ಬದುಕಲು ಕಲಿಸಿದ ಸಂತ ಜಗದಾತ್ಮಾನಂದ ಸ್ವಾಮೀಜಿ ಇನ್ನಿಲ್ಲ

ಮೈಸೂರು: “ಬದುಕಲು ಕಲಿಯಿರಿ” ಕೃತಿ ಮೂಲಕ ಮನೆಮಾತಾಗಿದ್ದ ಶ್ರೀ ಜಗದಾತ್ಮಾನಂದ ಸ್ವಾಮೀಜಿ (89) ಇಂದು ರಾತ್ರಿ 7.30ಕ್ಕೆ ವಿಧಿವಶರಾಗಿದ್ದಾರೆ.

ಜಗದಾತ್ಮಾನಂದ ಕೊಡಗಿನ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಸಂಸ್ಥಾಪಕರು.

ಕಳೆದೊಂದು ತಿಂಗಳಿಂದ ನ್ಯುಮೋನಿಯಾದಿಂದ ಬಳಸುತ್ತಿದ್ದ ಅವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ ಮೃತಪಟ್ಟಿದ್ದಾರೆ. ನಾಳೆ ರಾಮಕೃಷ್ಣ ಶಾರದಾಶ್ರಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಶ್ರೀಗಳ “ಬದುಕಲು ಕಲಿಯಿರಿ” ಸರಣಿಯ ಪುಸ್ತಕಗಳು 9 ಭಾಷೆಗೆ ಅನುವಾದಗೊಂದು ದಾಖಲೆ ಮೆರೆದಿವೆ.

 

Leave a Reply

Your email address will not be published. Required fields are marked *