ನನಗೆ ಕೆಲಸ ಇಲ್ಲ ಅಂತ ಯಾರು ಹೇಳಿದ್ದು? ಕಂಗನಾಗೆ ತಾಪ್ಸಿ ತರಾಟೆ

ತಾಪ್ಸಿ ಮತ್ತು ಸ್ವರಾ ಭಾಸ್ಕರ್​ ಇಬ್ಬರೂ ಬಿಗ್ರೇಡ್​ ನಟಿಯರು … ಹಾಗಂತ ಕಂಗನಾ ರಣಾವತ್​ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದೇ ಹೇಳಿದ್ದು, ಈ ಬಗ್ಗೆ ಬಾಲಿವುಡ್​ನಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಇವೆಲ್ಲವನ್ನೂ ದೂರದಿಂದ ನೋಡುತ್ತಿದ್ದ ತಾಪ್ಸಿ, ಕಂಗನಾ ಆರೋಪಗಳಿಗೆಲ್ಲಾ ಇದೀಗ ಪ್ರತ್ಯುತ್ತರ ನೀಡಿದ್ದಾರೆ. ಇದನ್ನೂ ಓದಿ: ಸೋನು ಸೂದ್ ಮಾಡಿದ ಒಂದೇ ಸಹಾಯಕ್ಕೆ ಆತನ ಅಭಿಮಾನಿ ಮಾಡಿದ್ದೇನು ನೋಡಿ! ಈ ಕುರಿತು ಮಾತನಾಡಿರುವ ಅವರು, ‘ಕರಣ್​ ಜೋಹರ್​ ಮುಂತಾದವರ ಜತೆಗೆ ನನ್ನ ಹೆಸರನ್ನು ಕಂಗನಾ ಯಾಕೆ ತಳುಕು ಹಾಕುತ್ತಿದ್ದಾರೋ ಗೊತ್ತಿಲ್ಲ. … Continue reading ನನಗೆ ಕೆಲಸ ಇಲ್ಲ ಅಂತ ಯಾರು ಹೇಳಿದ್ದು? ಕಂಗನಾಗೆ ತಾಪ್ಸಿ ತರಾಟೆ