂಗ್​ನತ್ತ ತೆರಳಲು ನಿರ್ವಪಕರು ನಿರ್ಧರಿಸಿದ್ದಾರೆ! ಹೌದು, ಬಾಲಿವುಡ್ ನಟಿ ತಾಪ್ಸೀ ಪನ್ನು ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಲೂಪ್ ಲಪೇಟಾ’ ಚಿತ್ರದ ನಿರ್ವಪಕರು ಶೂಟಿಂಗ್​ಗೆ ಸಿದ್ಧರಾಗಿದ್ದಾರೆ. ಈಗಾಗಲೇ ಗೋವಾ ಮತ್ತು ಮುಂಬೈನಲ್ಲಿ ಒಂದಷ್ಟು ಭಾಗದ ಚಿತ್ರೀಕರಣವನ್ನೂ ಮುಗಿಸಿಕೊಂಡಿದ್ದಾರೆ. ಇದೀಗ ಲಾಕ್​ಡೌನ್ ಕರೊನಾ ಕಾಟ ಹೆಚ್ಚಳದ ಹಿನ್ನೆಲೆಯಲ್ಲಿ ಇಡೀ ತಂಡಕ್ಕೆ ಕೋವಿಡ್ ವಿಮೆ ಮಾಡಿಸಲು ನಿರ್ಧರಿಸಿದ್ದು, ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ನಿರ್ವಪಕ ಅತುಲ್ … Continue reading ತಾಪ್ಸೀ ಚಿತ್ರಕ್ಕೆ ಕೋವಿಡ್ ವಿಮೆ!