ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ, ಎಂಟರಘಟ್ಟಕ್ಕೆ ಕರ್ನಾಟಕ ಎಂಟ್ರಿ

ಬೆಂಗಳೂರು: ಲೀಗ್ ಹಂತದ ಕೊನೇ ದಿನದ ಹಣಾಹಣಿಗಳಲ್ಲಿ ಪೂರಕ ಲಿತಾಂಶಗಳು ಬಂದ ಹಿನ್ನೆಲೆಯಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕೊನೇಕ್ಷಣದಲ್ಲಿ ನಾಕೌಟ್ ಪ್ರವೇಶ ಒಲಿಸಿಕೊಂಡಿದೆ. ಎಲೈಟ್ ಎ ಗುಂಪಿನಲ್ಲಿ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಸೋಲನುಭವಿಸಿ 16 ಅಂಕಗಳೊಂದಿಗೆ 2ನೇ ಸ್ಥಾನ ಪಡೆದ ಕರ್ನಾಟಕ ತಂಡ, ರನ್‌ರೇಟ್ ಲೆಕ್ಕಾಚಾರದಲ್ಲಿ ಎಂಟರ ಘಟ್ಟಕ್ಕೇರಿದೆ. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ ಅಗ್ರಸ್ಥಾನದಲ್ಲಿರುವ … Continue reading ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ, ಎಂಟರಘಟ್ಟಕ್ಕೆ ಕರ್ನಾಟಕ ಎಂಟ್ರಿ