ಆಧ್ಯಾತ್ಮಿಕ ನಾಯಕ ವಿವೇಕಾನಂದ : ಕಾಂಬಳೆ ಬಣ್ಣನೆ |

blank



ವಿಜಯವಾಣಿ ಸುದ್ದಿtಜಾಲ ಕಲಬುರಗಿ
ವಿಶ್ವದ ಶ್ರೇಷ್ಠ ಸಾಧಕರ ಸಾಲಿನಲ್ಲಿ ನಿಲ್ಲುವ ಸ್ವಾಮಿ ವಿವೇಕಾನಂದರು ಜಗತ್ತಿನ ಆಧ್ಯಾತ್ಮಿಕ ನಾಯಕ. ಪಶ್ಚಿಮದ ರಾಷ್ಟçಗಳಿಗೆ ಅಧ್ಯಾತ್ಮ ಜ್ಞಾನ ಪಸರಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ವಿ.ಟಿ.ಕಾಂಬಳೆ ಹೇಳಿದರು.
ಬೆಂಗಳೂರಿನ ಸ್ವಾಮಿ ವಿವೇಕಾನಂದ ಪ್ರಸಾರ ಕೇಂದ್ರದಿAದ ನಗರದ ದಾದಾಸಾಹೇಬ್ ಕಾನ್ಶಿರಾಮ್ ಪದವಿ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದ ಚಿಕಾಗೋ ಭಾಷಣದ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಮೆರಿಕದ ಸಹೋದರ, ಸಹೋದರಿಯರೇ ಎಂದಾಗ ಇಡೀ ಸಭೆಯಲ್ಲಿ ಭಾತೃತ್ವದ ಭಾವನೆ ಮೂಡಿಸಿತು. ಅಂತಹ ತೇಜಸ್ವಿ ಸಾಧಕ ಸಂತರ ನುಡಿ ಸದಾ ಪ್ರೇರಣಾದಾಯಿ. ಅವರ ಸಾಹಿತ್ಯವನ್ನು ಅರಿಯಬೇಕು ಎಂದರು.
ದಲಿತ ಸಾಹಿತ್ಯ ಪರಿಷತ್ ವಿಭಾಗೀಯ ಸಂಚಾಲಕ ಡಾ.ಗಾಂಧೀಜಿ ಮೋಳಕೇರ ಮಾತನಾಡಿ, ಮಾನವ ಧರ್ಮವೇ ಶ್ರೇಷ್ಠ ಧರ್ಮ ಎಂಬುದು ಸಾರಿದರು. ಭಾರತದಾದ್ಯಂತ ಸಂಚರಿಸಿ ಅಂಧ ಶ್ರದ್ಧೆ ನಿವಾರಿಸಲು ಹಗಲಿರುಳು ಶ್ರಮಿಸಿದರು. ೧೮೯೩ರ ಚಿಕಾಗೋ ಭಾಷಣ ಸದಾ ಪ್ರೇರಣೆಯ ವಿಷಯ ಎಂದರು.
ಪ್ರಾAಶುಪಾಲೆ ಸುನಿತಾ ಕಾಂಬಳೆ, ಪ್ರೊ.ಚಂದ್ರಶೇಖರ, ನವರಂಗ, ಡಾ.ರಾಜಕುಮಾರ ಮಾಳಗೆ, ಡಾ.ಗವಿಸಿದ್ದಪ್ಪ ಪಾಟೀಲ್, ಡಾ.ಗಾಂಧೀಜಿ ಮೊಳಕೇರೆ ಇತರರಿದ್ದರು.

Share This Article

ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ನಿಮ್ಮ ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಅದರರ್ಥ ಏನು ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿ ಸಂಗತಿ | Snakes in a Dream

Snakes in a Dream : ಯಾವುದೇ ವ್ಯಕ್ತಿ ನಿದ್ರೆಗೆ ಜಾರಿದಾಗ ಸಹಜವಾಗಿ ಎದುರಾಗುವ ಸಂಗತಿಯೆಂದರೆ,…

ಈ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ ಈ ಕೂಡಲೇ ಹೊರಗೆ ಎಸೆಯಿರಿ… ಇಲ್ಲದಿದ್ರೆ ಅಪಾಯ ತಪ್ಪಿದ್ದಲ್ಲ! Household items

Household items : ಎಂದಾದರೂ ಮನೆಯನ್ನು ವಿಷಪೂರಿತಗೊಳಿಸುವ ವಸ್ತುಗಳು ಬಗ್ಗೆ ನೀವು ಯೋಚನೆ ಮಾಡಿದ್ದೀರಾ? ಮಾರುಕಟ್ಟೆಯಲ್ಲಿ…