ಧಾರಾವಾಹಿ ನಾಯಕಿಯ ಸಮಾನತೆ ಹೋರಾಟ

ಡಿಡಿ ಮಾತ್ರ ಟಿವಿಯಲ್ಲಿ ಬರುತ್ತಿದ್ದ ಕಾಲ ಅದು. ಅದರಲ್ಲೊಂದು ಧಾರಾವಾಹಿ ಉಡಾನ್. ಅದರಲ್ಲೊಂದು ದೃಶ್ಯ. ಅಪ್ಪ ದೃಢ ಮನಸ್ಸಿನಿಂದ ತನ್ನ ಹೊಲದಲ್ಲಿ ಉಳುಮೆಯ ಬಹುಪಾಲು ಜಾಗ ಆಕ್ರಮಿಸಿರುವ ಹೆಬ್ಬಂಡೆಗೆ ಕೈ ಕೊಟ್ಟು ಅದನ್ನು ತಳ್ಳತೊಡಗುತ್ತಾನೆ. ಮುಖ ಕೆಂಪೇರುತ್ತದೆ, ಬೆವರು ಧಾರಾಕಾರವಾಗಿ ಸುರಿಯುತ್ತದೆ. ಒತ್ತೆ ಕೊಟ್ಟ ಕಾಲುಗಳು ನಡುಗತೊಡಗಿ ಜಾರಲಾರಂಭಿಸುತ್ತವೆ. ಆಗ ಮತ್ತೆರಡು ಕೋಮಲ ಕೈಗಳು ಜತೆಗೂಡುತ್ತವೆ. ನೋಡಿದರೆ ಮಗಳು! ಅಪ್ಪ ಮತ್ತಷ್ಟು ಹುಮ್ಮಸ್ಸಿನಿಂದ ತಳ್ಳಲಾರಂಭಿಸುತ್ತಾನೆ. ಈ ಬಾರಿ ಅವನ ಜತೆಗೆ ಮಗಳಿದ್ದಾಳೆ ಎಂಬ ಭಾವ ಕೊಟ್ಟ ಶಕ್ತಿ … Continue reading ಧಾರಾವಾಹಿ ನಾಯಕಿಯ ಸಮಾನತೆ ಹೋರಾಟ