More

  ಎಸ್ ವಿ ಪಿ ವೃತ್ತದಲ್ಲಿ ಗಣೇಶೋತ್ಸವ ನಿಮಿತ್ತ ಸರದಾರ ವಿನಾಯಕ ತರುಣ ಸಂಘದವರಿಂದ ಪ್ರಸಾದ ದಾಸೋಹ

  ಕಲಬುರಗಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಗಣೇಶ ಉತ್ಸವದ ಅಂಗವಾಗಿ ಸರದಾರ ವಿನಾಯಕ ತರುಣ ಸಂಘದಿಂದ ಶನಿವಾರ ಜರುಗಿದ ಪ್ರಸಾದ ದಾಸೋಹಕ್ಕೆ  ಶಾಸಕ ಅಲ್ಲಮಪ್ರಭು ಪಾಟೀಲ್ ಚಾಲನೆ ನೀಡಿದರು. ಸಂಘದ ಪ್ರಮುಖರಾದ ವಿಜಯಕುಮಾರ ಸಾತನೂರಕರ್,ಬಾಲಕೃಷ್ಣ ಪವಾರ, ಶರಣು ಗೋಧಿ,ವಾಸುದೇವ ಕಂದೂರ, ಬಸವರಾಜ ಬಿರಾದಾರ, ಸಿದ್ದಾರ್ಥ ಭದ್ರಶೆಟ್ಟಿ, ರಾಘವೇಂದ್ರ ಕಂದೂರ,ಸರವಣ, ವಿಷ್ಣುಮೂರ್ತಿ, ಡಾ.ವಿಕ್ರಂ ಸಿದ್ದಾರಡ್ಡಿ, ಅಮಿತ್ ದೇಶಪಾಂಡೆ, ಚೇತನ ದುರ್ಗಿ, ಶಂಕರ ಪಾಟೀಲ್ ಮೊದಲಾದವರಿದ್ದರು. ೧೦ ಸಾವಿರಕ್ಕೂ ಹೆಚ್ಚಿನ ಭಕ್ತರು ಪ್ರಸಾದ ಸ್ವೀಕರಿದರು.

  ರಾಜ್ಯೋತ್ಸವ ರಸಪ್ರಶ್ನೆ - 23

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts