ಅತಿಯಾಗಿ ಬೆವರುತ್ತಿದ್ದೀರಾ? ಈ ಮಾರಣಾಂತಿಕ ಕಾಯಿಲೆ ಬರಬಹುದು ಇರಲಿ ಎಚ್ಚರ..

ಬೆಂಗಳೂರು: ಬೆವರುವುದು ತುಂಬಾ ಸಾಮಾನ್ಯವಾಗಿದೆ. ಏಕೆಂದರೆ ದೈಹಿಕ ಪರಿಶ್ರಮದಿಂದ ಎಲ್ಲರೂ ಬೆವರುತ್ತಾರೆ. ವಿಶೇಷವಾಗಿ ಬೇಸಿಗೆಯಲ್ಲಿ ಇದು ಹೆಚ್ಚು. ಆದರೆ ಕೆಲವರು ವಿಪರೀತವಾಗಿ ಬೆವರುತ್ತಾರೆ. ಅತಿಯಾಗಿ ಬೆವರುವುದು ಅನೇಕ ಪ್ರಮುಖ ಕಾಯಿಲೆಗಳ ಆರಂಭಿ ಲಕ್ಷಣವಾಗಿದೆ. ಆದ್ದರಿಂದ, ಅತಿಯಾದ ಬೆವರುವಿಕೆಯ ಲಕ್ಷಣಗಳ ಬಗ್ಗೆ ಗಮನ ಹರಿಸದಿದ್ದರೆ, ನೀವು  ಅನಾರೋಗ್ಯಕ್ಕೆ ತುತ್ತಾಗ ಬೇಕಾಗುತ್ತದೆ. ಈ ಕುರಿತಾಗಿ ಎಚ್ಚರಿಕೆಯಿಂದ ಇರುವುದು ಅಗತ್ಯವಾಗಿದೆ. ಕೆಲವರು ಕೂತ್ರು, ನಿಂತ್ರು ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಬೆವರುತ್ತಾರೆ. ಇದನ್ನು ತುಂಬಾ ಸಾಮಾನ್ಯವೆಂದು ತಳ್ಳಿಹಾಕಬಾರದು. ಇದು ಭವಿಷ್ಯದಲ್ಲಿ ಮಾರಣಾಂತಿಕ ಆರೋಗ್ಯ ಸಮಸ್ಯೆಗಳಿಗೆ … Continue reading ಅತಿಯಾಗಿ ಬೆವರುತ್ತಿದ್ದೀರಾ? ಈ ಮಾರಣಾಂತಿಕ ಕಾಯಿಲೆ ಬರಬಹುದು ಇರಲಿ ಎಚ್ಚರ..