ಭಾರತದ ವಿರುದ್ಧ ಸೋಲುಂಡ ಪಾಕಿಸ್ತಾನಕ್ಕೆ ಸೂಪರ್​ 8 ಹಂತ ತಲುಪಲು ಭಾರತದ ಸಹಾಯವೇ ಬೇಕಿದೆ!

ನ್ಯೂಯಾರ್ಕ್​: ಅಮೆರಿಕದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಮೆಗಾ ಟೂರ್ನಮೆಂಟ್​ನಲ್ಲಿ ಗ್ರೂಪ್​ ಎ ಹಂತದಲ್ಲಿ ಪಾಕಿಸ್ತಾನ ಬ್ಯಾಕ್​ ಟು ಬ್ಯಾಕ್​ ಸೋಲಿನೊಂದಿಗೆ ನಾಲ್ಕನೇ ಸ್ಥಾನಕ್ಕೆ ಕುಸಿದೆ. ಮೊದಲ ಪಂದ್ಯದಲ್ಲಿ ಯುಎಸ್​ಎ ವಿರುದ್ಧ ಸೋತಿದ್ದ ಪಾಕ್​, ನಿನ್ನೆ ನಡೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ವಿರುದ್ಧ ಶರಣಾಯಿತು. ಹೀಗಾಗಿ ಬಾಬರ್​ ಅಜಮ್​ ಪಡೆ ಇದೀಗ ಮೂಲೆಗುಂಪಾಗಿದೆ. ಆದರೆ, ಸೂಪರ್​ 8 ಹಂತಕ್ಕೆ ತಲುಪುವ ಆಸೆ ಪಾಕ್​ ಪಾಳಯದಲ್ಲಿ ಇನ್ನೂ ಜೀವಂತವಾಗಿದೆ. ಆದರೆ, ಅದಕ್ಕೆ ಪವಾಡ ನಡೆಯುವುದರ ಜೊತೆಗೆ ಭಾರತದ ಸಹಾಯವೂ ಅಗತ್ಯವಾಗಿ … Continue reading ಭಾರತದ ವಿರುದ್ಧ ಸೋಲುಂಡ ಪಾಕಿಸ್ತಾನಕ್ಕೆ ಸೂಪರ್​ 8 ಹಂತ ತಲುಪಲು ಭಾರತದ ಸಹಾಯವೇ ಬೇಕಿದೆ!