‘ಲಾಲೂ ಯಾದವ್ ತೋರಿಸಿಯೇ ಬಿಟ್ರು ತಮ್ಮ ಅಸಲೀ ಮುಖವನ್ನ’!

ಪಟನಾ: ಬಿಹಾರದಲ್ಲಿ ಇತ್ತೀಚೆಗಷ್ಟೇ ರಚನೆಯಾದ ಎನ್​ಡಿಎ ಸರ್ಕಾರವನ್ನು ಪತನಗೊಳಿಸುವುದಕ್ಕೆ ಲಾಲು ಯಾದವ್ ಪ್ರಯತ್ನಿಸುತ್ತಿದ್ದಾರೆ. ಅವರು ಸೆರೆವಾಸದಲ್ಲಿದ್ರೂ ಅಲ್ಲಿಂದಲೇ ರಾಜಕೀಯ ಶುರುಮಾಡಿದ್ದು, ಮಗನನ್ನು ಮುಖ್ಯಮಂತ್ರಿಯನ್ನಾಗಿಸುವ ಚಿಂತನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಬಂದಿದೆ. ಇದಕ್ಕಾಗಿ ಅವರು ನೇರವಾಗಿ ಕಣಕ್ಕೆ ಇಳಿದಿದ್ದು, ಎನ್​ಡಿಎ ಶಾಸಕರ ಜತೆಗೆ ವ್ಯವಹಾರ ಕುದುರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಂದು ಸುಶೀಲ್ ಕುಮಾರ್ ಮೋದಿ ನಿನ್ನೆ ಆರೋಪಿಸಿದ್ದರು. ಈ ಸಂಬಂಧ ಟ್ವೀಟ್ ಕೂಡ ಮಾಡಿದ್ದ ಸುಶೀಲ್ ಮೋದಿ, ತಾವು ಲಾಲು ಜತೆಗೆ ಮಾತನಾಡಿದ ಫೋನ್ ನಂಬರ್​ ಅನ್ನು ಕೂಡ … Continue reading ‘ಲಾಲೂ ಯಾದವ್ ತೋರಿಸಿಯೇ ಬಿಟ್ರು ತಮ್ಮ ಅಸಲೀ ಮುಖವನ್ನ’!