ಇಂದಿನಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ20 ಟೂರ್ನಿ

ಮುಂಬೈ: ಕರೊನಾ ಅಬ್ಬರದಿಂದಾಗಿ ಕಳೆದ 11 ತಿಂಗಳಿಂದ ಭಾರತದಲ್ಲಿ ಸ್ಥಗಿತಗೊಂಡಿದ್ದ ಕ್ರಿಕೆಟ್ ಚಟುವಟಿಕೆಗೆ ಭಾನುವಾರ ಚಾಲನೆ ಸಿಗಲಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ20 ಟೂರ್ನಿಯೂ ದೇಶೀಯ ಕ್ರಿಕೆಟ್ ಪ್ರಿಯರ ಮನತಣಿಸಲು ಸಜ್ಜಾಗಿದೆ. ಲೀಗ್ ಹಂತದ ಪಂದ್ಯಗಳು ದೇಶದ 6 ಪಂದ್ಯಗಳಲ್ಲಿ ನಡೆಯಲಿವೆ. ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಆಟಗಾರರ ಹರಾಜಿನಲ್ಲಿ ಫ್ರಾಂಚೈಸಿಗಳನ್ನು ಗಮನಸೆಳೆಯಲು ಆಟಗಾರರು ಉತ್ತಮ ವೇದಿಕೆ ಇದಾಗಿದೆ. * ಕರ್ನಾಟಕಕ್ಕೆ ಪ್ರಶಸ್ತಿ ಉಳಿಸಿಕೊಳ್ಳುವ ತವಕ ತವರಿನಲ್ಲಿ ಆಡುತ್ತಿರುವ ಲಾಭ ಪಡೆಯುತ್ತಿರುವ ಹಾಲಿ ಚಾಂಪಿಯನ್ ಕರ್ನಾಟಕ … Continue reading ಇಂದಿನಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ20 ಟೂರ್ನಿ