ಅಕ್ರಮ ಸಂಬಂಧ ಶಂಕೆ; ಪತ್ನಿಯ ಸಹೋದ್ಯೋಗಿಯನ್ನು ಕೊಂದ ಪತಿ

ನವದೆಹಲಿ: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಮಹಿಳೆಯ ಪತಿ ಆಕೆಯ ಸಹೋದ್ಯೋಗಿಯನ್ನು ಹತ್ಯೆ ಮಾಡಿರುವ ಘಟನೆ ಆಗ್ನೇಯ ದೆಹಲಿಯ ಗೋವಿಂದಪುರಿಯಲ್ಲಿ ನಡೆದಿದೆ. ಮೃತ ದುರ್ದೈವಿ ಹೆಸರು ವೀರೆಂದರ್​(35) ಎಂದು ತಿಳಿದು ಬಂದಿದ್ದು ಆರೋಪಿ ಸೋನು(33) ಅಲಿಯಾಸ್​ ಧಾರ್​ನನ್ಜು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಅಕ್ರಮ ಸಂಬಂಧ ಮೃತ ದುರ್ದೈವಿ ಹಾಗೂ ಆರೋಪಿಯ ಪತ್ನಿ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ವೀರೇಂದರ್​ ಶಾಲಾ ಬಸ್ಸಿನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮತ್ತು ಆರೋಪಿಯ ಪತ್ನಿ ಆಫೀಸ್​ … Continue reading ಅಕ್ರಮ ಸಂಬಂಧ ಶಂಕೆ; ಪತ್ನಿಯ ಸಹೋದ್ಯೋಗಿಯನ್ನು ಕೊಂದ ಪತಿ