ಚೀನಾ ಮಹಿಳೆಯಿಂದ ಹನಿಟ್ರ್ಯಾಪ್: ಸುಂದರಿಯ ಬಲೆಗೆ ಬಿದ್ದವರ್ಯಾರು?

ವಾಷಿಂಗ್ಟನ್ : ಅಮೆರಿಕದ ರಾಜಕಾರಣಿಗಳು, ಮೇಯರ್​ಗಳು ಹಾಗೂ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ಚೀನಾದ ಮಹಿಳೆಯೊಬ್ಬಳು ನಡೆಸುತ್ತಿದ್ದ ಹನಿಟ್ರಾ್ಯಪ್ ಕಾರ್ಯಾಚರಣೆಯನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಮೆರಿಕದ ಪ್ರಮುಖ ಮಾಹಿತಿಗಳನ್ನು ಪಡೆಯುವ ಸಲುವಾಗಿ ಚೀನಾದ ಶಂಕಿತ ಗೂಢಚರ್ಯ ಮಹಿಳೆ ಕ್ರಿಸ್ಟೀನ್ ಫಾಂಗ್ 2011 ರಿಂದ 2015ರನಡುವೆ ಹಲವು ಸ್ಥಳೀಯ ಮತ್ತು ರಾಷ್ಟ್ರ ಮಟ್ಟದ ರಾಜಕಾರಣಿಗಳೊಂದಿಗೆ ನಿಕಟ ಸಂಬಂಧ ಬೆಳೆಸಿದ್ದಳು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಮೆರಿಕದ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿಯೊಬ್ಬರನ್ನೂ ಈಕೆ ಬಲೆಗೆ ಬೀಳಿಸಿಕೊಂಡಿದ್ದಳು ಹಾಗೂ … Continue reading ಚೀನಾ ಮಹಿಳೆಯಿಂದ ಹನಿಟ್ರ್ಯಾಪ್: ಸುಂದರಿಯ ಬಲೆಗೆ ಬಿದ್ದವರ್ಯಾರು?